ವಿಷಯಕ್ಕೆ ಹೋಗು

ತೂಫಾನು ಹೈಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೂಫಾನು ಹೈಯಾನ್ ಉಪಗ್ರಹ ಚಿತ್ರ
ತೂಫಾನು ಹೈಯಾನ್ ಉಪಗ್ರಹ ಚಿತ್ರ

ತೂಫಾನು ಹೈಯಾನ್ ಎಂಬುದು ೨೦೧೩ರಲ್ಲಿ ಉಂಟಾದ ಉಷ್ಣವಲಯದ ಅತ್ಯುಗ್ರ ತೂಫಾನು ಆಗಿದೆ. ಇದು ನವೆಂಬರ್ ೭ ಮತ್ತು ೮ಕ್ಕೆ ಫಿಲಿಫೀನ್ಸ್ ನ ಕೆಲವು ದ್ವೀಪಗಳಿಗೆ ಅಪ್ಪಳಿಸಿದಾಗ ಅಂದಾಜು ಗಂಟೆಗೆ ೩೧೫ ಕಿ.ಮೀ ವೇಗದಲ್ಲಿತ್ತು. ಇದರಿಂದಾಗಿ ಕಂಡುಕೇಳರಿಯದ ಜೀವಹಾನಿ,ವಸ್ತು ನಷ್ಟವಾಗಿದ್ದು, ಟಾಕ್ಲೋಬಾನ್ ನಗರ ಒಂದರಲ್ಲಿಯೇ ಸುಮಾರು ೧೦ ಸಾವಿರ ಜನ ಸಾವಿಗೀಡಾದ ವರದಿ ಬಂದಿದೆ..[]

ಉಲ್ಲೇಖಗಳು

[ಬದಲಾಯಿಸಿ]
  1. "Philippine typhoon kills at least 10,000, survivors 'walk like zombies'". Archived from the original on 2013-11-11. Retrieved 2013-11-10.