ತುರಹಳ್ಳಿ ಅರಣ್ಯ
ತುರಹಳ್ಳಿ ಅರಣ್ಯವು ಬೆಂಗಳೂರಿನಿಂದ ಸುಮಾರು ೨೦ಕಿ.ಮೀ. ದೂರದಲ್ಲಿ ಕನಕಪುರ ರಸ್ತೆಯ ಕಡೆ ಇದೆ. ಇದನ್ನು ಕರೀಶ್ಮಾ ಬೆಟ್ಟದ ಸಾಲು ಎಂದೂ ಕರೆಯುತ್ತಾರೆ.ಈ ಬೆಟ್ಟವು ಬನಶಂಕರಿಯಿಂದ ೧೩ಕಿ.ಮೀ.ದೂರದಲ್ಲಿದೆ,ಹಾಗು ಈ ಬೆಟ್ಟವನ್ನು ನೈಸ್ ರಸ್ತೆಯಿಂದ ಕಾಣಬಹುದು.ಇಲ್ಲಿಗೆ ಬೈಕ್ ನಿಂದ ಸಹ ತೆರಳಬಹುದು.ಇಲ್ಲಿ ಕಂಡುಬರುವ ಪ್ರಾಣಿಗಳು ಯಾವುವೆಂದರೆ ಗುಳ್ಳೆನರಿ, ಇವೆ, ಮಾನಿಟರ್ ಹಲ್ಲಿ, ಮತ್ತು ಮುಂಗುಸಿಗಳು. ಒಂದು ದಿನ ಟ್ರೆಕ್ ಹೋಗಲು ಬಯಸುವ ಒಂದು ಶಾಂತ, ಸ್ವಚ್ಚ ಸ್ಥಳವಾಗಿದೆ. .[೧].
-
ಇನ್ನೊಂದು ನೋಟ
-
ಮತ್ತೊಂದು ನೋಟ
-
ದೇವಸ್ತಾನದ ಹತ್ತಿರವಿರು ಮರ
-
ದೇವಸ್ತಾನ
ಅರಣ್ಯಗಟ್ಟವು ತುಂಬ ಎತ್ತರದಲ್ಲಿರುವದರಿಂದ, ಅಲ್ಲಿಂದ ವಿಹಂಗಮ ನೋಟವು ಕಾಣಸಿಗುವುದು. ಹಾಗು ಅಲ್ಲೊಂದು ದೇವಸ್ತಾನವು ಇದೆ.[೨].
References[ಬದಲಾಯಿಸಿ]

Turahalli Forest ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.