ತುಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Mouth.jpg

ತುಟಿಗಳು ಮನುಷ್ಯರ ಮತ್ತು ಹಲವು ಪ್ರಾಣಿಗಳ ಮುಖದಲ್ಲಿ ಕಾಣಿಸುವ ದೇಹದ ಭಾಗವಾಗಿವೆ. ತುಟಿಗಳು ಮೃದುವಾಗಿವೆ, ಚಲಿಸಬಲ್ಲವಾಗಿವೆ, ಮತ್ತು ಆಹಾರ ಸೇವನೆಯಲ್ಲಿ ರಂಧ್ರವಾಗಿ ಮತ್ತು ಧ್ವನಿ ಹಾಗು ಮಾತಿನ ಚಲನೆಯಲ್ಲಿ ಕೆಲಸ ಮಾಡುತ್ತವೆ. ಮಾನವ ತುಟಿಗಳು ಸ್ಪರ್ಶಸಂಬಂಧಿ ಸಂವೇದನಾವಾಹಕ ಅಂಗವಾಗಿವೆ, ಮತ್ತು ಚುಂಬನ ಹಾಗು ಇತರ ಅನ್ಯೋನ್ಯತೆಯ ಕ್ರಿಯೆಗಳಲ್ಲಿ ಬಳಸಿದಾಗ ಕಾಮಪ್ರಚೋದಕವಾಗಿರಬಹುದು.


"https://kn.wikipedia.org/w/index.php?title=ತುಟಿ&oldid=401604" ಇಂದ ಪಡೆಯಲ್ಪಟ್ಟಿದೆ