ತಿಮ್ಮೇಶಪ್ರಭು ಉದ್ಯಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎಂ.ಕೆ.ತಿಮ್ಮೇಶಪ್ರಭು ಉದ್ಯಾನವನ ಬೆಂಗಳೂರಿನ ಗವಿಪುರ ಬಡಾವಣೆಯಲ್ಲಿದೆ.ಗವಿಪುರ ಬಡಾವಣೆಯ ಗವಿಗಂಗಾಧರೇಶ್ವರ ದೇವಾಲಯದ ಬದಿಯಲ್ಲಿರುವ ಈ ಉದ್ಯಾನವನವನವನ್ನು ಬೆಂಗಳೂರು ಮಹಾನಗರಪಾಲಿಕೆ ನಿರ್ಮಿಸಿ ನಿವ‍ಹಿಸುತ್ತಿದೆ. ಇಲ್ಲಿಯ ವಿಶೇಷವೆಂದರೆ ಕೆಂಪೇಗೌಡರು ನಿರ್ಮಿಸಿದರೆನ್ನಲಾದ ಏಕ ಶಿಲಾ ಛತ್ರಿ ಇದೆ. ಹಾಗೂ ಇಲ್ಲಿನ ವಿಶೇಷ ಹರಿ ಮತ್ತು ಹರರನ್ನು ಒಂದಾಗಿ ಆರಾಧಿಸುವ ಹರಿಹರ ದೇವಾಲಯ ಇದೆ. ಇಲ್ಲಿ ವಿಶೇಷವಾಗಿ ಸಂಗಿತ ಕಾರಂಜಿಯನ್ನು ರೂಪಿಸಲಾಗಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಸಂಗೀತ ಕಾರಂಜಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. --RK Koundinya (talk) ೧೦:೧೫, ೨೩ ಜೂನ್ ೨೦೧೩ (UTC)RK Koundinya