ತಿನ್ನುವಿಕೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತಿನ್ನುವುದು ಹಲವುವೇಳೆ ಒಂದು ಸಾಮಾಜಿಕ ಸಂದರ್ಭವಾಗಿರುತ್ತದೆ.

ತಿನ್ನುವಿಕೆಯು ಒಂದು ಪ್ರಾಣಿಯ ಪೋಷಣಾ ಅಗತ್ಯಗಳನ್ನು ಒದಗಿಸಲು, ವಿಶೇಷವಾಗಿ ಶಕ್ತಿ ಮತ್ತು ಬೆಳವಣಿಗೆಗಾಗಿ, ಆಹಾರವನ್ನು ಸೇವಿಸುವ ಕ್ರಿಯೆ. ಎಲ್ಲ ಪ್ರಾಣಿಗಳು ಬದುಕುಳಿಯಲು ಪ್ರಾಣಿ ಅಥವಾ ಸಸ್ಯಗಳನ್ನು ತಿನ್ನಲೇಬೇಕು: ಮಾಂಸಾಹಾರಿಗಳು ಇತರ ಪ್ರಾಣಿಗಳನ್ನು ತಿನ್ನುತ್ತವೆ, ಸಸ್ಯಾಹಾರಿಗಳು ಸಸ್ಯಗಳನ್ನು ತಿನ್ನುತ್ತವೆ, ಮತ್ತು ಸರ್ವಾಹಾರಿಗಳು ಎರಡನ್ನೂ ತಿನ್ನುತ್ತವೆ. ತಿನ್ನುವುದು ಒಂದು ದೈನಂದಿನ ಜೀವನದ ಕ್ರಿಯೆ.

ಉಲ್ಲೇಖಗಳು[ಬದಲಾಯಿಸಿ]