ವಿಷಯಕ್ಕೆ ಹೋಗು

ತಪನ್ ದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಪನ್ ದಾಸ್
ಜನನ (1962-01-11) ಜನವರಿ ೧೧, ೧೯೬೨ (ವಯಸ್ಸು ೬೨)
ವೃತ್ತಿ(ಗಳು)ನಟ, ನಿರ್ದೇಶಕ, ಕಥೆ ಬರಹಗಾರ
Years active1980- ಪ್ರಸ್ತುತ

ತಪನ್ ದಾಸ್ ಅಸ್ಸಾಮೀ ಸಿನಿಮಾ ಮತ್ತು ಸಂಚಾರಿ ರಂಗಭೂಮಿ ನಟ, ನಿರ್ದೇಶಕ ಮತ್ತು ಕಥೆಗಾರ.ಅವರು ನಾಟಕ ನಾಟಕಗಳಲ್ಲಿಯೂ ಸಹ ಅಭಿನಯಿಸುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ದಾಸ್ 11 ಜನವರಿ 1962 ರಂದು ಜನಿಸಿದರು ಗುವಾಹಾಟಿಯಲ್ಲಿ. ಅವರು ಪ್ರೌಢಶಾಲೆಯಲ್ಲಿದ್ದಾಗ 80 ರ ದಶಕದ ಆರಂಭದಿಂದಲೂ ನಟನೆಯ ನಂಟನ್ನು ಹೊಂದಿದ್ದಾರೆ . ಅವರು ಗುವಾಹಾಟಿಯಲ್ಲಿ ವಿವಿಧ ನಾಟಕಗಳನ್ನು ಮಾಡುವ ಮೂಲಕ ಪ್ರಸಿದ್ಧರಾದ ನಟರಾಗಿದ್ದಾರೆ[೧]

ವೃತ್ತಿಜೀವನ[ಬದಲಾಯಿಸಿ]

ಪುಲಾಕ್ ಗೊಗೊಯ್ ಅವರ ಸೆಂಡೂರ್ ಚಿತ್ರದ ಮೂಲಕ ದಾಸ್ ಅವರು ಅಸ್ಸಾಮಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

೨೦೧೮ ರವರೆಗೆ ಅವರು 20 ಕ್ಕೂ ಹೆಚ್ಚು ಅಸ್ಸಾಮಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಚಲನಚಿತ್ರಗಳಲ್ಲದೆ, ದಾಸ್ ಸಂಚಾರಿ ಥಿಯೇಟರ್ ಜೊತೆ ಸಂಬಂಧ ಹೊಂದಿದ್ದರು. ಅವರು ಕೊಹಿನೂರ್, ಬೋರ್ಡಿವಿಲಾ ಮತ್ತು ಶಕುಂತಲಾ ಥಿಯೇಟರ್ನಲ್ಲಿ ಅಭಿನಯಿಯದ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ[೨]

ನಟಿಸಿದ ಚಲನಚಿತ್ರಗಳು[ಬದಲಾಯಿಸಿ]

 • 1984 ಸೆಂದೂರ್
 • 1984 ಶಕುಂತಲಾ ಅರು ಶಂಕರ್ ಜೋಸೆಫ್ ಆಲಿ
 • 1985 ಸುರುಜ್
 • 1985 ಪೂಜಾ
 • 1986 ಸಂಕಲ್ಪ್
 • 1987 ಸೂತ್ರಪತ್
 • 1988 ಪಿತಾ -ಪುತ್ರ್
 • 1990 ಪಹರಿ ಕನ್ಯಾ
 • 1990 ಅಭಿಮನ್
 • 1992 ಪ್ರಭಾ ಪೊಖೀರ್ ಗಾನ್
 • 1993 ಡ್ರೈಟಿ
 • 1993 ಅಬಾರ್ಟನ್
 • 1996 ಇತಿಹಾಸ್
 • 1998 ಕೃಷ್ಣಚುರಾ
 • 2001 ಡಾಗ್
 • 2002 ಗನ್ ಗನ್ ಗೇನ್ ಗೇನೆ
 • 2002 ಕನ್ಯಾಡಾನ್
 • 2004 ಬರುದ್
 • 2004 ದೀನಬಂದೂ
 • 2004 ಅನುರಾಗ್
 • 2004 ಅಂಥೀನ್ ಜಾತ್ರ
 • 2005 ಕದಂತೊಳೆ ಕೃಷ್ಣ ನಾಚೆ ಸುಮನ್ ಹರಿಪ್ರಿಯ
 • 2005 ಅಸ್ಟ್ ರಾಗ್
 • 2006 ಅಘರಿ ಆತ್ಮ
 • 2011 ರಾಮ್ದೆನು
 • 2012 ಸಮರನ್ ಬರುವಾ ಅಹಿ ಅಸೆ
 • 2012 ಸುರ್ಜಾಸ್ತಾ
 • 2015 ಅತೆಕ್

ಪ್ರಕಟಿತ ಪುಸ್ತಕ[ಬದಲಾಯಿಸಿ]

 • ಮೇಗ್ಮಲ್ಲರ್

ಪ್ರಶಸ್ತಿಗಳು[ಬದಲಾಯಿಸಿ]

 • 2012 - ರುಪ್ಕರ್ ಪ್ರಶಸ್ತಿ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Rupkar Award to Tapan Das". The Assam Tribune. 5 September 2016. Archived from the original on 13 ಜನವರಿ 2012. Retrieved 5 September 2016.
 2. "Rupali Parda Tapan Das". Rupali Parda. 5 September 2016. Archived from the original on 19 ಅಕ್ಟೋಬರ್ 2012. Retrieved 5 September 2016.