ತಕ್ಕಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Balance scale in the Egyptian Book of the Dead

ತಕ್ಕಡಿ ವಸ್ತುಗಳ ತೂಕವನ್ನು ಅಳತೆ ಮಾಡುವ ಒಂದು ಸಾಧನ.ಇದು ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಸಧನವಾಗಿದೆ. ಇದರಲ್ಲಿ ಹಲವಾರು ಬಗೆಗಳಿವೆ.ಸರಳವಾದ ತಕ್ಕಡಿಯಲ್ಲಿ ಒಂದು ಲೋಹದ ಹಾಳೆಗೆ ಉದ್ದವಾದ ಕೋಲನ್ನು ಮದ್ಯಭಾಗದಲ್ಲಿ ಸಿಕ್ಕಿಸಿ ಅದರ ಒಂದು ತುದಿಯಲ್ಲಿ ತೂಕದ ಮಾಪಕವನ್ನು ಇಟ್ಟು ಇನ್ನೊಂದು ತುದಿಯಲ್ಲಿ ತೂಕ ಮಾಡಬೇಕಾದ ವಸ್ತುವನ್ನು ಇಡುತ್ತಾರೆ.ವಸ್ತುವಿನ ತೂಕಕ್ಕೆ ಅನುಗುಣವಾಗಿ ಮಾಪಕವನ್ನು ಬದಲಾಯಿಸಿ ತೂಕವನ್ನು ಕಂಡುಕೊಳ್ಳುತ್ತಾರೆ.

"https://kn.wikipedia.org/w/index.php?title=ತಕ್ಕಡಿ&oldid=322451" ಇಂದ ಪಡೆಯಲ್ಪಟ್ಟಿದೆ