ತಂತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರು ಒಂದು ಕಾದಂಬರಿ

ಆಧುನಿಕ ಭಾರತದ ಅದರಲ್ಲೂ ಸ್ವಾತಂತ್ರ್ಯೊತ್ತರ ಭಾರತದ ಅದ್ಭುತ ಚಿತ್ರಣದ ಈ ಕೃತಿಯು ಇತಿಹಾಸದ ವಿದ್ಯಾರ್ಥಿಗೂ ಸಹಾ ಸಹಕಾರಿಯಾದ ಪಠ್ಯಪುಸ್ತಕವಾಗಬಹುದಾದ ಶಕ್ತಿ ಪಡೆದಿದೆ.


"https://kn.wikipedia.org/w/index.php?title=ತಂತು&oldid=863806" ಇಂದ ಪಡೆಯಲ್ಪಟ್ಟಿದೆ