ವಿಷಯಕ್ಕೆ ಹೋಗು

ಡ್ಯಾರನ್ ಲೇಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡ್ಯಾರನ್ ಲೇಮನ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Darren Scott Lehmann
ಹುಟ್ಟು (1970-02-05) ೫ ಫೆಬ್ರವರಿ ೧೯೭೦ (ವಯಸ್ಸು ೫೪)
Gawler, South Australia, Australia
ಅಡ್ಡಹೆಸರುBoof
ಎತ್ತರ5 ft 9 in (1.75 m)
ಬ್ಯಾಟಿಂಗ್Left-handed
ಬೌಲಿಂಗ್Slow left arm orthodox
ಪಾತ್ರBatsman, Coach
ಸಂಬಂಧಗಳುCraig White (brother-in-law)
Jake Lehmann (son)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 378)25 March 1998 v India
ಕೊನೆಯ ಟೆಸ್ಟ್26 December 2004 v Pakistan
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 128)30 August 1996 v Sri Lanka
ಕೊನೆಯ ಅಂ. ಏಕದಿನ​6 February 2005 v Pakistan
ಅಂ. ಏಕದಿನ​ ಅಂಗಿ ನಂ.25
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1987–1989South Australia
1990–1993Victoria
1994–2007South Australia
1997–2006Yorkshire
2008Rajasthan Royals
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೨೭ ೧೧೭ ೨೮೩ ೩೬೭
ಗಳಿಸಿದ ರನ್ಗಳು ೧೭೯೮ ೩೦೭೮ ೨೫೬೨೮ ೧೩೧೨೨
ಬ್ಯಾಟಿಂಗ್ ಸರಾಸರಿ ೪೪.೯೫ ೩೮.೭೩ ೫೭.೫೯ ೪೬.೮೬
೧೦೦/೫೦ ೫/೧೦ ೪/೧೭ ೮೧/೧೧೧ ೧೯/೯೪
ಉನ್ನತ ಸ್ಕೋರ್ ೧೭೭ ೧೧೯ ೩೩೯ ೧೯೧
ಎಸೆತಗಳು ೯೭೪ ೧೭೯೩ ೯೩೯೨ ೬೩೭೧
ವಿಕೆಟ್‌ಗಳು ೧೫ ೫೨ ೧೨೮ ೧೭೨
ಬೌಲಿಂಗ್ ಸರಾಸರಿ ೨೭.೪೬ ೨೭.೭೮ ೩೫.೦೭ ೨೭.೭೨
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೩/೪೨ ೪/೭ ೪/೩೫ ೪/೭
ಹಿಡಿತಗಳು/ ಸ್ಟಂಪಿಂಗ್‌ ೧೧/– ೨೬/– ೧೪೧/– ೧೦೯/–
ಮೂಲ: cricketarchive.com, 24 November 2007


ಡ್ಯಾರನ್ ಸ್ಕಾಟ್ ಲೇಮನ್ (ಗಾಲರ್, ದಕ್ಷಿಣ ಆಸ್ಟ್ರೇಲಿಯಾದಲ್ಲಿ ಫೆಬ್ರುವರಿ ೫, ೧೯೭೦ರಂದು ಜನನ) ಏಕ ದಿನ ಅಂತರರಾಷ್ಟ್ರೀಯ ಪಂದ್ಯಗಳ ಪಾದಾರ್ಪಣೆ ೧೯೯೬ರಲ್ಲಿ ಮತ್ತು ಟೆಸ್ಟ್ ಪಾದಾರ್ಪಣೆ ೧೯೯೮ರಲ್ಲಿ ಮಾಡಿದ ಆಸ್ಟ್ರೇಲಿಯಾದ ಒಬ್ಬ ಮಾಜಿ ಕ್ರಿಕೆಟಿಗ. ಅವರು ೧೯೯೦ರ ದಶಕದ ಸಂಪೂರ್ಣ ಅವಧಿಯಲ್ಲಿ ರಾಷ್ಟ್ರೀಯ ಆಯ್ಕೆಯ ಅಂಚಿನಲ್ಲಿಯೇ ಇದ್ದರು, ಮತ್ತು, ೨೦೦೫ರ ಮೊದಲ ಭಾಗದಲ್ಲಿ ಕೈಬಿಡಲಾಗುವುದಕ್ಕಿಂತ ಮುಂಚೆ, ಏಕ ದಿನ ತಂಡದಲ್ಲಿ ೨೦೦೧ರಲ್ಲಿ ಮತ್ತು ಟೆಸ್ಟ್ ತಂಡದಲ್ಲಿ ೨೦೦೨ರಲ್ಲಿ ತಡವಾಗಿಯೇ ಖಾಯಂಗೊಂಡರು. ಮೂಲತಃ ಒಬ್ಬ ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಲೇಮನ್, ಒಬ್ಬ ಅರೆಕಾಲಿಕ ಎಡಗೈ ಆರ್ಥಡಾಕ್ಸ್ ಬೌಲರ್ ಕೂಡ ಆಗಿದ್ದರು, ಮತ್ತು ದೈಹಿಕ ಅರ್ಹತೆ ಹಾಗೂ ಆಧುನಿಕ ಆಹಾರ ಕ್ರಮದ ಕಟ್ಟುಪಾಡುಗಳ ಬಗ್ಗೆ ತಮ್ಮ ಉಪೇಕ್ಷೆಗೆ ಪರಿಚಿತವಾಗಿದ್ದರು.