ಡೋಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೋಲಿ - ವಯೋವೃದ್ಧರು, ಅಂಗವಿಕಲರು, ಅಸಹಾಯಕ ಭಕ್ತಾದಿಗಳಿಗಾಗಿ ಬಿದಿರಿನ ಬೊಂಬುಗಳಿಂದ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಸನ ;

ಒಂದು ಡೋಲಿಯನ್ನು ನಾಲ್ವರು ಹೊತ್ತೊಯ್ಯುತ್ತಾರೆ.ಬೆಟ್ಟ ಹತ್ತುವಾಗ ಕೈಯಲ್ಲಿ 5 ಅಡಿ ಬಿದಿರಿನ ಕೋಲನ್ನು ಊರುಗೋಲನ್ನಾಗಿ ಬಳಸುತ್ತಾರೆ. ಹೊತ್ತ ನಾಲ್ವರೂ ಒಂದೇ ವೇಗದಲ್ಲಿ ನಡೆಯಲಿದ್ದು, ಯಾತ್ರಾರ್ಥಿಗಳಿಗೆ ಆಯಾಸ, ತೊಂದರೆಯಾಗಗದಂತೆ ಕರೆದುಕೊಂಡು ಹೋಗಿ ಬರುತ್ತಾರೆ

ಡೋಲಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ತೂಕದ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತದೆ.

"https://kn.wikipedia.org/w/index.php?title=ಡೋಲಿ&oldid=1153190" ಇಂದ ಪಡೆಯಲ್ಪಟ್ಟಿದೆ