ವಿಷಯಕ್ಕೆ ಹೋಗು

ಡೊಮಿನಿಕ್ ಸ್ಟ್ರಾಸ್ ಕಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೊಮಿನಿಕ್ ಸ್ಟ್ರಾಸ್ ಕಾನ್


ಹಾಲಿ
ಅಧಿಕಾರ ಸ್ವೀಕಾರ 
1 November 2007
ಪ್ರತಿನಿಧಿ John Lipsky
ಪೂರ್ವಾಧಿಕಾರಿ Rodrigo Rato
ಉತ್ತರಾಧಿಕಾರಿ John Lipsky (acting)[೧]

ಅಧಿಕಾರ ಅವಧಿ
4 June 1997 – 2 November 1999
ಪೂರ್ವಾಧಿಕಾರಿ Jean Arthuis
ಉತ್ತರಾಧಿಕಾರಿ Christian Sautter
ವೈಯಕ್ತಿಕ ಮಾಹಿತಿ
ಜನನ (1949-04-25) ೨೫ ಏಪ್ರಿಲ್ ೧೯೪೯ (ವಯಸ್ಸು ೭೫)
Neuilly-sur-Seine, ಫ್ರಾನ್ಸ್
ರಾಷ್ಟ್ರೀಯತೆ French
ರಾಜಕೀಯ ಪಕ್ಷ Socialist Party
ಸಂಗಾತಿ(ಗಳು) Anne Sinclair

ಡೊಮಿನಿಕ್ ಗ್ಯಾಸ್ಟನ್ ಆಂಡ್ರೆ ಸ್ಟ್ರಾಸ್ ಕಾಹ್ನ್ ಅವರು ೧೯೪೯ ಎಪ್ರಿಲ್ ೨೫ ರಂದು ಜನಿಸಿದ್ದರು.ಇವರು ಮಾಜಿ ಫ್ರೆಂಚ್ ರಾಜಕಾರಣಿ .ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥ ಡೊಮಿನಿಕ್ ಸ್ಟ್ರಾಸ್ ಕಾನ್ . ಕಾನ್ ಅವರು ೧೯೯೭ ರಿಂದ ೧೯೯೯ರ ವರೆಗೆ ಫ್ರಾನ್ಸ್‌ನ ಆರ್ಥಿಕ ಸಚಿವರಾಗಿದ್ದರು. ಕಳೆದ ವರ್ಷದ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾನ್ ಪ್ರಮುಖ ಪಾತ್ರ ವಹಿಸಿದ್ದರಿಂದ ಪ್ರಮುಖ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. Baker, Al; Erlanger, Steven (15 May 2011). "I.M.F. Names Replacement as Chief Awaits Arraignment". ದ ನ್ಯೂ ಯಾರ್ಕ್ ಟೈಮ್ಸ್. Retrieved 15 May 2011.