ಡೊಂಗ್ರಿ
ಗೋಚರ
'ಡೊಂಗ್ರಿ' 'ಡೊಂಗ್ರಿ ಪ್ರದೇಶ', 'ಮುಂಬಯಿ ನ ಒಂದು ಕೋಟೆ ಪ್ರದೇಶ', ವೆಂದು ಪರಿಗಣಿಸಬಹುದು.
ಡೊಂಗ್ರಿ ಬೆಟ್ಟದ ಹತ್ತಿರ ಒಂದು ಕೋಟೆ ಇದೆ. 'e II-A heritage ಸೈಟ್', ಎಂದು ' ಬಿ.ಎಮ್.ಸಿ,' ನವರು ಗುರುತಿಸಿದ್ದಾರೆ.
[ಬದಲಾಯಿಸಿ]ಡೊಂಗ್ರಿ ಪ್ರದೇಶ, ' ಮಸ್ಜಿದ್ ಬಂದರ್ ' ಗೆ ಅತಿಸಮಿಪದಲ್ಲಿದೆ. ಇಲ್ಲಿನ ಕಟ್ಟಡಗಳು ಬಹಳ ಶಿಥಿಲವಾದ ಸ್ಥಿತಿಯಲ್ಲಿವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |