ಡೇವಿಡ್ ಫ್ರಾಲಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಡೇವಿಡ್ ಫ್ರಾಲಿ(ಜನನ:೧೯೫೦, ಲಾ ಕ್ರಸ್ಸೊ, ವಿಸ್ಕಾನ್ಸಿನ್ ರಾಜ್ಯ, ಅಮೇರಿಕಾ ಸಂಯುಕ್ತ ಸಂಸ್ಥಾನ) (ವಾಮದೇವ ಶಾಸ್ತ್ರಿ) ಇವರು ಹಿಂದೂ ಧರ್ಮದ ಪ್ರತಿಪಾದಕರು, ಲೇಖಕರು, ಯೋಗ ಮತ್ತು ಆಯುರ್ವೇದದ ಲೇಖಕರು. ಇವರು ಅಮೇರಿಕಾ ದೇಶದ ನ್ಯೂ ಮೆಕ್ಸಿಕೋ ರಾಜ್ಯದ ಸಾಂಟಾ ಫೇದಲ್ಲಿ ಅಮೇರಿಕದ ವೇದಾಧ್ಯಯನ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರು.