ಡೆನ್ನಿಸ್ ರಿಚಿ
ಗೋಚರ
| ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ | |
|---|---|
| ಜನನ | ೯ ಸೆಪ್ಟೆಂಬರ್ ೧೯೪೧ ಬ್ರಾಂನ್ಕ್ಸ್‌ವಿಲ್ಲೆ, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ |
| ಮರಣ | October 12, 2011 (aged 70) Berkeley Heights, New Jersey, US |
| ಕಾರ್ಯಕ್ಷೇತ್ರ | ಗಣಕ ವಿಜ್ಞಾನ |
| ಸಂಸ್ಥೆಗಳು | Lucent Technologies Bell Labs |
| ಅಭ್ಯಸಿಸಿದ ವಿದ್ಯಾಪೀಠ | ಹಾರ್ವರ್ಡ್ ವಿಶ್ವವಿದ್ಯಾನಿಲಯ |
| ಪ್ರಸಿದ್ಧಿಗೆ ಕಾರಣ | ಆಲ್ಟ್ರಾನ್ (ALTRAN) ಬಿ ಬಿಸಿಪಿಎಲ್ (BCPL) ಸಿ ಮಲ್ಟಿಕ್ಸ್ ಯುನಿಕ್ಸ್ |
| ಗಮನಾರ್ಹ ಪ್ರಶಸ್ತಿಗಳು | ಟರ್ನಿಂಗ್ ಪುರಸ್ಕಾರ National Medal of Technology |
ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ ( ೯ ಸೆಪ್ಟೆಂಬರ್ ೧೯೪೧ - ೮ ಅಕ್ಟೋಬರ್ ೨೦೧೧ ) ಅಮೇರಿಕಾದ ಗಣಕ ವಿಜ್ಞಾನಿ. ಇವರು ಸಿ ಕ್ರಮವಿಧಿ ಭಾಷೆಯ ಅಭಿವೃದ್ಧಿ, ಮಲ್ಟಿಕ್ಸ್ ಮತ್ತು ಯುನಿಕ್ಸ್ ಕಾರ್ಯಕಾರಿ ವ್ಯವಸ್ಥೆಗಳು ಮತ್ತು ಇತರ ಕ್ರಮವಿಧಿ ಭಾಷೆಗಳ ಮೇಲಿನ ತಮ್ಮ ಪ್ರಭಾವಕ್ಕಾಗಿ ಪ್ರಸಿದ್ಧರಾಗಿದ್ದಾರೆ[೧]. ಇವರು ಲ್ಯೂಸೆಂಟ್ ಟೆಕ್ನಾಲಜೀಸ್ ಸಿಸ್ಟಂ ಸಾಫ್ಟ್‌ವೇರ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ೨೦೦೭ರಲ್ಲಿ ನಿವೃತ್ತರಾದರು.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |