ವಿಷಯಕ್ಕೆ ಹೋಗು

ಡಿ.ಬಿ.ಢಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ.ಬಿ.ಢಂಗ ಇವರು ೧೯೬೦ ಜೂನ್ ೧ರಂದು ಬೆಳಗಾವಿ ಜಿಲ್ಲೆಯ ಚಿಕಾಲಗುಡ್ಡ ಗ್ರಾಮದಲ್ಲಿ ಜನಿಸಿದರು.

ಸಾಹಿತ್ಯ

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ನಕ್ಷತ್ರಗಳು (೧೯೮೫)
  • ಕಣ್ಣ 'ಹೊಡೆ' (೧೯೮೯)
  • ಕುಡುಗೋಲು (೧೯೯೨)
  • ನಿರೀಕ್ಷೆ (೧೯೯೭)
  • ಸಾಗಿದೆ ಪ್ರಪಂಚ (೨೦೦೫)
  • ಅರ್ಥ-ಅನರ್ಥ (೨೦೧೩)
  • ಕಾಲದ ಗತಿ (೨೦೨೦)

ವಿಮರ್ಶೆ

[ಬದಲಾಯಿಸಿ]
  • ಕಾವ್ಯನೋಟ (೧೯೮೮)
  • ಜನಾಂಗ ಪರಿಚಯ (೨೦೦೩)

ಪ್ರಶಸ್ತಿ

[ಬದಲಾಯಿಸಿ]
  • ೧೯೯೪ರ ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ.
  • ೨೦೦೫ ನೇ ಸಾಲಿನ 'ಸಾಗಿದೆ ಪ್ರಪಂಚ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ- ಮುದ್ದಣ-ಅನಾಮಿಕ ದತ್ತಿ ಪ್ರಶಸ್ತಿ.
  • 'ಸಾಗಿದೆ ಪ್ರಪಂಚ' ಕೃತಿಗೆ ೨೦೦೬ರಲ್ಲಿ ಗದುಗಿನ ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಗೌರವ ಪ್ರಶಸ್ತಿ.
  • ಹುಬ್ಬಳ್ಳಿಯ ರಾಧಾಕೃಷ್ಣ ಕಲಾ ಅಕಾಡೆಮಿಯು ಬಾಲವಿಕಾಸ ಅಕಾಡೆಮಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತನ್ನ ೩೩ನೇ ವರ್ಷದ ನಿಮಿತ್ತ ಸಾಹಿತ್ಯ ಕ್ಷೇತ್ರದ 'ದಶಕಗಳ ಸಾಧಕರು - ೨೦೨೦' ಪ್ರಶಸ್ತಿ ನೀಡಿ ಗೌರವಿಸಿದೆ