ವಿಷಯಕ್ಕೆ ಹೋಗು

ಕತಾರ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಕತಾರ್ಕಿ ಇಂದ ಪುನರ್ನಿರ್ದೇಶಿತ)

'ಭೀಮಾರೆಡ್ಡಿ ಹನುಮರೆಡ್ಡಿ ಕತಾರ್ಕಿಯವರು' ಹತ್ತಿ ಸಂಶೋಧನಾ ಕ್ಷೇತ್ರದಲ್ಲಿ 'ಡಾ. ಕತಾರ್ಕಿ ಯೆಂದೇ ಚಿರಪರಿಚಿತರು. ಕರ್ನಾಟಕದಲ್ಲಿ ಅವರು, ೩, ಜನವರಿ, ೧೯೨೪ ರಲ್ಲಿ ಜನಿಸಿದರು. ಸನ್, ೧೯೪೫ ರಲ್ಲಿ ಬಿ.ಎಸ್.ಸಿ (ಅಗ್ರಿಕಲ್ಚರ್) ಪದವಿ ಗಳಿಸಿದರು. ಸನ್, ೧೯೬೩ ರಲ್ಲಿ ನವದೆಹಲಿಯ ಐ.ಎ.ಆರ್.ಐ.ಸಂಸ್ಥಾನದಲ್ಲಿ ಬಿ.ಎಸ್.ಸಿ (ಅಗ್ರಿಕಲ್ಚರ್)ಪದವಿಗಳಿಸಿ 'ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ' ನಡೆಸುತ್ತಿರುವಾಗ, ಸನ್, ೧೯೭೫ ರಲ್ಲಿ, ಡಿ.ಎಸ್.ಸಿ ಪದವಿಯನ್ನು ಪಡೆದರು.

'ಸಿ.ಟಿ.ಪಟೇಲ್' ರ ಕಾರ್ಯದಿಂದ ಪ್ರಭಾವಿತರಾದರು

[ಬದಲಾಯಿಸಿ]

'ಧಾರವಾಡದ ಕೇಂ.ಹ.ಸಂ.ಸ' ನಲ್ಲಿ ಕೃಷಿ ವಿಜ್ಞಾನಿಯಾಗಿ ದುಡಿದು ನಿವೃತ್ತರಾಗಿರುವ 'ಡಾ. ಕತಾರ್ಕಿ'ಯವರು, 'ವರಲಕ್ಷ್ಮಿ' ಮತ್ತು 'ಡಿ.ಸಿ.ಎಚ್-೩೨' ಯೆಂಬ ತಳಿಗಳನ್ನು ವಿಕಸಿತಗೊಳಿಸಿದ 'ಸಮರ್ಥ ಕೃಷಿ ತಜ್ಞರು.

ಉಲ್ಲೇಖಗಳು

[ಬದಲಾಯಿಸಿ]
  • 'Identified and released Extra long staple specific Tetra Ploid Cotton'- Varalaxmi, in the year 1972.
  • 'DCH-32 in the year 1981, for Commercial Production in Southern and Central Cotton Belts of India'- Capable of Spinning up to 80s and 90s counts.
"https://kn.wikipedia.org/w/index.php?title=ಕತಾರ್ಕಿ&oldid=796968" ಇಂದ ಪಡೆಯಲ್ಪಟ್ಟಿದೆ