ಎಚ್. ಎಸ್. ರಾಘವೇಂದ್ರ ರಾವ್
ಗೋಚರ
(ಡಾ. ಎಚ್. ಎಸ್. ರಾಘವೇಂದ್ರ ರಾವ್ ಇಂದ ಪುನರ್ನಿರ್ದೇಶಿತ)
ಎಚ್. ಎಸ್. ರಾಘವೇಂದ್ರರಾವ್ | |
---|---|
ವೃತ್ತಿs |
|
ಪ್ರಶಸ್ತಿಗಳು | ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ |
ಡಾ. ಎಚ್. ಎಸ್. ರಾಘವೇಂದ್ರರಾವ್, ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಹೆಸರಾಂತ ವಿಮರ್ಶಕರು, ಕಥೆಗಾರ ಮತ್ತು ಅನುವಾದಕರು. 'ಬೆಂಗಳೂರಿನ ನ್ಯಾಷನಲ್ ಕಾಲೇಜಿ'ನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, 'ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ, ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.[೧]
ಸಾಹಿತ್ಯ ವಿಮರ್ಶೆ
[ಬದಲಾಯಿಸಿ]- ವಿಶ್ಲೇಷಣೆ
- ನಿಲುವು
- ಪ್ರಗತಿಶೀಲತೆ
- ಹಾಡೆ ಹಾದಿಯ ತೋರಿತು
- ತರು ತಳೆದ ಪುಷ್ಟ
- ನಮಸ್ಕಾರ
- ಸಂಗಡ
- ಕಣ್ಣ ಹನಿಗಳೆ ಕಾಣಿಕೆ
- ಚಕ್ರವರ್ತಿಯ ಬಟ್ಟೆಗಳು
- ನೀರಿಗೆ ಮೂಡಿದ ಆಕಾರ
- ನಿಜವು ತೋರದಲ್ಲ
ಅನುವಾದಿತ ಕೃತಿಗಳು
[ಬದಲಾಯಿಸಿ]- ಬಾಲ ಮೇಧಾವಿ (ಜರ್ಮನಿ ಕಥೆಗಳು)
- ಶಿಕ್ಷಣ ಮತ್ತು ಜೀವನ(ಜೆ.ಕೃಷ್ಣಮೂರ್ತಿ ಕೃತಿ)
- ಸಂಸ್ಕ್ರತಿ ಸಂಗತಿ (ಜಿಡ್ಡು ಕೃಷ್ಣಮೂರ್ತಿ)
- ಪ್ರೀತಿಸುವುದೆಂದರೆ(ಆರ್ಟ್ ಆಫ್ ಲವಿಂಗ್- ಎರಿಕ್ ಫ್ರಾಂ)
- ಇರುವೆಗಳು ಮತ್ತು ಇತರ ಕಥೆಗಳು - ಗೋಪೀನಾಥ ಮೊಹಾಂತಿ,ಒರಿಯಾ ಕಥೆಗಳು
- ಕಲೆಯಲ್ಲಿ ಮಾನವತಾವಾದ( ಸ್ವೇತಾ ಸ್ಲೋವಾಕ್ ರೋರಿಕ್- ಕೃತಿ).
- ಮಂಜಿನ ಶಿವಾಲಯಕ್ಕೆ (ಲೈನರ್ ಮರಿಯಾ ರಿಲ್ಕನ ಕೆಲವು ಕವಿತೆಗಳು)
- ಕಪ್ಪು ಕವಿತೆ (ಆಫ್ರಿಕನ್ ಕವಿತೆಗಳು)
- ಮಂಜು ಮಣ್ಣು ಮೌನ (ಟೆಡ್ ಕೂಸರ್ ಕವಿತೆಗಳು)
- ಹತ್ತು ದಿಕ್ಕಿನ ಬೆಳಕು ( ವೈಚಾರಿಕ ಪ್ರಬಂಧಗಳು)
- ಪ್ಲೇಗ್ (ಆಲ್ಬರ್ಟ್ ಕಮೂನ ಕಾದಂಬರಿ)
ಪ್ರವಾಸ ಕಥನ
[ಬದಲಾಯಿಸಿ]- ಜನ ಗಣ ಮನ.
ಸಂಪಾದನೆ
[ಬದಲಾಯಿಸಿ]- ಶತಮಾನದ ಸಾಹಿತ್ಯ ವಿಮರ್ಶೆ.
- ಸಾಹಿತ್ಯ ಸಂವಾದ
- ಭೃಂಗಮಾರ್ಗ
- ಅವಗಾಹ
- ಪ್ರಾಚೀನ ಕಾವ್ಯಮಾರ್ಗ
- ಇಂದಿನ ಕವಿತೆ
ಪ್ರಶಸ್ತಿಗಳು
[ಬದಲಾಯಿಸಿ]- 'ಜನ ಗಣ ಮನ ಪ್ರವಾಸ ಕಥನ'ಕ್ಕೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- 'ವಿಶ್ಲೇಷಣೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ
- ಎಲ್. ಬಸವರಾಜು ಪ್ರಶಸ್ತಿ [೨]
- ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ [೩]
- ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ
- ವರ್ಧಮಾನ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ಬರಗೂರು ರಾಮಚಂದ್ರಪ್ಪ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ ವಿಜಯ ಕರ್ನಾಟಕ, 'ಎಚ್.ಎಸ್.ರಾಘವೇಂದ್ರ ರಾವ್: ಅಸಲಿ ಬೌದ್ಧಿಕ ಪ್ರಾಮಾಣಿಕ', Mar 5, 2012
- ↑ 'The Hindu', 'L. Basavaraju award', March 7, 2012
- ↑ ಕನ್ನಡ ಪ್ರಭ, 'ರಾಘವೇಂದ್ರ ರಾವ್‌ಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ' 25,ಜನವರಿ,೨೦೧೩[ಶಾಶ್ವತವಾಗಿ ಮಡಿದ ಕೊಂಡಿ]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- 'ಆಯಾಮ'
- 'The Void and the Womb: One Man's Quest for Self-Realization'-Dr.H.S.Raghavendra rao
- 'ಕರ್ನಾಟಕ ಮಲ್ಲ,' ೪, ಜನವರಿ, ೨೦೧೫. ಪು.೩, ಸಮಕಾಲೀನ ಸಾಹಿತ್ಯ,'ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ,' Archived 2016-06-30 ವೇಬ್ಯಾಕ್ ಮೆಷಿನ್ ನಲ್ಲಿ.
- 'ನೇಸರು,ಯಶವಂತ ಚಿತ್ತಾಲರ ಸಂಸ್ಮರಣಾ ಸಂಚಿಕೆ', ಯಶವಂತ ಚಿತ್ತಾಲಾರ ಸಾಹಿತ್ಯ ಸಾಧನೆ, ಪುಟ-೧೦-೧೫-ಡಾ.ಎಚ್.ಎಸ್.ರಾಘವೇಂದ್ರ ರಾವ್,
- 'Canara news', 'Tears are the real words of women': Dr. Ashadevi, 05 Jan 2015, Reported By : Rons Bantwal