ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ
ಗೋಚರ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಭಾರತೀಯ-ಅಂತರರಾಷ್ಟ್ರೀಯ ಪ್ರಶಸ್ತಿಗಳು
[ಬದಲಾಯಿಸಿ]ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ನಗರ ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಹಾಗೂ ಎಸ್ ಬಿ ಸೊಲಬಣ ಶೆಟ್ಟಿ ವಾಣಿಜ್ಯ ಕಾಲೇಜು -ಇದರಲ್ಲಿ ಪ್ರಾಣಿಶಾಸ್ತ್ರ್ರದ ಸಹ ಪ್ರಾಧ್ಯಾಪಕರಾಗಿರುವ ಸಿ.ಕೆ.ಮೂಕಪ್ಪನಾಯ್ಕ ಅವರು 2013-2014 ರ ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಪ್ರೊ.ಸಿ.ಕೆ.ಮೂಕಪ್ಪನಾಯ್ಕ ಅವರು ಬೋಧನೆ ಸಂಶೋಧನೆ ಪ್ರಕಟಣೆ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ನವದೆಹಲಿಯ ಸಾಮಾಜಿಕ ಆರ್ಥಿಕ ಸುಧಾರಣೆಗಳ ಅಂತರ ರಾಷ್ಟ್ರೀಯ ಸಂಸ್ಥೆ ಈ ಪ್ರಶಸ್ತಿಯನ್ನು ಕೊಡುತ್ತಿದೆ. 2014 ರ ನವೆಂಬರ್ ನಲ್ಲಿ ಇದನ್ನು ಶ್ರೀ ಸಿ.ಕೆ.ಮೂಕಪ್ಪನಾಯ್ಕ ರಿಗೆ ಬೆಂಗಳೂರಿನ ರವೀದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಆಧಾರ
[ಬದಲಾಯಿಸಿ]ಸುದ್ದಿ : ವನಕೃಪ ದಿನಪತ್ರಿಕೆ ಸಾಗರ.