ಡಾಕ್ ಯಾರ್ಡ್ ರೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಕ್ ಯಾರ್ಡ್ ರೋಡ್ ರೈಲ್ವೆ ಸ್ಟೇಷನ್ ಮುಂಬಯಿನ ಸಬರ್ಬನ್ ರೈಲ್ವೆ ಸೇವೆಯ ಅಡಿಯಲ್ಲಿರುವ, 'ಸೆಂಟ್ರೆಲ್ ರೈಲ್ವೆ,'ಯ 'ಹಾರ್ಬರ್ ಲೈನ್,' ವಿಭಾಗದಲ್ಲಿದೆ. ಇಲ್ಲಿಂದ 'ಮಝಗಾಂವ್ ಡಾಕ್ ಲಿಮಿಟೆಡ್,' ಬಂದರಿಗೆ ತೀರ ಹತ್ತಿರ. ನಡೆದೇ ಹೋಗಬಹುದು. 'ಮಝಗಾಂವ್,' ಸುತ್ತಮುತ್ತಲ ಪ್ರದೇಶಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. 'ಡಾಕ್ ಯಾರ್ಡ್ ರೋಡ್', 'ಮಝಗಾಂವ್,' ನ ಒಂದು ಭಾಗವಷ್ಟೆ; ಸ್ಟೇಷನ್ ನಿಂದ ಸ್ವಲ್ಪ ದೂರದಲ್ಲಿ ,(೧೫ ನಿಮಿಷ ಕಾಲ್ನಡಿಗೆಯ ದೂರವಷ್ಟೆ) ಸೇಲ್ಸ್ ಟ್ಯಾಕ್ಸ್ ಆಫೀಸ್ ಇದೆ.

ಇದನ್ನೂ ವೀಕ್ಷಿಸಿ[ಬದಲಾಯಿಸಿ]

ಜೋಸೆಫ್ ಬಾಪ್ಟಿಸ್ಟಾ ಗಾರ್ಡೆನ್ಸ್, ಹತ್ತಿರದಲ್ಲೇ ಇದೆ.