ಟ್ಯಾಬ್ಲೆಟ್ ಪಿಸಿ
ಟ್ಯಾಬ್ಲೆಟ್ PC ಒಂದು ಲ್ಯಾಪ್ ಟಾಪ್ PC ಆಗಿದ್ದು, ಇದು ಸ್ಟೈಲಸ್ ಮತ್ತು ಅಥವಾ ಒಂದು ಟಚ್‍ಸ್ಕ್ರೀನ್. ಈ ವಿನ್ಯಾಸಿತ ಅಂಶವು ಹೆಚ್ಚಿನ ಮೊಬೈಲ್ PCಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ; ಹಾಗೆಯೇ ಈ ಟ್ಯಾಬ್ಲೆಟ್ PCಗಳನ್ನು ನೋಟ್ ಬುಕ್‌ಗಳು ಕಾರ್ಯಸಾಧುವಾಗಿಲ್ಲದಿರುವಲ್ಲಿ ಅಥವಾ ಸ್ಥೂಲವಾದ ಅಥವಾ ಅವಶ್ಯಕ ಕ್ರಿಯಾತ್ಮಕ ಕಾರ್ಯವನ್ನು ಒದಗಿಸದಿದ್ದಾಗ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
2001ರಲ್ಲಿ ಮೈಕ್ರೋಸಾಫ್ಟ್ ಪ್ರಕಟಿಸಲ್ಪಟ್ಟ ಸಾಫ್ಟವೇರ್ ಉತ್ಪನ್ನಗಳಲ್ಲಿ ಈ ಟ್ಯಾಬ್ಲೆಟ್ PC ಯನ್ನು ಹೆಚ್ಚು ಜನಪ್ರಿಯಗೊಳಿಸಲಾಯಿತಲ್ಲದೇ, ಮೈಕ್ರೋಸಾಫ್ಟ್ ಮತ್ತು “ವಿಂಡೋಸ್ ಎಕ್ಸ್ ಪಿ ಟ್ಯಾಬ್ಲೆಟ್ PC ಎಡಿಷನ್” ಇದರ ಪರವಾನಗಿ ಪ್ರತಿಯಡಿ ಕಾರ್ಯ ನಿರ್ವಹಿಸಲು ಅಥವಾ ಅದರ ಮೂಲಕ ಅನ್ವೇಷಣಾಕಾರಿ ಕೆಲಸವನ್ನು ಮಾಡಲು ಇದೊಂದು ಹಾರ್ಡ್‍ವೇರ್ ವಿಶಿಷ್ಟತೆಯಿಂದ ರಚಿಸಲ್ಪಟ್ಟ ಪೆನ್ ಎನೇಬಲ್ಡ್ ಕಂಪ್ಯೂಟರ್ ಎಂದು ವಿವರಿಸಲ್ಪಟ್ಟಿದೆ.[೧] ಟ್ಯಾಬ್ಲೆಟ್ PCಗಳು ವೈಯಕ್ತಿಕ ಕಂಪ್ಯೂಟರ್‍ಗಳಾಗಿದ್ದು, ಇದರ ಮಾಲೀಕನು ಯಾವುದೇ ಯೋಗ್ಯ(ಕಾಂಪ್ಯಾಟಿಬಲ್) ಅಪ್ಲಿಕೇಷನ್‍ಗಳು ಅಥವಾ ಆಪರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಲು ಮುಕ್ತರಾಗಿದ್ದಾರೆ. ಇತರ ಟ್ಯಾಬ್ಲೆಟ್ ಕಂಪ್ಯೂಟರ್ ಸಾಧನಗಳಾದ ಈ ಬುಕ್ ರೀಡರ್ಸ್ ಅಥವಾ PDAಗಳು ಈ ಆಯ್ಕೆಯನ್ನು ಒದಗಿಸುವುದಿಲ್ಲ ಮತ್ತು ಅವುಗಳು ಸಾಮಾನ್ಯವಾಗಿ ಇನ್ನೊಂದು/ಬೇರೆ ವರ್ಗದವುಗಳೆಂದು ಪರಿಗಣಿಸಲ್ಪಡುತ್ತದೆ. ಸ್ಟೈಲಸ್‍ನ ಗ್ರಹಣಶಕ್ತಿಯ ತೀವ್ರತೆಯನ್ನು ತಿಳಿದುಕೊಳ್ಳಲು ಈ ಮೂಲ ಮೈಕ್ರೋಸಾಫ್ಟ್ ಲೈಸೆನ್ಸಿಂಗ್ ಸ್ಪೆಸಿಫಿಕೇಶನ್‍ನ ಅಗತ್ಯತೆಯಿರುವುದಲ್ಲದೇ, ಆ ಮೈಕ್ರೋಸಾಫ್ಟ್‍ನ್ನು “ಹೋವರ್” ಎಂದು ಕರೆಯಲಾಗುತ್ತದೆ. UMPC ಯನ್ನು ಕೊನೆಯಲ್ಲಿ ಪ್ರಕಟಿಸುವ ಮೂಲಕ ಈ ಮೂಲ ಅಗತ್ಯತೆಯನ್ನು ಕೈಬಿಡಲಾಯಿತು.
ಪ್ರಕಾರಗಳು
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(July 2008) |
ಬುಕ್‍ಲೆಟ್‍ಗಳು
[ಬದಲಾಯಿಸಿ]ಬುಕ್‍ಲೆಟ್ PCಗಳು ಜೊತೆಯಾದ ಸ್ಕ್ರೀನ್ ಟ್ಯಾಬ್ಲೆಟ್ ಕಂಪ್ಯೂಟರ್‍ಗಳಾಗಿದ್ದು ಅವುಗಳನ್ನು ಪುಸ್ತಕಗಳಂತೆ ಮಡಚಬಹುದಾಗಿದೆ. ಈ ವಿಶಿಷ್ಠ ಬುಕ್‍ಲೆಟ್ PCಗಳನ್ನು ಮಲ್ಟಿ ಟಚ್ ಸ್ಕ್ರೀನ್‍ಗಳು ಮತ್ತು ಪೆನ್ ರೈಟಿಂಗ್ ಮಾನ್ಯತೆಯ ಸಾಮರ್ಥ್ಯಗಳೊಂದಿಗೆ ಇದನ್ನು ರಚಿಸಲಾಗಿದೆ. ಅವುಗಳನ್ನು ಡಿಜಿಟಲ್ ಡೇ ಪ್ಲ್ಯಾನರ್‍ಗಳಾಗಿ ಬಳಸಲು ಅನುಕೂಲವಾಗುವಂತೆ , ಹಾಗೂ ಇಂಟರ್‍ನೆಟ್ ಸರ್ಫಿಂಗ್ ಸಾಧನಗಳು, ಪ್ರಾಜೆಕ್ಟ್ ಪ್ಲ್ಯಾನರ್‍ಗಳು, ಮ್ಯೂಸಿಕ್ ಪ್ಲ್ಯಾನರ್‍ಗಳು ಮತ್ತು ವೀಡಿಯೋಗಳನ್ನು ಪ್ರದರ್ಶಿಸಲು, ನೇರ ಟಿವಿ ಪ್ರದರ್ಶನಗಳಿಗಾಗಿ ಮತ್ತು ಈ-ರೀಡಿಂಗ್‍ಗಾಗಿ ಅನುಕೂಲವಾಗುವಂತೆ ವಿನ್ಯಾಸಿಸಲಾಗಿದೆ.
ಸ್ಲೇಟ್‌ಗಳು
[ಬದಲಾಯಿಸಿ]ಸ್ಲೇಟ್ ಕಂಪ್ಯೂಟರ್‍ಗಳು ರೈಟಿಂಗ್ ಸ್ಲೇಟ್‍ಗಳಂತೆ ಹೋಲುವ ಟ್ಯಾಬ್ಲೆಟ್ PCಗಳಾಗಿದ್ದು, ಅವುಗಳು ನಿರ್ದಿಷ್ಟ ಕೀಬೋರ್ಡ್‍ಗಳನ್ನು ಒಳಗೊಂಡಿರುವುದಿಲ್ಲ.
ಟ್ಯಾಬ್ಲೆಟ್ PCಗಳಲ್ಲಿ ವಿಶೇಷವಾಗಿ ಸಣ್ಣ (8.4–14.1 inches (21–36 centimetres)*) LCD ಸ್ಕ್ರೀನ್‍ಗಳನ್ನು ಒಳಗೊಂಡಿದೆಯಲ್ಲದೇ, ಆರೋಗ್ಯಸೇವೆ, ಶಿಕ್ಷಣ, ಅತಿಥಿಸತ್ಕಾರ ಮತ್ತು ಫೀಲ್ಡ್ ವರ್ಕ್‍ಗಳಂತಹ ನೇರ ಮಾರುಕಟ್ಟೆಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸಿದೆ. ಫೀಲ್ಡ್ ವರ್ಕ್‍ಗಳಿಗಾಗಿನ ಅಪ್ಲಿಕೇಷನ್‍ಗಳಿಗೆ ಕೆಲವೊಮ್ಮೆ ಸ್ಥಿರ ವಿಶೇಷ ಗುಣಗಳಿರುವ ಟ್ಯಾಬ್ಲೆಟ್ PC ಗಳ ಅಗತ್ಯತೆಯಿರುತ್ತದೆಯಲ್ಲದೇ, ಅವುಗಳು ಉಷ್ಣ ನಿರೋಧಕತೆ, ಆರ್ದ್ರತೆ ಮತ್ತು ಡ್ರಾಪ್/ವೈಬ್ರೇಷನ್ ಹಾನಿಯಂತಹ ದೀರ್ಘಕಾಲಿಕತೆಯನ್ನು ಖಚಿತಪಡಿಸುತ್ತದೆ. ಈ ಮೊಬಿಲಿಟಿ ಮತ್ತು/ಅಥವಾ ಸ್ಥಿರತೆಯ ಬಗೆಗಿನ ಹೆಚ್ಚುವರಿ ಪ್ರಾಶಸ್ತ್ಯವು ಈ ಅರ್ಹತೆಗಳಿಗೆ ಅಡ್ಡಿಯುಂಟುಮಾಡುವಂತಹ ಭಾಗಗಳನ್ನು ಆಚೀಚೆ ಬದಲಾಯಿಸುವುದನ್ನು ತಪ್ಪಿಸಲು ಕಾರಣವಾಗುತ್ತದೆ.
ಪರಿವರ್ತಕಗಳು
[ಬದಲಾಯಿಸಿ]ಪರಿವರ್ತಕ ನೋಟ್‍ಬುಕ್‍ಗಳು ಜೋಡಿತ ಕೀಬೋರ್ಡ್‍ನೊಂದಿಗಿರುವ ಬೇಸ್ ಬಾಡಿಯನ್ನು ಹೊಂದಿರುತ್ತವೆ. ಅವುಗಳು ಹೆಚ್ಚಾಗಿ ಆಧುನಿಕ ಲ್ಯಾಪ್‍ಟಾಪ್‍ಗಳನ್ನು ಹೋಲುತ್ತವೆ, ಮತ್ತು ಸ್ಲೇಟ್‍ಗಳಿಗಿಂತ ಸಾಮಾನ್ಯವಾಗಿ ಹೆಚ್ಚು ತೂಕ ಮತ್ತು ಗಾತ್ರದಲ್ಲಿ ಕೂಡ ದೊಡ್ಡದಾಗಿರುತ್ತದೆ.
ವಿಶಿಷ್ಟವಾಗಿ, ಕನ್‍ವರ್ಟಿಬಲ್(ಪರಿವರ್ತಕಗಳ) ಬೇಸ್‍ಗಳು ಸ್ವಿವೆಲ್ ಹಿಂಜ್ ಅಥವಾ ರೊಟೇಟಿಂಗ್ ಹಿಂಜ್ ಎಂದು ಕರೆಯಲ್ಪಡುವ ಸಿಂಗಲ್ ಜಾಯಿಂಟ್‍ನಲ್ಲಿ ಡಿಸ್‍ಪ್ಲೇಗೆ ಜೋಡಿಣೆಗೊಳ್ಳುತ್ತವೆ. ಈ ಜಾಯಿಂಟ್, ಸ್ಕ್ರೀನ್ 180° ಯ ಮೂಲಕ ತಿರುಗಲು ಸಹಕರಿಸುವುದಲ್ಲದೇ, ಫ್ಲ್ಯಾಟ್ ರೈಟಿಂಗ್ ಸರ್ಫೇಸ್ ನ್ನು ಒದಗಿಸಲು, ಕೀಬೋರ್ಡ್‍ನ ಮೇಲ್ಭಾಗವನ್ನು ಮಡಚಿ ಹಿಡಿಯತ್ತದೆ. ಆದ್ದಾಗ್ಯೂ ಸಾಮಾನ್ಯವಾಗಿ ಈ ವಿನ್ಯಾಸವು, ನೋಟ್‍ಬುಕ್‍ನಲ್ಲಿರುವ ದೌರ್ಬಲ್ಯದ ಭೌತಿಕ ದೃಷ್ಟಿಕೋನವನ್ನು ರಚಿಸುತ್ತದೆ.
ಕೆಲವೊಂದು ಉತ್ಪಾದಕರು ಈ ದೌರ್ಬಲ್ಯಗಳ ಅಂಶಗಳನ್ನು ಜಯಿಸಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, ಪ್ಯಾನಾಸೋನಿಕ್ ಟಫ್‍ಬುಕ್ 19 ಇದನ್ನು ಹೆಚ್ಚು ಬಾಳಿಕೆ ಬರುವ ನೋಟ್ ಬುಕ್ ಎಂದು ಪ್ರಚಾರ ಪಡಿಸಲಾಗುತ್ತದೆ. ಏಸರ್ ನ ಒಂದು ಮಾದರಿ (ಟ್ರಾವೆಲ್ ಮೇಟ್ C210)ಯು ಸ್ಲೈಡಿಂಗ್ ಡಿಸೈನ್ ಹೊಂದಿದ್ದು, ಇದು ಸ್ಲೇಟ್ ಲೈಕ್ ಪೊಸಿಷನ್‍ನಿಂದ ಸ್ಕ್ರೀನ್ ಸ್ಲೈಡ್ಸ್ ಅಪ್ ಆಗುವುದಲ್ಲದೇ, ಲ್ಯಾಪ್ ಟಾಪ್ ಮೋಡ್‍ನ್ನು ಒದಗಿಸಲು, ಸೂಕ್ತ ಸ್ಥಳದಲ್ಲಿ ಲಾಕ್ ಮಾಡುತ್ತದೆ.
ಪರಿವರ್ತಕಗಳು ಟ್ಯಾಬ್ಲೆಟ್ PCಗಳ ಹೆಚ್ಚು ಜನಪ್ರಿಯ ಫಾರ್ಮ್ ಫ್ಯಾಕ್ಟರ್‍ಗಳಾಗಿವೆ, ಯಾಕೆಂದರೆ, ಅವುಗಳು ಟಚ್‍ಸ್ಕ್ರೀನ್‍ನ್ನು ಇನ್‍ಪುಟ್‍ನ ಒಂದು ಮೂಲ ವಿಧಾನವಾಗಿ ಬಳಸದಿರುವಂತಹ ಈಗಲೂ ಕೀಬೋರ್ಡ್ ಮತ್ತು ಹಳೆಯ ನೋಟ್‍ಬುಕ್‍ಗಳ ಪಾಯಿಂಟಿಂಗ್ ಸಾಧನವನ್ನು ಒದಗಿಸುತ್ತದೆ.
ಹೈಬ್ರಿಡ್ಸ್
[ಬದಲಾಯಿಸಿ]HP/ಕಾಂಪ್ಯಾಕ್ TC 1000 ಮತ್ತು TC1100 ಶ್ರೇಣಿಗಳಿಂದ ಹೈಬ್ರಿಡ್ಸ್ ಎಂಬ ಪದವನ್ನು ರಚಿಸಲಾಗಿದ್ದು, ಇದು ಸ್ಲೇಟ್ ಮತ್ತು ಕನ್‍ವರ್ಟಿಬಲ್‍ಗಳ ಗುಣಲಕ್ಷಣಗಳನ್ನು ಹೊಂದಿದ್ದು, ಕನ್‍ವರ್ಟಿಬಲ್‍ಗಳನ್ನು ಜೋಡಿಸಿ ಡಿಟ್ಯಾಚೇಬಲ್ ಕೀಬೋರ್ಡ್‍ಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸುವಾಗ, ಕನ್‍ವರ್ಟಿಬಲ್‍ಗಳ ಲಕ್ಷಣಕ್ಕೆ ಸಮನಾಗಿ ಕೆಲಸ ಮಾಡುತ್ತದೆ. ಡಿಟ್ಯಾಚೇಬಲ್ ಕೀಬೋರ್ಡ್‍ಗಳೊಂದಿಗಿರುವ ಹೈಬ್ರಿಡ್ಸ್‍ಗಳು ಸ್ಲೇಟ್ ಮಾಡೆಲ್‍ಗಳಲ್ಲಿ ಯಾವುದೇ ಗೊಂದಲವನ್ನುಂಟುಮಾಡುವುದಿಲ್ಲ; ಪರಿಶುದ್ಧ ಸ್ಲೇಟ್ ಮಾಡೆಲ್‍ಗಳಿಗಾಗಿನ ಡಿಟ್ಯಾಚೇಬಲ್ ಕೀಬೋರ್ಡ್‍ಗಳು, ಪರಿವರ್ತಕಗಳಂತೆ, ಟ್ಯಾಬ್ಲೆಟ್‍ಗಳು ಅದರಲ್ಲಿ ಪ್ರವೇಶಿಸಿ ಉಳಿಯಲು ಆವರ್ತಗೊಳ್ಳುವುದಿಲ್ಲ.
ಸಿಸ್ಟಂ ಸಾಫ್ಟವೇರ್
[ಬದಲಾಯಿಸಿ]ಆಪಲ್
[ಬದಲಾಯಿಸಿ]ಆಕ್ಸಿಯಾಟ್ರಾನ್ 2007 [೨] ರಲ್ಲಿ ಮ್ಯಾಕ್‍ವರ್ಲ್ಡ್ ನ್ನು ಪರಿಚಯಿಸಿದ್ದಲ್ಲದೇ ಮಾರುಕಟ್ಟೆಗೆ ಬಿಡುಗಡೆಗೊಂಡನಂತರ, ಮಾಡ್‍ಬುಕ್ Mac OS X-ಆಧಾರಿತ ಟ್ಯಾಬ್ಲೆಟ್ ಕಂಪ್ಯೂಟರ್ ಎನ್ನುವ ಆಪಲ್ ಮ್ಯಾಕ್ ಬುಕ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರ್ಪಡಿಸಿದನು. ಮಾಡ್‍ಬುಕ್ ಕೈಬರವಣಿಗೆ ಮತ್ತು ಭಂಗಿಗಳ ಗುರುತಿಸುವಿಕೆಗಾಗಿ ಆåಪಲ್‍ನ ಇಂಕ್‍ವೆಲ್‍ನ್ನು ಬಳಸುವುದಲ್ಲದೇ, ವ್ಯಾಕೋಮ್‍ನಿಂದ ಡಿಜಿಟೈಸೇಷನ್ ಹಾರ್ಡ್‍ವೇರ್‍ನ್ನು ಬಳಸುತ್ತದೆ. ಇಂಟಿಗ್ರೇಟೆಡ್ ಟ್ಯಾಬ್ಲೆಟ್‍ನಲ್ಲಿರುವ ಟಾಕ್ ಟು ಡಿಜಿಟೈಜರ್ ನಿಂದ ಮ್ಯಾಕ್ ಒಎಸ್ ಎಕ್ಸ್ ಪಡೆಯಲು, ಮಾಡ್‍ಬುಕ್‍ನಲ್ಲಿ ಟ್ಯಾಬ್ಲೆಟ್ ಮ್ಯಾಜಿಕ್ ಎಂದು ಕರೆಯಲ್ಪಡುವ ಥರ್ಡ್ ಪಾರ್ಟಿ ಡ್ರೈವರ್‍ನ್ನು ಒದಗಿಸಲಾಗಿದೆ; ವ್ಯಾಕೊಮ್ ಈ ಸಾಧನಕ್ಕೆ ಯಾವುದೇ ಡ್ರೈವರ್ ಸಪೋರ್ಟ್ ಒದಗಿಸುವುದಿಲ್ಲ.
ಲಿನಕ್ಸ್
[ಬದಲಾಯಿಸಿ]ಫ್ರಂಟ್‍ಪಾತ್‍ನಿಂದ ಅಳವಡಿಸಲ್ಪಟ್ಟ ಲಿನಕ್ಸ್ ಟ್ಯಾಬ್ಲೆಟ್‌ನ ಒಂದು ಪ್ರಾರಂಭಿಕ ಅಳವಡಿಕೆಯೇ ಪ್ರೋ ಗೇರ್. ಪ್ರೋಗೇರ್‍ನಲ್ಲಿ ಟ್ರಾನ್ಸ್‍ಮೆಟಾ ಚಿಪ್ ಮತ್ತು ಒಂದು ರೆಸಿಸ್ಟಿವ್ ಡಿಜಿಟೈಝರ್‍ನ್ನು ಬಳಸಲಾಗಿದೆ. ಪ್ರಾರಂಭದಲ್ಲಿ ಈ ಪ್ರೋಗೇರ್ ಸ್ಲ್ಯಾಕ್‍ವೇರ್ ಲಿನಕ್ಸ್‍ನ ವರ್ಷನ್‍ನಲ್ಲಿ ಬಂದಿತು, ಆದರೆ ತದನಂತರ ಅದನ್ನು ವಿಂಡೋಸ್ 98 ನೊಂದಿಗೆ ಕೊಂಡುಕೊಳ್ಳಲಾಯಿತು. ಯಾಕೆಂದರೆ, ಈ ಕಂಪ್ಯೂಟರ್‍ಗಳು ಸಾಮಾನ್ಯ ಉದ್ದೇಶಿತ IBM PC ಕಾಂಪ್ಯಾಟಿಬಲ್ ಯಂತ್ರಗಳಾಗಿವೆ, ಅವುಗಳು ಅನೇಕ ರೀತಿಯ ಆಪರೇಟಿಂಗ್ ಸಿಸ್ಟಂಗಳನ್ನು ಚಾಲನೆ ಮಾಡುತ್ತವೆ. ಆದ್ದಾಗ್ಯೂ, ಈ ಸಾಧನವನ್ನು ಹೆಚ್ಚು ಸಮಯದವರೆಗೆ ಮಾರಾಟ ಮಾಡುವಂತಿಲ್ಲ ಮತ್ತು ಫ್ರಂಟ್ ಪಾತ್ ಈ ಸಾಧನದ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತದೆ. ಅನೇಕ ಟಚ್‍ಸ್ಕ್ರೀನ್ ಸಬ್-ನೋಟ್‍ಬುಕ್ ಕಂಪ್ಯೂಟರ್‍ಗಳು ಸಣ್ಣ ಕಸ್ಟಮೈಸೇಷನ್‍ನೊಂದಿಗೆ ಲಿನಕ್ಸ್‍ನ ಅನೇಕ ಡಿಸ್ಟ್ರಿಬ್ಯೂಷನ್‍ಗಳಲ್ಲಿ ಯಾವುದನ್ನಾದರೂ ಚಾಲನೆ ಮಾಡಬಹುದೆಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
ಎಕ್ಸ್.ಆರ್ಗ್ ಈಗ ವ್ಯಾಕೊಮ್ ಡ್ರೈವರ್‍ಗಳ ಮೂಲಕ ಸ್ಕ್ರೀನ್ ರೊಟೇಷನ್ ಮತ್ತು ಟ್ಯಾಬ್ಲೆಟ್ ಇನ್‍ಪುಟ್‍ಗಳಿಗೆ ಸಪೋರ್ಟ್ ಮಾಡುವುದಲ್ಲದೇ, Qt ಆಧಾರಿತ ಕ್ಯುಟೋಪಿಯಾ ಮತ್ತು GTK + ಆಧಾರಿತ ಇಂಟರ್‍ನೆಟ್ ಟ್ಯಾಬ್ಲೆಟ್ OS ಅವೆರಡರಿಂದಲೂ ಹ್ಯಾಂಡ್‍ರೈಟಿಂಗ್ ಮಾನ್ಯತೆಯ ಸಾಫ್ಟ್‌ವೇರ್‌ಗಳಿಗೂ ಸಪೋರ್ಟ್ ಮಾಡುತ್ತದೆ ಮತ್ತು ಭವಿಷ್ಯದ ಬೆಳವಣಿಗೆಗೆ ಮುಕ್ತವಾದ ಮೂಲ ವ್ಯವಸ್ಥೆಯನ್ನು ಒದಗಿಸುವ ಖಾತರಿಯನ್ನು ಒದಗಿಸುತ್ತದೆ.
ಲಿನಕ್ಸ್‌ನಲ್ಲಿರುವ ಓಪನ್ ಸೋರ್ಸ್ ನೋಟ್ ಟೇಕಿಂಗ್ ಸಾಫ್ಟವೇರ್ ಕ್ಸರ್ನಲ್ (PDF ಫೈಲ್ ಆನಟೇಷನ್‌ಗೆ ಸಹಾಯಕವಾಗುವ), ಗೌರ್ನಲ್ (ಗ್ನೋಮ್ ಆಧಾರಿತವಾದ ಒಂದು ನೋಟ್ ಟೇಕಿಂಗ್ ಅಪ್ಲಿಕೇಶನ್) ಮತ್ತು ಜಾವಾ ಆಧಾರಿತ ಜರ್ನಾಲ್ (ಬಿಲ್ಟ್ ಇನ್ ಫಂಕ್ಷನ್ ಹ್ಯಾಂಡ್‍ರೈಟಿಂಗ್ ಮಾನ್ಯತೆಗೆ ಸಹಕರಿಸುವ) ಗಳಂತಹ ಅಪ್ಲಿಕೇಷನ್‍ಗಳನ್ನು ಒಳಗೊಂಡಿದೆ. ಮೇಲೆ ತಿಳಿಸಿದ ಸಾಫ್ಟವೇರ್‍ನ ಅನ್ವೇಷಣೆಗಿಂತ ಮೊದಲು, ಅನೇಕ ಬಳಕೆದಾರರು ಆನ್ ಸ್ಕ್ರೀನ್ ಕೀಬೋರ್ಡ್‍ಗಳನ್ನೇ ಅವಲಂಬಿಸಬೇಕಾಗಿತ್ತು ಮತ್ತು ಡ್ಯಾಷರ್ ನಂತಹ ಆಲ್ಟರ್ನೇಟಿವ್ ಟೆಕ್ಸ್ಟ್ ಇನ್‍ಪುಟ್ ವಿಧಾನಗಳನ್ನು ಅವಲಂಬಿಸಬೇಕಾಗಿತ್ತು. ಸೆಲ್ ರೈಟರ್, ಹ್ಯಾಂಡ್‍ರೈಟಿಂಗ್ ಮಾನ್ಯತೆಯ, ಏಕೈಕ ಪ್ರೋಗ್ರಾಂ ಲಭ್ಯವಿದ್ದು,ಇದರಲ್ಲಿ ಬಳಕೆದಾರರು ಗ್ರಿಡ್‍ನಲ್ಲಿ ಅಕ್ಷರಗಳನ್ನು ಪ್ರತ್ಯೇಕವಾಗಿ ಬರೆಯಬೇಕಾಗುತ್ತದೆ.
ಲಿನಕ್ಸ್ ಆಧಾರಿತ ಅನೇಕ ಒ ಎಸ್ ಪ್ರಾಜೆಕ್ಟ್‍ಗಳು ಟ್ಯಾಬ್ಲೆಟ್ PCಗಳಿಗಾಗಿ ಮೀಸಲಾಗಿವೆ. ಮಾಯೆಮೋ, ಡೇಬಿಯನ್ ಲಿನಕ್ಸ್ ಆಧಾರಿತ ಗ್ರಾಫಿಕಲ್ ಯೂಸರ್ ಎನ್ವಿರಾನ್‍ಮೆಂಟ್ ಇದನ್ನು ನೋಕಿಯಾ ಇಂಟರ್‍ನೆಟ್ ಟ್ಯಾಬ್ಲೆಟ್ ಸಾಧನಗಳಿಗಾಗಿ(N770, N800, N810 & N900) ಅಭಿವೃದ್ಧಿಪಡಿಸಲಾಗಿದೆ. ಅದು ಈಗ 5ನೇ ಪೀಳಿಗೆಯಲ್ಲಿದೆಯಲ್ಲದೇ, ವಿಸ್ತೃತ ವಿನ್ಯಾಸಗಳ ಅಪ್ಲಿಕೇಷನ್‍ಗಳಲ್ಲಿ ಅಧಿಕೃತ ಮತ್ತು ಯೂಸರ್ ಸಪೋರ್ಟೆಡ್ ಸಂಪುಟಗಳಲ್ಲಿ ಲಭ್ಯವಾಗಿದೆ. ಉಬುಂಟು ನೆಟ್‍ಬುಕ್ ರಿಮಿಕ್ಸ್ ಎಡಿಷನ್‍ನಂತೆ, ಇಂಟೆಲ್ ಸ್ಪಾನ್ಸರ್ಡ್ ಮೋಬ್ಲಿನ್ ಪ್ರಾಜೆಕ್ಟ್, ಇವೆರಡೂ ಕೂಡ ಟಚ್‍ಸ್ಕ್ರೀನ್ ಹೊಂದಿದ್ದು, ಅವುಗಳ ಯೂಸರ್ ಇಂಟರ್‍ಫೇಸ್‍ಗಳಿಗೆ ಇಂಟಿಗ್ರೇಟೆಡ್ ಸಪೋರ್ಟ್ ನೀಡುತ್ತವೆ.
ಇವೆಲ್ಲವುಗಳೂ ಕೂಡ ಓಪನ್ ಸೋರ್ಸ್‍ಗಳಾಗಿದ್ದರೂ ಕೂಡ, ಅವುಗಳು ಉಚಿತವಾಗಿ ಲಭ್ಯವಾಗುವುದಲ್ಲದೇ, ಟ್ಯಾಬ್ಲೆಟ್ PC ಡಿಸೈನ್‍ಗಳಿಗೆ ಅನುರೂಪವಾದ ಸಾಧನಗಳಿಗೆ ಅಳವಡಿಸಲು ಅಥವಾ ಅವುಗಳನ್ನು ನಿರ್ವಹಿಸಲು ಅನುಕೂಲವಾಗುತ್ತವೆ.
ಟ್ಯಾಬ್ಲೆಟ್ ಕಿಯೋಸ್ಕ್ ಪ್ರಸ್ತುತವಾಗಿ ಹೈಬ್ರಿಡ್ ಡಿಜಿಟೈಝರ್/ಟಚ್ ಡಿವೈಸ್ ರನ್ನಿಂಗ್ ಓಪನ್SUSE ಲಿನಕ್ಸ್. ಈ ಗುಣಲಕ್ಷಣಗಳೊಂದಿಗೆ ಲಿನಕ್ಸ್ ಗೆ ಸಹಾಯಮಾಡಲು ಇದು ಮೊದಲ ಸಾಧನವಾಗಿತ್ತು.
ಮೈಕ್ರೋಸಾಫ್ಟ್
[ಬದಲಾಯಿಸಿ]ವಿಂಡೋಸ್ 7 ಟಚ್ ಕೆಪಾಬಿಲಿಟಿಯು ಮೈಕ್ರೋಸಾಫ್ಟ್ ಸರ್ಫೇಸ್ ತಂತ್ರಜಾÕನಗಳಿಂದ ರಚಿಸಲ್ಪಟ್ಟಿದೆ. ಇದೊಂದು ಸೂಚಕ ಮತ್ತು ಟಚ್ ಸೆಂಟ್ರಿಕ್ UI ಎನ್‍ಹ್ಯಾನ್ಸ್ಮೆಂಟ್ ಆಗಿದ್ದು ಈಗಿನ ಹೆಚ್ಚಿನ ಟಚ್ ಕಂಪ್ಯೂಟರ್‍ಗಳಲ್ಲಿ ಇದು ಕೆಲಸ ನಿರ್ವಹಿಸುತ್ತದೆ. ವಿಂಡೋಸ್ XP ಟ್ಯಾಬ್ಲೆಟ್ PC ಎಡಿಷನ್.[೩][೪] ಒಳಗೊಂಡಂತೆ, ಟ್ಯಾಬ್ಲೆಟ್ ತಂತ್ರಜಾÕನದ ಚರಿತ್ರೆಯನ್ನು ಈ ವಿಂಡೋಸ್ ಹೊಂದಿದೆ. ಟ್ಯಾಬ್ಲೆಟ್ PC ಎಡಿಷನ್ ಇದು ವಿಂಡೋಸ್ ಎಕ್ಸ್ ಪಿ ಪ್ರೊಫೆಷನಲ್‍ನ ಸೂಪರ್‍ಸೆಟ್ ಆಗಿದ್ದು, ಆಲ್ಟರ್ನೇಟ್ ಟೆಕ್ಸ್ಟ್ ಇನ್‍ಪುಟ್ (ಟ್ಯಾಬ್ಲೆಟ್ PC ಇನ್‍ಪುಟ್ ಪ್ಯಾನೆಲ್) ಮತ್ತು ಟ್ಯಾಬ್ಲೆಟ್ PC ಸ್ಪೆಸಿಫಿಕ್ ಹಾರ್ಡ್‍ವೇರ್‍ಗಳಿಗೆ ಸಪೋರ್ಟ್ ಮಾಡಲು ಬೇಸಿಕ್ ಡ್ರೈವರ್‍ಗಳನ್ನು ಒಳಗೊಂಡು ಟ್ಯಾಬ್ಲೇಟ್ ಫಂಕ್ಷನಾಲಿಟಿಯ ಭಿನ್ನತೆಯನ್ನು ಹೊಂದಿದೆ. ಟ್ಯಾಬ್ಲೆಟ್ PC ಎಡಿಷನ್‍ನ್ನು ಅಳವಡಿಸಲು, ಟ್ಯಾಬ್ಲೆಟ್ ಡಿಜಿಟೈಝರ್ ಅಥವಾ ಟಚ್ ಸ್ಕ್ರೀನ್ ಡಿವೈಸ್, ಮತ್ತು ಹಾರ್ಡ್‍ವೇರ್ ಕಂಟ್ರೋಲ್ ಬಟನ್‍ಗಳನ್ನೊಳಗೊಂಡಂತೆ, ಕಂಟ್ರೋಲ್- ಆಲ್ಟ್- ಡಿಲೇಟ್ ಶಾರ್ಟ್ ಕಟ್ ಬಟನ್, ಸ್ಕ್ರೋಲಿಂಗ್ ಬಟನ್‍ಗಳು, ಮತ್ತು ಕನಿಷ್ಠ ಪಕ್ಷ ಒಂದು ಯೂಸರ್ ಕನ್‍ಫಿಗರೇಬಲ್ ಅಪ್ಲಿಕೇಶನ್ ಬಟನ್‍ಗಳ ಅಗತ್ಯವಿರುತ್ತದೆ.
ಯುನೈಟೆಡ್ ಸ್ಟೇಟ್ಸ್‌ನ ಕೆಲವೇ ಕೆಲವು ಹೈಸ್ಕೂಲ್‍ಗಳು ಪ್ರತಿ ವಿದ್ಯಾರ್ಥಿಗಳಿಗಾಗಿ ಈ ಟ್ಯಾಬ್ಲೆಟ್ PC ಗಳನ್ನು ಬಳಸುತ್ತವೆ.
ವಿಂಡೋಸ್ XP ಗಾಗಿನ ಸರ್ವೀಸ್ ಪ್ಯಾಕ್ 2, ಇದು ಟ್ಯಾಬ್ಲೆಟ್ PC ಎಡಿಷನ್ 2005 ಮತ್ತು ಫ್ರೀ ಅಪ್‍ಗ್ರೇಡ್‍ನ್ನು ಒಳಗೊಂಡಿದೆ. ಈ ವರ್ಷನ್ ಸುಧಾರಿತ ಹ್ಯಾಂಡ್‍ರೈಟಿಂಗ್ ಮಾನ್ಯತೆಯನ್ನು ತಂದಿತಲ್ಲದೇ, ಮತ್ತು ಇನ್‍ಪುಟ್ ಪ್ಯಾನೆಲ್‍ನ್ನು ಸುಧಾರಿಸಿತು. ಇನ್‍ಪುಟ್ ಪ್ಯಾನೆಲ್ ಇದನ್ನು ಇತರ ಅಪ್ಲಿಕೇಶನ್‍ಗಳಿಗಾಗಿ ಸ್ಪೀಚ್ ರೆಕಗ್ನಿಷನ್ ಸೇವೆಗಳನ್ನು ವಿಸ್ತರಿಸಲು(ಇನ್‍ಪುಟ್ ಮತ್ತು ಕರೆಕ್ಷನ್) ಪರಿಷ್ಕರಿಸಲಾಯಿತು.
ವಿಂಡೋಸ್ ವಿಸ್ತಾದ ಯಶಸ್ಸಿನಿಂದಾಗಿ, ಟ್ಯಾಬ್ಲೆಟ್ PC ಫಂಕ್ಷನಾಲಿಟಿಯು ಹೆಚ್ಚು ಸಮಯದವರೆಗೆ ಈ ಪ್ರತ್ಯೇಕ ಎಡಿಷನ್‍ನ ಅವಶ್ಯಕತೆಯು ಬೇಕಾಗುವುದಿಲ್ಲ. ಹೋಮ್ ಬೇಸಿಕ್ ಮತ್ತು ಸ್ಟಾರ್ಟರ್ ಎಡಿಷನ್‍ಗಳನ್ನು ಹೊರತಾಗಿ, ಈ ಟ್ಯಾಬ್ಲೆಟ್ PC ಸಪೋರ್ಟ್ ವಿಂಡೋಸ್ ವಿಸ್ತಾದ ಎಲ್ಲಾ ಎಡಿಷನ್‍ಗಳಿಗಾಗಿ ರಚಿಸಲ್ಪಟ್ಟಿದೆ. ಒಂದು ವೇಳೆ, ಇನ್‍ಪುಟ್ ಡಿವೈಸ್ ಡಿಜಿಟರ್, ಟಚ್ ಸ್ಕ್ರೀನ್, ಅಥವಾ ರೆಗ್ಯೂಲರ್ ಮೌಸ್ ಇದ್ದರೂ ಕೂಡ, ಇದು ಯಾವುದೇ ಕಂಪ್ಯೂಟರ್ ರನ್ನಿಂಗ್ ವಿಸ್ತಾಗಳಿಗೆ ಹ್ಯಾಂಡ್‍ರೈಟಿಂಗ್ ಮಾನ್ಯತೆ, ಇಂಕ್ ಕಲೆಕ್ಷನ್,[೫] ಮತ್ತು ಪೂರಕ ಇನ್‍ಪುಟ್ ವಿಧಾನಗಳನ್ನು ವಿಸ್ತರಿಸುತ್ತದೆ. ಹಾಗೆಯೇ ವಿಸ್ತಾವು, ಮಲ್ಟಿ ಟಚ್ ಫಂಕ್ಷನ್‍ಗಳು ಮತ್ತು ಸೂಚನೆಗಳು (ಮುಖ್ಯವಾಗಿ ಮೈಕ್ರೋಸಾಫ್ಟ್ ಸರ್ಫೆಸ್ ವರ್ಶನ್ ಆಫ್ ವಿಸ್ತಾಗಾಗಿ ಅಭಿವೃದ್ಧಿಪಡಿಸಿದ) ಮತ್ತು ಮಲ್ಟಿ ಟಚ್ ಟ್ಯಾಬ್ಲೆಟ್‍ಗಳ ಬಿಡುಗಡೆಯೊಂದಿಗೆ ಈಗ ಸಾರ್ವಜನಿಕರಿಗೆ ಕೂಡ ಬಳಕೆಯಾಗುತ್ತಿದೆ. ಅಟೋಮ್ಯಾಟಿಕ್ ಹ್ಯಾಂಡ್‍ರೈಟಿಂಗ್ ಕಲಿಕಾ ಸಾಧನದಂತೆ, ಹ್ಯಾಂಡ್‍ರೈಟಿಂಗ್ ರೆಕಗ್ನಿಷನ್ ಪರ್ಸನಲೈಸೇಷನ್ ಸಾಧನದ ಪರಿಚಯದೊಂದಿಗೆ, ವಿಂಡೋಸ್ ವಿಸ್ತಾವು, ಸುಧಾರಿತ ಹ್ಯಾಂಡ್‍ರೈಟಿಂಗ್ ಮಾನ್ಯತೆಯ ಫಂಕ್ಷನಾಲಿಟಿಯನ್ನು ಮುಖ್ಯವಾಗಿ ಇನ್ನಷ್ಟು ಸುಧಾರಿಸಿತು.
ಸ್ಟಾರ್ಟರ್ ಎಡಿಷನ್‍ನ್ನು ಹೊರತುಪಡಿಸಿ, ಟ್ಯಾಬ್ಲೆಟ್ ಫಂಕ್ಷನಾಲಿಟಿಯು ವಿಂಡೋಸ್ 7 ಎಲ್ಲಾ ಎಡಿಷನ್‍ಗಳಲ್ಲಿ ಲಭ್ಯವಿರುತ್ತದೆ. ಅದು ಹ್ಯಾಂಡ್‍ರಿಟನ್ ಮ್ಯಾಥ್ ಎಕ್ಸ್‍ಪ್ರೆಷನ್ಸ್ ಫಾರ್ಮುಲಾಗಳನ್ನು ಮಾನ್ಯಮಾಡುವಂತಹ ಹೊಸ ಮ್ಯಾಥ್ ಇನ್‍ಪುಟ್ ಪ್ಯಾನಲ್‍ನ್ನು ಪರಿಚಯಿಸಿತಲ್ಲದೇ, ಇತರ ಕಾರ್ಯಕ್ರಮಗಳೊಂದಿಗೆ ಕೂಡ ಸಂಯೋಜನೆಗೊಳ್ಳುತ್ತದೆ. ಹಾಗೆಯೇ ವಿಂಡೋಸ್ 7, ಅತೀ ಬೇಗನೆ, ಹೆಚ್ಚು ಸ್ಪಷ್ಟ, ಮತ್ತು ಪೂರ್ವ ಏಷ್ಯಾದ ಬರವಣಿಗೆ ವ್ಯವಸ್ಥೆಯನ್ನು ಒಳಗೊಂಡಂತೆ, ಹೆಚ್ಚಿನ ಭಾಷೆಗಳಿಗೆ ಹೊಂದಿಕೆಯಾಗುವಂತೆ, ಈ ಪೆನ್ ಇನ್‍ಪುಟ್ ಮತ್ತು ಹ್ಯಾಂಡ್‍ರೈಟಿಂಗ್ ರೆಕಗ್ನಿಷನ್‍ನ್ನು ಪ್ರಮುಖವಾಗಿ ಸುಧಾರಿಸಿತು. ವಿಶಿಷ್ಟ ಶಬ್ದಭಂಡಾರದೊಂದಿಗೆ (ಮೆಡಿಕಲ್ ಮತ್ತು ತಾಂತ್ರಿಕ ಶಬ್ದಗಳು) ಪರ್ಸನಲೈಸ್ಡ್ ಕಸ್ಟಮ್ ಡಿಕ್ಷನರಿಗಳು ಸಹಕರಿಸುವುದಲ್ಲದೇ, ನೋಟ್ ಟೇಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ತ್ವರಿತಗೊಳಿಸಲು, ಟೆಕ್ಸ್ಟ್ ಪ್ರಿಡಿಕ್ಷನ್ ಇನ್‍ಪುಟ್ ಪ್ರಕ್ರಿಯೆಗಳನ್ನು ಹೆಚ್ಚು ವೇಗವಾಗಿ ನಡೆಯುವಂತೆ ಕೂಡ ಸಹಕರಿಸುತ್ತದೆ. ಮೌಸ್‍ನಂತೆಯೇ, ನಿಮ್ಮ ಬೆರಳುಗಳನ್ನು ಬಳಸಿ ಟಚ್ ಗೆಸ್ಚರ್‍ಗಳಿಂದ ಹೆಚ್ಚು ಸುಧಾರಿತ ರೀತಿಯ ಪ್ರತಿಕ್ರಿಯೆಯನ್ನು ಸಬಲಗೊಳಿಸಲು, ಮಲ್ಟಿ ಟಚ್ ತಂತ್ರಜಾÕನ ಕೆಲವೊಂದು ಟ್ಯಾಬ್ಲೆಟ್ PC ಗಳಲ್ಲಿ ಕೂಡ ಲಭ್ಯವಾಗಿದೆ.[೬] ಇಂತಹ ಕೆಲವೊಂದು ಪ್ರಗತಿಗಳ ಹೊರತಾಗಿಯೂ, ಒಎಸ್‍ನ ಟ್ಯಾಬ್ಲೆಟ್ ಫಂಕ್ಷನ್‍ಗಳಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವಾಗುತ್ತವೆ, ಉದಾಹರಣೆಗೆ, ಟಚ್ ಸ್ಕ್ರೀನ್ ಡ್ರೈವರ್ಸ್‍ಗಳು ಟಚ್ ಇನ್‍ಪುಟ್ ಡಿವೈಸ್‍ಗಳ ಬದಲಾಗಿ, ಪಿಎಸ್/2 ಮೌಸ್ ಇನ್‍ಪುಟ್ ಎಂದು ಗುರುತಿಸಲ್ಪಡುತ್ತವೆ. ಅಂತಹ ಸಂದರ್ಭಗಳಲ್ಲಿ ಟ್ಯಾಬ್ಲೆಟ್ ಫಂಕ್ಷನ್‍ಗಳು ಫಂಕ್ಷನಾಲಿಟಿಯಲ್ಲಿ ಲಭ್ಯವಾಗದಿರಬಹುದು ಅಥವಾ ಸಂಪೂರ್ಣವಾಗಿ ನಿರ್ಬಂಧಿಸಲ್ಪಡಬಹುದು.
ವಿಂಡೋಸ್ ಅಪ್ಲಿಕೇಷನ್ಸ್
[ಬದಲಾಯಿಸಿ]ಫ್ಲ್ಯಾಟ್‍ಫಾರ್ಮನಲ್ಲಿ ಲಭ್ಯವಾಗಿರುವ ಫಾರ್ಮ್ ಫ್ಯಾಕ್ಟರ್ ಮತ್ತು ಫಂಕ್ಷನ್‍ಗಳಿಗಾಗಿನ ಟ್ಯಾಬ್ಲೆಟ್ PC ಕ್ಯಾಟರ್‍ಗಳಿಗಾಗಿ ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡಾಕ್ಯುಮೆಂಟ್ ಅಥವಾ ಇಂಟರ್‍ಫೇಸ್‍ನಲ್ಲಿ ,ಪೆನ್- ಫ್ರೆಂಡ್ಲಿ ಯೂಸರ್ ಇಂಟರ್‍ಫೇಸ್ ಮತ್ತು /ಅಥವಾ ನೇರವಾಗಿ ಹ್ಯಾಂಡ್ ರೈಟ್ ಮಾಡಲು ಸಮರ್ಥವಾಗುವಂತೆ, ಅಪ್ಲಿಕೇಷನ್‍ಗಳ ಅನೇಕ ನಮೂನೆಗಳು ಸಂಯೋಜನೆಗೊಳ್ಳುತ್ತವೆ.
ಅಪ್ಲಿಕೇಷನ್‍ಗಳ ಸಂಕ್ಷಿಪ್ತ ವಿವರಣೆಯು ಈ ಕೆಳಗಿನವುಗಳನ್ನು ಒಳಗೊಂಡಿದೆ.
- ಎಕ್ಸ್‌ಪೀರಿಯನ್ಸ್ ಪ್ಯಾಕ್
- ಇಂಕ್ ಡೆಸ್ಕ್‌ಟಾಪ್: ಆಕ್ಟಿವ್ ಡೆಸ್ಕ್‌ಟಾಪ್ ಕಂಟ್ರೋಲ್ ಇದು ಬಳಕೆದಾರನು ಬ್ಯಾಕ್‍ಗ್ರೌಂಡ್‍ನಲ್ಲಿ ಕೆಲಸ ನಿರ್ವಹಿಸಲು ಮತ್ತು ಡೆಸ್ಕ್‌ಟಾಪ್‍ನಲ್ಲಿ ನೇರವಾಗಿ ಬರೆಯಲು ಅನುಕೂಲವಾಗುವಂತೆ ವಿನ್ಯಾಸಿಸಲ್ಪಟ್ಟಿದೆ.
- ಸ್ನಿಪ್ಪಿಂಗ್ ಟೂಲ್: ಸ್ಕ್ರೀನ್ ಕ್ಯಾಪ್ಚರ್ ಅಪ್ಲಿಕೇಷನ್ ಇದು ಸ್ಕ್ರೀನ್‍ನ ಭಾಗ ಆಯ್ಕೆಮಾಡಲು ಟ್ಯಾಬ್ಲೆಟ್ ಪೆನ್‍ಗೆ ಅವಕಾಶ ನೀಡುತ್ತದೆ, ನಂತರ ಅದನ್ನು ಟಿಪ್ಪಣಿ ಮಾಡುವುದಲ್ಲದೇ, ಫೈಲ್‍ನಂತೆ ಸೇವ್ ಮಾಡುವುದು ಅಥವಾ ಈಮೇಲ್‍ನಲ್ಲಿ ಕಳುಹಿಸಲು ಅವಕಾಶ ನೀಡುತ್ತದೆ.
- ಇಂಕ್ ಆರ್ಟ್: ಪೈಂಟಿಂಗ್ ಅಪ್ಲಿಕೇಷನ್‍ನನ್ನು ಮೂಲತಃ ಆಂಬಿಯೆಂಟ್ ಡಿಸೈನ್‍ನಿಂದ ಆರ್ಟ್‍ರೇಜ್ ಎಂದು ವಿನ್ಯಾಸಿಸಲಾಯಿತಲ್ಲದೇ, ಅದು ಟ್ಯಾಬ್ಲೆಟ್ PC ಬಳಕೆದಾರರಿಗೆ ಬಿಡುಗಡೆಮಾಡುವುದಕ್ಕಾಗಿ ಮೈಕ್ರೋಸಾಫ್ಟ್‍ಗೆ ಮಾತ್ರ ಸೀಮಿತವಾಗಿತ್ತು.
- ಇಂಕ್ ಕ್ರಾಸ್‍ವರ್ಡ್: ಪೇಪರ್ ಕ್ರಾಸ್‍ವರ್ಲ್ಡ್ ಪಝಲ್‍ನ ಅನುಭವವನ್ನು ಟ್ಯಾಬ್ಲೆಟ್ PCನಲ್ಲಿ ಪ್ರತಿಬಿಂಬಿಸಲು ಕ್ರಾಸ್‍ವರ್ಡ್ ಅಪ್ಲಿಕೇಷನ್‍ನನ್ನು ಅಭಿವೃದ್ಧಿಪಡಿಸಲಾಯಿತು.
- ಮೀಡಿಯಾ ಟ್ರಾನ್ಸ್‌ಫರ್: ಒಂದೇ ನೆಟ್‍ವರ್ಕ್‍ನ ಕಂಪ್ಯೂಟರ್‍ಗಳಿಂದ ಮ್ಯೂಸಿಕ್, ಚಿತ್ರಗಳು, ಮತ್ತು ವೀಡಿಯೋಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು, ಸಿಂಕ್ರೋನೈಸೇಷನ್ ಯುಟಿಲಿಟಿಯನ್ನು ವಿನ್ಯಾಸಿಸಲಾಗಿದೆ.
- ಎಜುಕೇಷನ್ ಪ್ಯಾಕ್
- ಇಂಕ್ ಫ್ಲ್ಯಾಶ್ ಕಾರ್ಡ್ಸ್: ಫ್ಲ್ಯಾಶ್ ಕಾರ್ಡ್ ಅಪ್ರೋಚ್‍ನ್ನು ಬಳಸಿಕೊಂಡು ಮೆಮೊರೈಸೇಷನ್‍ಗೆ ಸಹಕರಿಸಲು, ಬಳಕೆದಾರರಿಗೆ ಅವರದೇ ಆದ ಫ್ಲ್ಯಾಶ್‍ಕಾರ್ಡ್‍ಗಳಲ್ಲಿ ಹ್ಯಾಂಡ್ ರೈಟ್ ಮಾಡಲು ಮತ್ತು ಅವುಗಳನ್ನು ಪುನಃ ಸ್ಲೈಡ್ ಶೋನಲ್ಲಿ ಪ್ರದರ್ಶಿಸಲು ಅನುಕೂಲವಾಗುವಂತೆ, ಈ ಅಪ್ಲಿಕೇಷನ್‍ನ್ನು ವಿನ್ಯಾಸಿಸಲಾಗಿದೆ.
- ಇಕ್ವೇಷನ್ ರೈಟರ್: ಇದೊಂದು ಹ್ಯಾಂಡ್‍ರಿಟನ್ ಗಣಿತ ಸಮೀಕರಣಗಳನ್ನು ಇತರ ದಾಖಲೆಗಳಿಗೆ ಪೇಸ್ಟಿಂಗ್ ಮಾಡಲು, ಕಂಪ್ಯೂಟರ್ ಆಧಾರಿತ ಇಮೇಜ್‍ಗಳನ್ನಾಗಿ ಪರಿವರ್ತಿಸುವ ವಿಶೇಷ ಮಾನ್ಯತಾ ಸಾಧನವಾಗಿದೆ.
- ಗೋ ಬೈಂಡರ್ ಲೈಟ್: ಆåಜಿಲೆಕ್ಸ್ ಲ್ಯಾಬ್‍ನಿಂದ ಅಭಿವೃದ್ಧಿಪಡಿಸಲಾದ ಸಾಂಸ್ಥಿಕ ಮತ್ತು ನೋಟ್ ಟೇಕಿಂಗ್ ಅಪ್ಲಿಕೇಷನ್ ಆಗಿದೆ.
- ಹೆಕ್ಸಿಕ್ ಡಿಲಕ್ಸ್: ವಿಶೇಷ ಸೂಚಕವಿರುವ ಟ್ಯಾಬ್ಲೆಟ್ PCಯೊಂದಿಗಿನ ಒಂದು ಆಟವಾಗಿದ್ದು, ಟ್ಯಾಬ್ಲೆಟ್‍ನ್ನು ಸುಲಭವಾಗಿ ಮತ್ತು ಉತ್ತಮವಾಗಿ ಬಳಸಲು ಸಮರ್ಥವಾಗುವಂತೆ ಸಹಕರಿಸುತ್ತದೆ.
ಟ್ಯಾಬ್ಲೆಟ್ಸ್‌ಗೆ ಪ್ರತಿಯಾಗಿ ಸಾಂಪ್ರದಾಯಿಕ ನೋಟ್‍ಬುಕ್‍ಗಳು
[ಬದಲಾಯಿಸಿ]ಟ್ಯಾಬ್ಲೆಟ್ PCಗಳ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳು ಹೆಚ್ಚಿನ ವಸ್ತುನಿಷ್ಠ ಗುಣಲಕ್ಷಣಗಳನ್ನು ಹೊಂದಿವೆ. ಒಬ್ಬ ಬಳಕೆದಾರನ ಅರಿಕೆಯು ನಿರ್ದಿಷ್ಟವಾಗಿ ಇನ್ನೊಬ್ಬ ಬಳಕೆದಾರನಿಗೆ ಅಸಮಾಧಾನವನ್ನುಂಟುಮಾಡಬಹುದು. ಟ್ಯಾಬ್ಲೆಟ್ PC ಫ್ಲ್ಯಾಟ್‍ಫಾರ್ಮ್ ಬಳಕೆದಾರರ ಸಾಮಾನ್ಯ ಅಭಿಪ್ರಾಯಗಳು ಈ ಕೆಳಗಿನಂತಿವೆ:
ಪ್ರಯೋಜನಗಳು
[ಬದಲಾಯಿಸಿ]- ಹಾಸಿಗೆಯಲ್ಲಿ ಮಲಗಿಕೊಂಡು, ನಿಂತುಕೊಂಡು ಅಥವಾ ಒಂದೇ ಕೈಯಲ್ಲಿ ನಿರ್ವಹಣೆ ಮಾಡುವಂತಹ ಸಂದರ್ಭದಲ್ಲಿ, ಮೌಸ್ ಮತ್ತು ಕೀಬೋರ್ಡ್‍ಗಳನ್ನು ಬಳಕೆಮಾಡಲು ಹೆಚ್ಚು ಸಹಕಾರಿಯಾಗಿರುವುದಿಲ್ಲ.
- ಕಡಿಮೆ ತೂಕ, ಲೋವರ್ ಪವರ್ ಮಾಡೆಲ್‍ಗಳು ಅಮೆಝಾನ್ ಕಿಂಡಲ್‌ನಂತೆ ಸಾರ್ವತ್ರಿಕ ರೀಡಿಂಗ್ ಡಿವೈಸ್‍ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
- ಇಮೇಜ್ ಮ್ಯಾನಿಪ್ಯುಲೇಷನ್ , ಅಥವಾ ಮೌಸ್ ಆಧಾರಿತ ಆಟಗಳಂತಹ ನಿರ್ದಿಷ್ಟ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ರೀತಿಯ ಕೀಬೋರ್ಡ್ ಮತ್ತು ಮೌಸ್ ಅಥವಾ ಟಚ್ ಪ್ಯಾಡ್ ಬಳಕೆಗಿಂತ, ಟಚ್ ಸ್ಕ್ರೀನ್ ವ್ಯವಸ್ಥೆಯು ನ್ಯಾವಿಗೇಷನ್ ಸುಲಭವಾಗುವಂತೆ ಮಾಡುತ್ತದೆ.
- ಡಯಾಗ್ರಾಮ್‍ಗಳನ್ನು, ಗಣಿತ ಸಂಕೇತಗಳು, ಮತ್ತು ಚಿಹ್ನೆಗಳನ್ನು ಸುಲಭ ಅಥವಾ ಅತೀ ಬೇಗನೆ ದಾಖಲಿಸುವ ಸಾಮರ್ಥ್ಯವನ್ನು ಹೊಂದಿರುವುದು.
- ರಿಯಾಯಿತಿ, ಸೂಕ್ತ ಸಾಫ್ಟ್‍ವೇರ್‍ಗಳು, ಯೂನಿವರ್ಸಲ್ ಇನ್‍ಪುಟ್, ವಿಭಿನ್ನ ಕೀಬೋರ್ಡ್ ಲೋಕಲೈಸೇಷನ್‍ಗಳಿಗಿಂತ ಮುಕ್ತವಾಗಿದೆ.
- ಕೆಲವೊಂದು ಬಳಕೆದಾರರು, ಸ್ಕ್ರೀನ್‍ನಲ್ಲಿನ ಪಾಯಿಂಟರ್‍ಗೆ ನೇರವಾಗಿ ಜೋಡಣೆಗೊಳ್ಳದಿರುವ ಮೌಸ್ ಅಥವಾ ಟಚ್‍ಪ್ಯಾಡ್ ನ್ನು ಕ್ಲಿಕ್ ಮಾಡುವ ಬದಲು, ನಿರ್ದಿಷ್ಟ ವಿಭಾಗವನ್ನು ಕ್ಲಿಕ್ ಮಾಡಲು ಹೆಚ್ಚು ಸ್ವಾಭಾವಿಕ ಮತ್ತು ಸಂತೋಷಕ್ಕಾಗಿ ಸ್ಟೈಲಸ್‍ನ್ನು ಬಳಸುತ್ತಾರೆ.
ಅನಾನುಕೂಲಗಳು
[ಬದಲಾಯಿಸಿ]- ದುಬಾರಿ ವೆಚ್ಚ- ಕನ್‍ವರ್ಟಿಬಲ್ ಟ್ಯಾಬ್ಲೆಟ್ PCಗಳು ಮುಖ್ಯವಾಗಿ ನಾನ್ ಟ್ಯಾಬ್ಲೆಟ್ PCಗಳಿಗಿಂತ ತುಂಬಾ ದುಬಾರಿಯಾಗಿರುವುದಲ್ಲದೇ, ಈ ಪ್ರೀಮಿಯಂ ಇಳಿಮುಖವಾಗುತ್ತಿದೆ ಎಂದು ಭಾವಿಸಲಾಗಿದೆ.[೭]
- ಇನ್‍ಪುಟ್ ಸ್ಪೀಡ್- ಪ್ರಮುಖವಾಗಿ, ಹ್ಯಾಂಡ್ ರೈಟಿಂಗ್ ಟೈಪಿಂಗ್‌ಗಿಂತ ನಿಧಾನವಾಗಿದೆ, ಟೈಪಿಂಗ್ WPMಗೆ 50-150 ರಷ್ಟು ಹೆಚ್ಚಾದರೆ; Slideit, Swype ಮತ್ತು ಇತರ ತಂತ್ರಾಂಶಗಳು ಇನ್‍ಪುಟ್ ನ ಪೂರಕ, ಸ್ಪೀಡರ್ ವಿಧಾನಗಳನ್ನು ಒದಗಿಸಲು ಸಮರ್ಥವಾಗಿವೆ.
- ಸ್ಕ್ರೀನ್ ಮತ್ತು ಹಿಂಜ್ ಡ್ಯಾಮೇಜ್ ರಿಸ್ಕ್- ಒಂದೇ ಫ್ರೇಮ್‍ನಲ್ಲಿ ರಚಿಸಲ್ಪಟ್ಟರೂ ಕೂಡ, ಟ್ಯಾಬ್ಲೆಟ್ PCಗಳು ಸಾಂಪ್ರದಾಯಿಕ ಲ್ಯಾಪ್‍ಟ್ಯಾಪ್‍ಗಳಿಂದ ಹೆಚ್ಚು ನಿರ್ವಹಿಸಲ್ಪಡುತ್ತವೆ; ಇದಕ್ಕೆ ಪೂರಕವಾಗಿ, ಅವುಗಳ ಸ್ಕ್ರೀನ್‍ಗಳು ಕೂಡ ಇನ್‍ಪುಟ್ ಡಿವೈಸ್‍ಗಳಾಗಿ ಬಳಸಲ್ಪಡುತ್ತವೆಯಲ್ಲದೇ, ಇಂಪ್ಯಾಕ್ಟ್ ಮತ್ತು ಮಿಸ್‍ಯೂಸ್ ಕಾರಣದಿಂದಾಗಿ, ಅವುಗಳಲ್ಲಿ ಸ್ಕ್ರೀನ್ ಡ್ಯಾಮೇಜ್‍ನ ಅಪಾಯಗಳ ಸಾಧ್ಯತೆ ಹೆಚ್ಚು. ಕನ್‍ವರ್ಟಿಬಲ್ ಟ್ಯಾಬ್ಲೆಟ್ PCಗಳ ಸ್ಕ್ರೀನ್ ಹಿಂಜ್ ನಾರ್ಮಲ್ ಲ್ಯಾಪ್ ಟಾಪ್ ಸ್ಕ್ರೀನ್‍ಗಳಂತಲ್ಲದೇ, ಇದು ಎರಡು ಆåಕ್ಸಿಸ್‍ಗಳಲ್ಲಿ ತಿರುಗಬೇಕಾಗುತ್ತದೆ, ನಂತರದಲ್ಲಿ ಅದು ಅನೇಕ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ (ಡಿಜಿಟೈಝರ್ ಮತ್ತು ವೀಡಿಯೋ ಕೇಬಲ್ಸ್, ಎಂಬೆಡೆಡ್ ವಿಫಿ ಆåಂಟೆನ್ನಾಗಳು ಇತ್ಯಾದಿ) ವೈಫಲ್ಯತೆಗಳು ಹೆಚ್ಚಾಗಲು ಕಾರಣವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
- ಎರ್ಗಾನಾಮಿಕ್ಸ್ – ಸ್ಕ್ರೀನ್ ಸ್ಲೇಟ್ ಮೋಡಾಗಿ ಮಡಚಲ್ಪಟ್ಟಾಗ, ಟ್ಯಾಬ್ಲೆಟ್ PCಯು ರಿಸ್ಟ್ ರೆಸ್ಟ್‍ಗೆ(ಮಣಿಕಟ್ಟಿನ ವಿಶ್ರಾಂತಿಗೆ) ಅವಕಾಶ ನೀಡುವುದಿಲ್ಲ. ಇದಕ್ಕೆ ಪೂರಕವಾಗಿ, ಬಳಕೆದಾರನು ಬರೆಯುವಾಗ ಅವರ ತೋಳನ್ನು ನಿರಂತರವಾಗಿ ಆಚೀಚೆ ಚಲಿಸಬೇಕಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
- ನಿಧಾನ ಪ್ರಕ್ರಿಯೆ- ಟ್ಯಾಬ್ಲೆಟ್ PCಗಳು ಅವುಗಳ ದರ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಲ್ಯಾಪ್‍ಟಾಪ್‍ಗಳಿಗಿಂತ ನಿಧಾನ ಗತಿಯ ಗಣಕೀಕರಣ ಮತ್ತು ಗ್ರಾಫಿಕಲ್ ಪ್ರಕ್ರಿಯೆಯ ಪ್ರವೃತ್ತಿಯನ್ನು ತೋರಿಸುತ್ತವೆ. ಹೆಚ್ಚಿನ ಟ್ಯಾಬ್ಲೆಟ್ PCಗಳು ಪ್ರತ್ಯೇಕ ಗ್ರಾಫಿಕ್ ಕಾರ್ಡ್‍ಗಳ ಬದಲಾಗಿ ನಿರ್ದಿಷ್ಟವಾಗಿ ನಿರೂಪಿತ ಗ್ರಾಫಿಕ್ ಪ್ರಾಸೆಸ್ಸರ್‍ಗಳಿಂದ ಸಿದ್ಧಗೊಳಿಸಿ ರಚಿಸಲ್ಪಟ್ಟಿವೆ. ಜನವರಿ 2010, ರಲ್ಲಿ ಅಂತಹ ಪ್ರತ್ಯೇಕ ಗ್ರಾಫಿಕ್ಸ್ ಕಾರ್ಡ್‍ಗಳನ್ನು ಹೊಂದಿದ್ದ ಒಂದೇ ಒಂದು ಟ್ಯಾಬ್ಲೆಟ್ PC ಅಂದರೆ ಅದು ಎಚ್ ಪಿ ಟಚ್‍ಸ್ಮಾರ್ಟ್ tm2, ಅದು ATI ಮೊಬಿಲಿಟಿ ರೇಡಿಯಾನ್ HD4550 ವನ್ನು ಹೆಚ್ಚುವರಿ ಆಯ್ಕೆಯಾಗಿ ಹೊಂದಿತ್ತು. ಆಕಸ್ಮಿಕವಾಗಿ, ಅದರ ಕೋರ್ 2 ಡ್ಯೂ ಪ್ರಾಸೆಸ್ಸರ್ 1.8 GHz. ರಷ್ಟು ಗರಿಷ್ಠ ಕ್ಲಾಕ್ ಸ್ಪೀಡ್‍ನ್ನು ಹೊಂದಿದೆ. Fujitsu LifeBook T5010 ಎಂಬ ಈ ಆಪ್ಷನ್‍ಗಳು CPUಗಳಿಗೆ 2.8 GHz, ರವರಷ್ಟು ಸ್ಪೀಡ್ ಸಾಮರ್ಥ್ಯವನ್ನು ನೀಡುತ್ತದೆ.ಆದರೆ ಎಲ್ಲವೂ ಕೂಡ ಕೇವಲ ಇಂಟಿಗ್ರೇಟೆಡ್ ಗ್ರಾಫಿಕ್ಸಗಳಿಗೆ[ಸೂಕ್ತ ಉಲ್ಲೇಖನ ಬೇಕು] ಸಪೋರ್ಟ್ ಆಗುತ್ತವೆ.
ವೈಶಿಷ್ಟ್ಯಗಳು
[ಬದಲಾಯಿಸಿ]ರೆಗ್ಯುಲರ್ ಲ್ಯಾಪ್‍ಟಾಪ್‍ನಲ್ಲಿ ಕಂಡುಬರುವ ಗುಣಲಕ್ಷಣಗಳಿಗೆ ಪೂರಕವಾಗಿ, ಟ್ಯಾಬ್ಲೆಟ್ PC ಗಳು ಕೂಡ ಈ ಗುಣಲಕ್ಷಣಗಳನ್ನು ಒದಗಿಸುತ್ತವೆ:
- ಕೆಪಾಸಿಟಿವ್ ಕಾಂಟ್ಯಾಕ್ಟ್ ತಂತ್ರಜ್ಞಾನವು ಇನ್‍ಪುಟ್‍ನ್ನು. ಗುರುತಿಸುವುದಕ್ಕಾಗಿ, ಸಿಸ್ಟಂಗೆ ಯಾವುದೇ ಪ್ರಮುಖ ಒತ್ತಡವಿಲ್ಲದೇ, ಸ್ಕ್ರೀನ್‍ನಲ್ಲಿನ ಬೆರಳುಗಳನ್ನು ಗ್ರಹಿಸಬಲ್ಲುದು.[೮]
- ಪಾಮ್ ರೆಕಗ್ನಿಷನ್, ಇದು ಅನುದ್ದೇಶಕರ ಪಾಮ್ಸ್‍ಗಳು ಅಥವಾ ಪೆನ್ಸ್ ಇನ್‍ಪುಟ್‍ಗಳಿಗೆಅಡ್ಡಿಪಡಿಸುವ ಇತರ ಸಂಪರ್ಕಗಳನ್ನು ತಡೆಯುತ್ತದೆ.[೮]
- ಮಲ್ಟಿ ಟಚ್ ಕೆಪಾಬಿಲಿಟಿಗಳು, ಮಲ್ಟಿಪಲ್ ಏಕಕಾಲಿಕ ಫಿಂಗರ್‍ಟಚ್‍ಗಳನ್ನು ಗುರುತಿಸುವುದಲ್ಲದೇ, ಆನ್ ಸ್ಕ್ರೀನ್ ಅಂಶಗಳ[೯] ವಿಸ್ತರಿತ ಕೈಚಳಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ.
ಜನಪ್ರಿಯ ಮಾಡೆಲ್‌ಗಳು
[ಬದಲಾಯಿಸಿ]ಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (December 2006) |
ಪ್ರಮುಖ ಟ್ಯಾಬ್ಲೆಟ್ PC ತಯಾರಕರೆಂದರೆ ಏಸರ್, AIS, ಆಪಲ್ Inc., Asus, ಬೊಸಾನ್ವಾ, ಎಲೆಕ್ಟ್ರೋವಯ, ಫುಜಿಸ್ತು, ಗೇಟ್‌ವೇ, Inc.,G-NET, ಹೆವ್ಲೆಟ್-ಪ್ಯಾಕರ್ಡ್, IBM, ಲೆನೊವೊ ಗ್ರೂಪ್, LG ಎಲೆಕ್ಟ್ರಾನಿಕ್ಸ್, ಮೊಬೈಲ್‌ಡಿಮ್ಯಾಂಡ್, ಮೋಶನ್ ಕಂಪ್ಯೂಟಿಂಗ್, NEC, ಪ್ಯಾನಾಸಾನಿಕ್, ಕ್ವಾಡುರೊ-ಸಿಸ್ಟಮ್ಸ್, ಟ್ಯಾಬ್ಲೆಟ್‌ಕಿಯೋಸ್ಕ್ ಮತ್ತು ತೊಷಿಬಾ.
ಜನಪ್ರಿಯ ಮಾದರಿಗಳಲ್ಲಿ ಒಳಗಿನವು ಸೇರಿವೆ:
ಹಲಗೆ
[ಬದಲಾಯಿಸಿ]- AIS Rugged Tablet PC Archived 2010-08-02 ವೇಬ್ಯಾಕ್ ಮೆಷಿನ್ ನಲ್ಲಿ.
- ಆರ್ಕೋಸ್ 9
- ಆಪಲ್ iPad
- Axiotron Modbook
- COWON Q5W
- Electrovaya Scribbler SC4100 Archived 2016-10-07 ವೇಬ್ಯಾಕ್ ಮೆಷಿನ್ ನಲ್ಲಿ.
- ಫುಜಿತ್ಸು ಸ್ಟೈಲಿಸ್ಟಿಕ್ ST5010
- ಫುಜಿತ್ಸು ಸ್ಟೈಲಿಸ್ಟಿಕ್ ST5111
- ಫುಜಿತ್ಸು ಸ್ಟೈಲಿಸ್ಟಿಕ್ ST5112
- ಫುಜಿತ್ಸು ಸ್ಟೈಲಿಸ್ಟಿಕ್ ST6012
- ಫುಜಿತ್ಸು ಸ್ಟೈಲಿಸ್ಟಿಕ್ ST1010
- G-NET Rugged Tablet PC
- JLT8404 Field Tablet PC
- MobileDemand xTablet T7000 Rugged Tablet PC
- MobileDemand xTablet T8700 Rugged Tablet PC Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ.
- Motion M1200, M1300, M1400, LE-Series, LS800, LE 1700
- Motion J3400 Semi-Rugged Tablet PC Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.
- Motion C5 Mobile Clinical Assistant Tablet PC Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ.
- Motion F5 Rugged Tablet PC Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.
- PaceBlade SlimBook 200 Series Tablet PCs Archived 2009-10-30 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ಯಾನಾಸಾನಿಕ್ ಟಫ್ಬುಕ್ 08
- Quadpad Slate Style Tablet PC
- Quadpad 3G HSDPA Tablet PC
- ಸ್ಯಾಮ್ಸಂಗ್ Q1 (Q1 Ultra)
- TabletKiosk Sahara Slate PC i400 series Tablet PCs Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ.
- TabletKiosk Sahara NetSlate a230T Tablet PC Archived 2010-11-30 ವೇಬ್ಯಾಕ್ ಮೆಷಿನ್ ನಲ್ಲಿ.
- TabletKiosk eo a7330 Ultra-Mobile Tablet PCs Archived 2010-11-30 ವೇಬ್ಯಾಕ್ ಮೆಷಿನ್ ನಲ್ಲಿ.
- TabletKiosk eo TufTab Rugged Ultra-Mobile Tablet PCs Archived 2010-11-30 ವೇಬ್ಯಾಕ್ ಮೆಷಿನ್ ನಲ್ಲಿ.
- ಎಕ್ಸ್ಪ್ಲೋರ್ ಟೆಕ್ನಾಲಜೀಸ್
- Viliv S5
- Viliv X70
ಕನ್ವರ್ಟಿಬಲ್
[ಬದಲಾಯಿಸಿ]- Acer TravelMate C100/C200/C210/C300/C310
- Asus R1F
- Asus R1E
- ASUS Eee PC T91 (8.9" Netbook)
- ಅವೆರಾಟೆಕ್ C3500 ಶ್ರೇಣಿ
- ಡೈಲಾಗ್ ಫ್ಲೈಬುಕ್ V5
- ಡೆಲ್ ಲ್ಯಾಟಿಟ್ಯೂಡ್ XT/XT2
- ಫುಜಿತ್ಸು ಲೈಫ್‌ಬುಕ್ P1610, P1620, P1630 (8.9" ಅಲ್ಟ್ರಾಪೋರ್ಟಬಲ್)
- ಫುಜಿತ್ಸು ಲೈಫ್‌ಬುಕ್ T4020, T4210, T4220 (12.1" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
- ಫುಜಿತ್ಸು ಲೈಫ್‌ಬುಕ್ T1010 (13.3" ತೆಳ್ಳನೆಯ ಮತ್ತು ಹಗುವವಾದ, ಬಳಕೆದಾರ)
- ಫುಜಿತ್ಸು ಲೈಫ್‌ಬುಕ್ T2010, T2020 (12.1" ಅಲ್ಟ್ರಾಪೋರ್ಟಬಲ್, ವ್ಯವಹಾರ)
- ಫುಜಿತ್ಸು ಲೈಫ್‌ಬುಕ್ T4310 (12.1" ತೆಳ್ಳನೆಯ ಮತ್ತು ಹಗುವವಾದ, ಬಳಕೆದಾರ)
- ಫುಜಿತ್ಸು ಲೈಫ್‌ಬುಕ್ T4410 (12.1" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರ)
- ಫುಜಿತ್ಸು ಲೈಫ್‌ಬುಕ್ T5010 (13.3"ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
- ಫುಜಿತ್ಸು ಲೈಫ್‌ಬುಕ್ T900 (13.3" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
- ಫುಜಿತ್ಸು ಲೈಫ್‌ಬುಕ್ U810, U820, U2010 (5.6" ಅಲ್ಟ್ರಾಪೋರ್ಟಬಲ್)
- ಗೇಟ್‌ವೇ C-140X (aka S-7235/E-295C)
- ಗೇಟ್‌ವೇ C-120X (aka S-7125C/E-155C)
- HP TC4200/TC4400
- HP ಕಾಂಪ್ಯಾಕ್ 2710p
- HP ಎಲೈಟ್‌ಬುಕ್ 2700 ಶ್ರೇಣಿ
- HP ಪೆವಿಲಿಯನ್ tx1000 ಶ್ರೇಣಿ
- HP ಪೆವಿಲಿಯನ್ tx2000 ಶ್ರೇಣಿ
- HP ಪೆವಿಲಿಯ tx2500 ಶ್ರೇಣಿ
- HP ಟಚ್‌ಸ್ಮಾರ್ಟ್ tx2 ಶ್ರೇಣಿ
- HP ಟಚ್‌ಸ್ಮಾರ್ಟ್ tm2 ಶ್ರೇಣಿ
- ಕೊಹ್ಜಿನ್‌ಶಾ SX3 (8.9" ನೆಟ್‌ಬುಕ್)
- ಲೆನೊವೊ ಥಿಂಕ್‌ಪ್ಯಾಡ್ X41 ಟ್ಯಾಬ್ಲೆಟ್
- ಲೆನೊವೊ ಥಿಂಕ್‌ಪ್ಯಾಡ್ X60 Tablet ("X60t"ರಂತೆ ಗೊತ್ತಿರುವ ಜನಪ್ರಿಯತೆ)
- ಲೆನೊವೊ ಥಿಂಕ್‌ಪ್ಯಾಡ್ X61 ಟ್ಯಾಬ್ಲೆಟ್ (12.1" ಮಲ್ಟಿವ್ಯೂ/ಮಲ್ಟಿಟಚ್ XGA (1024x768) TFT)
- ಲೆನೊವೊ ಥಿಂಕ್‌ಪ್ಯಾಡ್ X200 ಟ್ಯಾಬ್ಲೆಟ್ (12.1" WXGA (1280 x 800)) ಸೆಪ್ಟೆಂಬರ್ 2008ರಂದು ಬಿಡುಗಡೆಯಾದದ್ದು)
- LG XNote C1
- LG XNote P100(C1 Upgrade Model)
- LG LT-20-47CE
- MDG ಫ್ಲಿಪ್ ಟಚ್‌ಸ್ಕ್ರೀನ್ ನೆಟ್‌ಬುಕ್ (8.9" ಟ್ಯಾಬ್ಲೆಟ್ ನೆಟ್‌ಬುಕ್)MDG ಫ್ಲಿಪ್
- ಪ್ಯಾನಾಸಾನಿಕ್ ಟಫ್‌ಬುಕ್ 19
- ತೊಷಿಬಾ ಪೋರ್ಟೇಜ್ 3500/3505
- ತೊಷಿಬಾ ಪೋರ್ಟೇಜ್ M200
- ತೊಷಿಬಾ ಪೋರ್ಟೇಜ್ M400/405/700/750
- ತೊಷಿಬಾ ಪೋರ್ಟೇಜ್ R400/405
- ತೊಷಿಬಾ ಸ್ಯಾಟಲೈಟ್ R10/R15/R20/R25
- ತೊಷಿಬಾ ಟೆಕ್ರಾ M4/M7
- Viliv S7
- Viliv S10
ಹೈಬ್ರಿಡ್
[ಬದಲಾಯಿಸಿ]- ಕಾಂಪ್ಯಾಕ್ TC1000
- HP ಕಾಂಪ್ಯಾಕ್ TC1100
- ಲೆನೊವೊ ಐಡಿಯಾಪ್ಯಾಡ್ U1 (ಬರುವ ಬೇಸಿಗೆ 2010ರಲ್ಲಿ)
- ಟ್ಯಾಟಂಗ್ ಟ್ಯಾಂಗಿ
- ಕಾಂಪ್ಯಾಕ್ ಕಾನ್ಸರ್ಟೊ
ಅಪ್ಲಿಕೇಷನ್ ಸಾಫ್ಟ್‌ವೇರ್
[ಬದಲಾಯಿಸಿ]- Comfort On-Screen Keyboard - ಟ್ಯಾಬ್ಲೆಟ್ PCಗಾಗಿ ಆಧುನಿಕ ಆನ್-ಸ್ಕ್ರೀನ್ ಕೀಬೋರ್ಡ್
- ಮೈಕ್ರೊಸಾಫ್ಟ್ ವಿಂಡೋಸ್ ಜರ್ನಲ್
- ಮೈಕ್ರೊಸಾಫ್ಟ್ ಆಫೀಸ್ ಒನ್ನೋಟ್
- ಐನ್ಸ್ಟೀನ್ ಟೆಕ್ನಾಲಜೀಸ್ ಟ್ಯಾಬ್ಲೆಟ್ ಎನಾನ್ಸ್ಮೆಂಟ್ಸ್ ಫಾರ್ ಔಟ್ಲುಕ್
- ಫ್ಯೂಚರ್ವೇರ್ ಸಾಫ್ಟ್ವೇರ್ನಿಂದ ಪ್ರಕಟವಾದ ಫ್ಯೂಚರ್ವೇರ್ ಸ್ಮಾರ್ಟ್ಸ್ಕೆಚ್ ಡ್ರಾಯಿಂಗ್ ಪ್ರೋಗ್ರಾಂ
- GO ಕಾರ್ಪೊರೇಶನ್
- ಅಜಿಲಿಕ್ಸ್ ಗೊಬೈಂಡರ್
- ಮೊಬಿಲಿಸ್ - ಪ್ರೊಟೆಕ್ಟಿಸ್ ರೇಂಜ್
- ಎವರ್ನೋಟ್
- InkSeine Archived 2010-07-23 ವೇಬ್ಯಾಕ್ ಮೆಷಿನ್ ನಲ್ಲಿ.: ಪ್ರೋಟೋಟೈಪ್ ಟ್ಯಾಬ್ಲೆಟ್ GUI/ಇಂಟರ್‍ಫೇಸ್ - ಮೈಕ್ರೊಸಾಫ್ಟ್ ರೀಸರ್ಚ್
- IHMC CmapTools - ಒಂದು ಫ್ರೀ ಕಾನ್ಸೆಪ್ಟ್ ಮ್ಯಾಪಿಂಗ್ ಅಪ್ಲಿಕೇಶನ್
- Xournal - ಒಂದು ಲೈನಕ್ಸ್ ನೋಟ್ಟೇಕಿಂಗ್ ಅಪ್ಲಿಕೇಶನ್
- ಟ್ಯಾಬ್ಲೆಟ್ PCಗಾಗಿ ಆನ್ಸೈಟ್ ಕಂಪ್ಯಾನಿಯನ್ ಕನ್ಸ್ಟ್ರಕ್ಷನ್ ಸಾಫ್ಟ್‌ವೇರ್
- MusicPad Pro: ಮ್ಯೂಸಿಕ್ರೀಡರ್ - ಎಲೆಕ್ಟ್ರಾನಿಕ್ ಮ್ಯೂಸಿಕ್ ಸ್ಟ್ಯಾಂಡ್ - ಟ್ಯಾಬ್ಲೆಟ್ PCಯ ಮೇಲೆ ಶೀಟ್ ಮ್ಯೂಸಿಕ್ ಡಿಸ್‌ಪ್ಲೇ
- Documentor Archived 2010-03-18 ವೇಬ್ಯಾಕ್ ಮೆಷಿನ್ ನಲ್ಲಿ.: ಹೆಲ್ತ್ಕೇರ್ ವೃತ್ತಿನಿರತರಿಗಾಗಿ ಡಾಕ್ಯುಮೆಂಟೇಷನ್ ಇಂಜಿನ್
- ಸ್ಟಾರ್ಡ್ರಾ ಕಂಟ್ರೋಲ್ - ರೂಮ್ ಆಟೊಮೇಷನ್ / ಹೋಮ್ ಸಿನೆಮಾ ಕಂಟ್ರೋಲ್ ಸಿಸ್ಟಂ
ಸ್ಕ್ರೀನ್ ಸೈಜ್ ಟ್ರೆಂಡ್ಸ್
[ಬದಲಾಯಿಸಿ]ಹಲವು ಟ್ಯಾಬ್ಲೆಟ್ PC ತಯಾರಕರು 12" ವೈಡ್‌ಸ್ಕ್ರೀನ್ ಫಾರ್ಮ್ಯಾಟ್‌ನೊಂದಿಗೆ 1280x800 ಪಿಕ್ಸೆಲ್‌ಗಳ ರೆಸೊಲ್ಯೂಶನ್ ಅನ್ನು ಸಾಮಾನ್ಯ ಅಳತೆಯನ್ನಾಗಿ ಮಾಡಿಕೊಂಡಿದ್ದಾರೆ. ಫುಜಿತ್ಸು T5010 ಅತಿದೊಡ್ಡ 13.3" ಡಿಸ್‌ಪ್ಲೇ ಹೊಂದಿದೆ, ಆದರೆ ಅದು 1280x800 ಪಿಕ್ಸೆಲ್ ರೆಸೊಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ[೧೦]. ಏಸರ್ ಟ್ರ್ಯಾವೆಲ್‌ಮೇಟ್ C300 1024x768ನಲ್ಲಿ 14.1" ಸ್ಕ್ರೀನ್ ಹೊಂದಿದೆ.
ಹಗುರವಾಗಿರುವುದಕ್ಕೆ ಬೇಕಾದಂತಹ ಪವರ್, ಗಾತ್ರ ಮತ್ತು ತೂಕಕ್ಕೆ 12" ಫಾರ್ಮ್ ಫ್ಯಾಕ್ಟರ್ ಉತ್ತಮವಾದದ್ದು. ಆದಾಗ್ಯೂ ಗ್ರಾಹಕರಿಂದ ದೊಡ್ಡ ಗಾತ್ರದ ಟ್ಯಾಬ್ಲೆಟ್ PC ಗಳಿಗೆ ಕೆಲವು ಬೇಡಿಕೆಗಳಿವೆ, ದೊಡ್ಡ ಸ್ಕ್ರೀನ್‌ಗಳು ತೂಕವನ್ನು ಹೆಚ್ಚಿಸುತ್ತವೆ ಮತ್ತು ಟ್ಯಾಬ್ಲೆಟ್ PCಗಳಿಗೆ ಗಾತ್ರ ಹೆಚ್ಚಿಸುತ್ತದೆ. ಮತ್ತು ಆದ್ದರಿಂದ ಹೆಚ್ಚು ಪವರ್, ಹೆಚ್ಚು ತೂಕದ ಬ್ಯಾಟರಿಗಳು ಅಥವಾ ಕಡಿಮೆ ಸಮಯ ಇರುವಂತಹ ಬ್ಯಾಟರಿಗಳು ಬೇಕಾಗುತ್ತವೆ.
ಇತಿಹಾಸ
[ಬದಲಾಯಿಸಿ]This article is in a list format that may be better presented using prose. (July 2009) |
ಟ್ಯಾಬ್ಲೆಟ್ PC ಮತ್ತು ಸಂಬಂಧಿತ ವಿಶೇಷ ಆಪರೇಟಿಂಗ್ ಸಾಫ್ಟ್‌ವೇರ್ ಪೆನ್‌ಕಂಪ್ಯೂಟಿಂಗ್ ಟೆಕ್ನಾಲಜಿಗೆ ಉದಾಹರಣೆ, ಮತ್ತು ಹಾಗೇ ಟ್ಯಾಬ್ಲೆಟ್ -ಆಧಾರಿತ PCಗಳ ಅಭಿವೃದ್ಧಿಯು ಐತಿಹಾಸಿಕ ಮೂಲವನ್ನು ಹೊಂದಿದೆ.
ಈಗಿನ ವಾಣಿಜ್ಯ ಉತ್ಪನ್ನಗಳೊಂದಿಗೆ ಮಾತ್ರ ಪರಿಚಿತರಾಗಿರುವ ಜನರಿಗೆ ಈ ಮೂಲದ ಆಳ ಸ್ವಲ್ಪ ಅಚ್ಚರಿ ಉಂಟುಮಾಡುತ್ತದೆ. ಉದಾಹರಣೆಗೆ, ಕೈಬರಹಕ್ಕಾಗಿ ಬಳಸಿದ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್‌ಗಾಗಿ ಮೊದಲ ಪೇಟೆಂಟ್‌ಗೆ ಅನುಮತಿ ದೊರೆತದ್ದು 1988ರಲ್ಲಿ.[೧೧] ಕೈಬರಹದ ಅಕ್ಷರಗಳನ್ನು ಗುರುತಿಸುವ ಕೈಬರಹದ ಚಲನೆಗಳಿಂದ ವಿಶ್ಲೇಷಿಸುವ ಸಿಸ್ಟಂನ ಮೊದಲ ಪೇಟೆಂಟ್ 1915ರಲ್ಲಿ ದೊರೆಯಿತು.[೧೨] ಕೀಬೋರ್ಡ್‌ನ ಬದಲಾಗಿ ಕೈಬರಹದ ಅಕ್ಷರಗಳನ್ನು ಗುರುತಿಸುವ ಆಧುನಿಕ ಡಿಜಿಟಲ್ ಕಂಪ್ಯೂಟರ್ ಮೊದಲ ಬಾರಿ ಬಹಿರಂಗವಾಗಿ-ನಿರೂಪಿಸಿದ್ದು 1956ರಲ್ಲಿ .[೧೩]
ಹಲವಾರು ಶೈಕ್ಷಣಿಕ ಮತ್ತು ಸಂಶೋಧನೆಯ ಸಿಸ್ಟಂಗಳ ಜೊತೆಗೆ, 1980ರ ಸಮಯದಲ್ಲಿ ವಾಣಿಜ್ಯ ಉತ್ಪನ್ನಗಳ ಹಲವಾರು ಕಂಪನಿಗಳು ಇದ್ದವು: ಪೆನ್‌ಸೆಪ್ಟ್, ಕಮ್ಯುನಿಕೇಷನ್ಸ್ ಇಂಟಲಿಜೆನ್ಸ್ ಕಾರ್ಪೊರೇಷನ್, ಮತ್ತು ಲೈನಸ್ ಇವುಗಳು ಗುಂಪಿನಲ್ಲಿ ಹೆಚ್ಚು ಪರಿಚಿತವಾದವು. ನಂತರದಲ್ಲಿ, GO Corp. ಟ್ಯಾಬ್ಲೆಟ್ PCಗಾಗಿ ಪೆನ್‌ಪಾಯಿಂಟ್ OS ಆಪರೇಟಿಂಗ್ ಸಿಸ್ಟಂ ಅನ್ನು ಹೊರತಂದಿತು: ಟ್ಯಾಬ್ಲೆಟ್ PC ಆಪರೇಟಿಂಗ್ ಸಿಸ್ಟಂಗೆ ಸಂಬಂಧಿಸಿದಂತೆ ಇತ್ತೀಚಿನ ಕಾನೂನು ಉಲ್ಲಂಘನೆಯ ಮೊಕದ್ದಮೆಯನ್ನು GO ಕಾರ್ಪೊರೇಶನ್‌ನ ಒಂದು ಪೇಟೆಂಟ್ ಎದುರಿಸುತ್ತಿದೆ.[೧೪]
ಕೆಳಕಂಡ ಸಮಯದ ಪಟ್ಟಿಯು ಇತಿಹಾಸದ ಕೆಲ ಪ್ರಮುಖ ಘಟನೆಗಳನ್ನು ನೀಡುತ್ತದೆ:
- 1950ಕ್ಕಿಂತ ಮೊದಲೆ
- 1888: ಕೈಬರಹವನ್ನು ತೆಗೆಯಲು ಒಂದು ಎಲೆಕ್ಟ್ರಿಕಲ್ ಸ್ಟೈಲಸ್ ಡಿವೈಸ್ಗಾಗಿ ಎಲಿಷಾ ಗ್ರೇಗೆ U.S. ಪೇಟೆಂಟ್ ದೊರೆಯಿತು.[೧೧][೧೫]
- 1915: ಸ್ಟೈಲಸ್ನೊಂದಿಗೆ ಕೈಬರಹ ಗುರುತಿಸುವ ಬಳಕೆದಾರನ ಸಂಪರ್ಕಕ್ಕೆ U.S. ಪೇಟೆಂಟ್.[೧೨][೧೬]
- 1942: ಕೈಬರಹ ಸೇರಿಸುವ ಟಚ್ಸ್ಕ್ರೀನ್ಗಾಗಿ U.S. ಪೇಟೆಂಟ್.[೧೭][೧೮]
- 1945: ವನ್ನೆವರ್ ಬುಶ್ ಒಂದು ಪ್ರಬಂಧ ಅಸ್ ವಿ ಮೇ ಥಿಂಕ್ನಲ್ಲಿ ಮೆಮೆಕ್ಸ್ ಅನ್ನು ಪ್ರಸ್ತಾಪಿಸಿದ, ಕೈಬರಹವನ್ನು ಸೇರಿಸುವುದನ್ನು ಒಳಗೊಂಡ ಒಂದು ಡಾಟಾ ದಾಖಲಿಸುವ ಸಾಧನ.[೧೯]
- 1950ರ ದಶಕಗಳಲ್ಲಿ
- ರಿಯಲ್-ಟೈಮ್‌ನಲ್ಲಿ ಟಾಮ್ ಡೈಮಂಡ್ ಕೈಬರಹ ಪಠ್ಯವನ್ನು ಗುರುತಿಸುವಂತಹ ಸಾಫ್ಟ್‌ವೇರ್ ಮತ್ತು ಕಂಪ್ಯೂಟರ್ ಇನ್‌ಪುಟ್ ಜೊತೆಗೆ ಸ್ಟೈಲೇಟರ್ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ ಅನ್ನು ಪ್ರದರ್ಶಿಸಿದನು.[೧೩]
- 1960ರ ದಶಕದ ಪ್ರಾರಂಭದಲ್ಲಿ
- 1960ರ ದಶಕದ ಕೊನೆಯಲ್ಲಿ
- 1966
- ಸೈನ್ಸ್ ಫಿಕ್ಷನ್ ದೂರದರ್ಶನ ದಾರಾವಾಹಿ ಸ್ಟಾರ್ ಟ್ರೆಕ್ನಲ್ಲಿ, ಕ್ರಿವ್ ಸದಸ್ಯರು ದೊಡ್ಡ, ವೆಡ್ಜ್ ಆಕಾರದ ಎಲೆಕ್ಟ್ರಾನಿಕ್ ಕ್ಲಿಪ್ಬೋರ್ಡ್ಗಳನ್ನು ತೆಗೆದುಕೊಳ್ಳುತ್ತಾರೆ, ಅವನ್ನು ಸ್ಟೈಲಸ್ ಬಳಸಿ ಉಪಯೋಗಿಸುತ್ತಾರೆ.
- 1968
-
- ಚಿತ್ರ ನಿರ್ಮಾಪಕ ಸ್ಟ್ಯಾನ್ಲೇ ಕುಬ್ರಿಕ್ ಅವರು ಚಿತ್ರದಲ್ಲಿ ಒಂದು ಪ್ಲ್ಯಾಟ್‌ಸ್ಕ್ರೀನ್ ಟ್ಯಾಬ್ಲೆಟ್ ಸಾಧನವು ವೈರ್‌ಗಳಿಲ್ಲದೆ ವೀಡಿಯೋ ಸ್ಟ್ರೀಮ್ ಅನ್ನು ತೋರಿಸುವ ಹಾಗೆ ರೂಪಿಸಿದ್ದಾರೆ. 2001: A Space Odyssey.[೨೨]
- 1982
- ಮಸ್ಸಾಚುಸೆಟ್ಸ್, ವಾಲ್ತಮ್ನ ಪೆನ್‌ಸೆಪ್ಟ್, ಕೀಬೋರ್ಡ್ ಮತ್ತು ಮೌಸ್‌ನ ಬದಲಾಗಿ ಕೈಬರಹವನ್ನು ಗುರುತಿಸಲು ಟ್ಯಾಬ್ಲೆಟ್ ಬಳಸುವ ಸಾಮಾನ್ಯ-ಬಳಕೆಯ ಕಂಪ್ಯೂಟರ್ ಟರ್ಮಿನಲ್ ಅನ್ನು ಮಾರುಕಟ್ಟೆಗೆ ತಂದರು.[೨೩]
- ಕೈಬರಹ ಗುರುತಿಸುವುದನ್ನು ಬಳಸುವಂತಹ ಇನ್‌ಫೊರೈಟ್ ಪಾಯಿಂಟ್-ಆಫ್-ಸೇಲ್ ಟರ್ಮಿನಲ್ ಮತ್ತು ಚಿಕ್ಕ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ ಮತ್ತು ಪೆನ್ ಅನ್ನು ಕ್ಯಾಡ್ರೆ ಸಿಸ್ಟಂ ಮಾರಾಟ ಮಾಡಿತು.[೨೪]
- 1985
- ಪೆನ್‌ಸೆಪ್ಟ್[೨೫] ಮತ್ತು CIC[೨೬] ಎರಡೂ PC ಕಂಪ್ಯೂಟರ್‌ಗಳನ್ನು ಟ್ಯಾಬ್ಲೆಟ್ ಬಳಸುವ ಗ್ರಾಹಕರ ಮಾರುಕಟ್ಟೆಗೆ ನೀಡಿದವು ಮತ್ತು ಕೀಬೋರ್ಡ್ ಮತ್ತು ಮೌಸ್ ಬದಲಿಗೆ ಕೈಬರಹವನ್ನು ಗುರುತಿಸುವಂತದ್ದಾಗಿದೆ. ಆಪರೇಟಿಂಗ್ ಸಿಸ್ಟಂ MS-DOS ಆಗಿದೆ.
- 1989
- ಟ್ಯಾಬ್ಲೆಟ್-ಟೈಪ್ ಪೋರ್ಟಬಲ್ ಕಂಪ್ಯೂಟರ್ ವಾಣಿಜ್ಯರೂಪದಲ್ಲಿ ಮೊದಲು ಲಭ್ಯವಾದದ್ದು ಗ್ರಿಡ್ ಸಿಸ್ಟಮ್ಸ್‌ನ GRiDPad[೨೭], ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಯಿತು. ಇದರ ಆಪರೇಟಿಂಗ್ ಸಿಸ್ಟಂ MS-ಡಾಸ್ ಆಧಾರಿತವಾದದ್ದು.
- ವ್ಯಾಂಗ್ ಲ್ಯಾಬೊರೇಟರೀಸ್ ಫ್ರೀಸ್ಟೈಲ್ ಅನ್ನು ಪರಿಚಯಿಸಿತು. ಫ್ರೀಸ್ಟೈಲ್ ಎನ್ನುವುದು ಒಂದು ಅಪ್ಲಿಕೇಶನ್ ಇದರಿಂದ MS-DOS ಅಪ್ಲಿಕೇಶನ್‌ನಿಂದ ಸ್ಕ್ರೀನ್ ಕ್ಯಾಪ್ಚರ್ ಮಾಡಬಹುದು, ಮತ್ತು ಬಳಕೆದಾರನು ಧ್ವನಿ ಮತ್ತು ಕೈಬರಹ ಟಿಪ್ಪಣಿಗಳನ್ನು ಸೇರಿಸಬಹುದು. ಟ್ಯಾಬ್ಲೆಟ್ PCಯಂತಹ ಸಿಸ್ಟಂಗಳಿಗೆ ಟಿಪ್ಪಣಿ-ತೆಗೆದುಕೊಳ್ಳುವಂತಹ ಅಪ್ಲಿಕೇಷನ್‌ಗಳಿಗೆ ಇದು ಮೂಲವಾಗಿತ್ತು.[೨೮] ಆಪರೇಟಿಂಗ್ ಸಿಸ್ಟಂ MS-DOS ಆಗಿತ್ತು
- Fujitsu Archived 2010-10-02 ವೇಬ್ಯಾಕ್ ಮೆಷಿನ್ ನಲ್ಲಿ. ನೊಂದಿಗೆ ಪಾಲುದಾರಿಕೆಯಲ್ಲಿ, ಪೊಕೆಟ್ ಕಂಪ್ಯೂಟರ್ ಕಾರ್ಪೊರೇಶನ್ ಹೊಸ ಪೊಕೆಟ್ PC ಬಿಡುಗಡೆಯನ್ನು ಪ್ರಕಟಿಸಿತು.
- 1991
- ಮೊಮೆಂಟಾ ಪೆನ್‌ಟಾಪ್ ಬಿಡುಗಡೆಯಾಯಿತು.[೨೯]
- GO ಕಾರ್ಪೊರೇಶನ್ ಪೆನ್‌ಪಾಯಿಂಟ್ OS ಎಂಬ ಆಪರೇಟಿಂಗ್ ಸಿಸ್ಟಂ ಅನ್ನು ಪ್ರಕಟಿಸಿತು,ಕೈಬರಹ ಗೆಸ್ಚರ್ ಶೇಪ್‌ಗಳ ಮೂಲಕ ಫೀಚರಿಂಗ್ ನಿಯಂತ್ರಣ ಹೊಂದಿದೆ.[೩೦][೩೧]
- NCR ಮಾಡೆಲ್ 3125 MS-DOS ಆಪರೇಟಿಂಗ್ ಸಿಸ್ಟಂ ಹೊಂದಿರುವ ಪೆನ್ ಕಂಪ್ಯೂಟರ್ ಬಿಡುಗಡೆ ಮಾಡಿತು, ಪೆನ್‌ಪಾಯಿಂಟ್ OS ಅಥವಾ ಪೆನ್ ವಿಂಡೋಸ್.[೩೨]
- ಆಪಲ್ ನ್ಯೂಟೌನ್ ಡೆವೆಲಪ್‌ಮೆಂಟ್‌ಗೆ ಕಾಲಿಟ್ಟಿತು; ಇದು ಕೊನೆಯಲ್ಲಿ PDA ಆಯಿತು, ಇದರ ಮೂಲ ಯೋಜನೆ (ದೊಡ್ಡ ಸ್ಕ್ರೀನ್ ಮತ್ತು ಹೆಚ್ಚಿನ ಸ್ಕೆಚಿಂಗ್ ಸಾಮರ್ಥ್ಯವುಳ್ಳದೆಂದು ಕರೆಯಲಾಗುತ್ತದೆ) ಟ್ಯಾಬ್ಲೆಟ್ PCಯ ಹಾರ್ಡ್‌ವೇರ್ ಅನ್ನು ಹೋಲುತ್ತದೆ.
- 1992
- GO ಕಾರ್ಪೊರೇಶನ್ ಪೆನ್‌ಪಾಯಿಂಟ್ OS ಅನ್ನು ಸಾಮಾನ್ಯ ಲಭ್ಯತೆಗಾಗಿ ಬಿಡುಗಡೆ ಮಾಡಿತು ಮತ್ತು IBM ಏಪ್ರಿಲ್ನಲ್ಲಿ IBM 2125 ಪೆನ್ ಕಂಪ್ಯೂಟರ್ ಅನ್ನು ಪ್ರಕಟಿಸಿತು (ಮೊದಲ IBM ಮಾಡೆಲ್ ಹೆಸರು "ಥಿಂಕ್‌ಪ್ಯಾಡ್") .[೩೩]
- ಮೈಕ್ರೋಸಾಫ್ಟ್ ವಿಂಡೋಸ್ ಫಾರ್ ಪೆನ್ ಕಂಪ್ಯೂಟಿಂಗ್ ಅನ್ನು GO ಕಾರ್ಪೊರೇಶನ್‌ನ ಪೆನ್‌ಪಾಯಿಂಟ್ OSಗೆ ಪ್ರತಿಯಾಗಿ ಬಿಡುಗಡೆ ಮಾಡಿತು.
- 1993
- ಫುಜಿತ್ಸು ಇಂಟೆಗ್ರೇಟೆಡ್ ವೈರ್‌ಲೆಸ್ LAN ಬಳಸುವಂತಹ ಮೊದಲ ಪೆನ್ ಟ್ಯಾಬ್ಲೆಟ್ ಪೊಕೆಟ್ PC ಬಿಡುಗಡೆಮಾಡಿತು.[೩೪]
- ಆಪಲ್ ಕಂಪ್ಯೂಟರ್ ನ್ಯೂಟೌನ್ PDA ಅನ್ನು ಪ್ರಕಟಿಸಿತು, ಇದು ಆಪಲ್ ಮೆಸೇಜ್ ಪ್ಯಾಡ್ ಎಂದೂ ಕೂಡಾ ಪರಿಚಿತ, ಇದರಲ್ಲಿ ಸ್ಟ್ಯಲಸ್‌ನೊಂದಿಗೆ ಕೈಬರಹ ಗುರುತಿಸುವುದು ಕೂಡಾ ಸೇರಿದೆ.
- IBM ಥಿಂಕ್‌ಪ್ಯಾಡ್ ಬಿಡುಗಡೆ ಮಾಡಿತು, IBMನ ಮೊದಲ ವಾಣಿಜ್ಯೂಕರಿಸಿದ ಪೋರ್ಟಬಲ್ ಕಂಪ್ಯೂಟರ್ ಉತ್ಪನ್ನ ಬಳಕೆದಾರರ ಮಾರುಕಟ್ಟೆಯಲ್ಲಿ ಲಭ್ಯವಾಯಿತು, IBM ಥಿಂಕ್‌ಪ್ಯಾಡ್ 750P ಮತ್ತು 360P ರೂಪದಲ್ಲಿ [೩೫]
- AT&T ಪೆನ್‌ಪಾಯಿಂಟ್ ಜೊತೆಗೆ ವೈರ್‌ಲೆಸ್ ಸಂಪರ್ಕ ಸೇರಿಸಿದಂತಹ EO ಪರ್ಸನಲ್ ಕಮ್ಯುನಿಕೇಟರ್ ಅನ್ನು ಪರಿಚಯಿಸಿತು.
- 1999
- ಅಕ್ಸೆಸ್ ಟೆಕ್ನಾಲಜೀಸ್ ಸೃಷ್ಟಿಸಿದ "QBE" ಪೆನ್ ಕಂಪ್ಯೂಟರ್ ಕಾಮ್ಡೆಕ್ಸ್ ಬೆಸ್ಟ್ ಆಫ್ ಶೋ ಗಳಿಸಿತು.[೩೬]
- 2000
- ಮೈಕ್ರೋಸಾಫ್ಟ್‌ನ ಟ್ಯಾಬ್ಲೆಟ್ PC ಗುಣಮಟ್ಟವನ್ನು ಹೊಂದಿರುವ ಮೊದಲ ಸಾಧನವನ್ನು ಪೇಸ್‌ಬ್ಲೇಡ್ ಅಭಿವೃದ್ಧಿ ಪಡಿಸಿತು[೩೭] ಹಾಗೂ VAR ವಿಶನ್ 2000ರಲ್ಲಿ "ಉತ್ತಮ ಹಾರ್ಡ್‌ವೇರ್" ಪ್ರಶಸ್ತಿ ಗಳಿಸಿತು.
- ಅಕ್ಸೆಸ್ ಟೆಕ್ನಾಲಜೀಸ್ ಸೃಷ್ಟಿಸಿದ "QBE ವಿವೊ" ಪೆನ್ ಕಂಪ್ಯೂಟರ್ ಕಾಮ್ಡೆಕ್ಸ್ ಬೆಸ್ಟ್ ಆಫ್ ಶೋದಲ್ಲಿ ಟೈ ಆಯಿತು.
- 2001
- ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ ಕಾಮ್ಡೆಕ್ಸ್‌ನಲ್ಲಿ ಟ್ಯಾಬ್ಲೆಟ್ PCಯ ಮೊದಲ ಸಾರ್ವಜನಿಕ ಪ್ರೋಟೊಟೈಪ್ ಅನ್ನು ಪ್ರದರ್ಶಿಸಿದನು (ಪರವಾನಗಿ ಹೊಂದಿದ "ಟ್ಯಾಬ್ಲೆಟ್ PC ಆವೃತ್ತಿಯ ವಿಂಡೋಸ್ XP" ಆಪರೇಟಿಂಗ್ ಸಿಸ್ಟಂ ಹೊಂದಿರುವ ಪೆನ್-ಎನೇಬಲ್ಡ್ ಕಂಪ್ಯೂಟರ್ ಅನ್ನು ಮೈಕ್ರೋಸಾಫ್ಟ್ ವಿವರಿಸಿತು)[೧].
- 2003
- ಪೇಸ್‌ಬ್ಲೇಡ್ "ಇನ್ನೋವೇಶನ್ ಡೆಸ್ ಜಹ್ರೆಸ್ 2002/2003" ಪ್ರಶಸ್ತಿಯನ್ನುಪೇಸ್‌ಬುಕ್ Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. ಟ್ಯಾಬ್ಲೆಟ್ PC ಗಾಗಿ ಸೆಬಿಟ್‌ಗಾಗಿ PC ಪ್ರೊಫೆಷನಲ್ ಮ್ಯಾಗಜೀನ್‌ನಿಂದ ಸ್ವೀಕರಿಸಿತು.
- ಫಿಂಗರ್‌ವರ್ಕ್ಸ್[೩೮] ಟಚ್ ಟೆಕ್ನಾಲಜಿಯನ್ನು ಹಾಗೂ ಟಚ್ ಗೆಸ್ಚರ್‌ಗಳನ್ನು ಅಭಿವೃದ್ಧಿ ಪಡಿಸುತ್ತದೆ ನಂತರದಲ್ಲಿ ಇವನ್ನು ಆಪಲ್ ಐಫೋನ್‌ನಲ್ಲಿ ಬಳಸಲಾಯಿತು.
- 2006
- ಸಾಮಾನ್ಯರಿಗೆ ಲಭ್ಯವಾಗುವಂಟೆ ವಿಂಡೋಸ್ ವಿಸ್ತಾ ಬಿಡುಗಡೆಯಾಯಿತು. ವಿಸ್ತಾದಲ್ಲಿ ವಿಶೇಷ ಟ್ಯಾಬ್ಲೆಟ್ PC ವಿಂಡೋಸ್ XP ಆವೃತ್ತಿ ಕಾರ್ಯಚಟುವಟಿಕೆಯನ್ನು ಒಳಗೊಂಡಿದೆ.
- ಡಿಸ್ನೀ ಚಾನಲ್‌ನಲ್ಲಿ ಮೂಲ ಚಿತ್ರ, ರೀಡ್ ಇಟ್ ಅಂಡ್ ವೀಪ್ ನಲ್ಲಿ ಜಾಮೀ ಆಕೆಯ ಜರ್ನಲ್‌ಗಾಗಿ ಟ್ಯಾಬ್ಲೆಟ್ PCಯನ್ನು ಬಳಸುತ್ತಾಳೆ.
- 2007
- ಆಕ್ಸಿಯೋಟ್ರಾನ್ ಮಾಡ್‌ಬುಕ್ ಅನ್ನು ಪರಿಚಯಿಸಿತು, ಮ್ಯಾಕ್‌ವರ್ಲ್ಡ್‌ನಲ್ಲಿ ಮ್ಯಾಕ್ ಹಾರ್ಡ್‌ವೇರ್ ಮತ್ತು ಮ್ಯಾಕ್ OS X ಆಧಾರಿತ ಮೊದಲನೆಯ (ಮತ್ತು ಏಕೈಕ) ಟ್ಯಾಬ್ಲೆಟ್ ಕಂಪ್ಯೂಟರ್[೨].
- 2008
- ಏಪ್ರಿಲ್ 2008ರಲ್ಲಿ, ದೊಡ್ಡ ಫೆಡರಲ್ ಕೋರ್ಟ್ ಕೇಸ್‌ನ ಒಂದು ಭಾಗವಾಗಿ, ವಿಂಡೋಸ್/ಟ್ಯಾಬ್ಲೆಟ್ PC ಆಪರೇಟಿಂಗ್ ಸಿಸ್ಟಂನ ಗೆಸ್ಚರ್ ಪೀಚರ್‌ಗಳು ಮತ್ತು GO Corp.ನ ಪೇಟೆಂಟ್ ಇನ್‌ಫ್ರಿಂಜ್ ಹಾರ್ಡ್‌ವೇರ್ ಇದರಲ್ಲಿದೆ, ಪೆನ್ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂಗಳ ಬಳಕೆದಾರನ ಇಂಟರ್‌ಫೇಸ್‌ಗಳಿಗೆ ಸಂಬಂಧಿಸಿದೆ.[೧೪] ಮೈಕ್ರೋಸಾಫ್ಟ್‌ನ ಟೆಕ್ನಾಲಜಿಯ ಖರೀದಿಯು ಒಂದು ಬೇರೆ ಮೊಕದ್ದಮೆಗೆ ಒಳಗಾಯಿತು.[೩೯][೪೦]
- HPಯು ಎರಡನೆಯ ಮಲ್ಟಿ-ಟಚ್ ಸಮರ್ಥ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತು: HP ಟಚ್‌ಸ್ಮಾರ್ಟ್ tx2 ಶ್ರೇಣಿ.[೪೧]
- 2009
- ಏಸಸ್ ಟ್ಯಾಬ್ಲೆಟ್ ನೆಟ್‌ಬುಕ್ ಅನ್ನು ಘೋಷಿಸಿತು, EEE PC T91 ಮತ್ತು T91MT, ಅದು ಮಲ್ಟಿ-ಟಚ್ ಸ್ಕ್ರೀನ್ ಹೊಂದಿದೆ.
- ಯಾವಾಗಲೂ ಹೊಸತನ ಘೋಷಿಸುವ ಇದು ಒಂದು ಹೊಸ ಟ್ಯಾಬ್ಲೆಟ್ ನೆಟ್‌ಬುಕ್ ARM CPU ಬಿಡುಗಡೆ ಮಾಡಿತು.
- ಮೋಶನ್ ಕಂಪ್ಯೂಟಿಂಗ್ J3400 ಬಿಡುಗಡೆ ಮಾಡಿತು
- 2010
ಈ ಕೆಳಗಿನವುಗಳನ್ನೂ ನೋಡಬಹುದು
[ಬದಲಾಯಿಸಿ]- ಬ್ಲೂಟೂಥ್
- ಕ್ರಂಚ್ಪ್ಯಾಡ್
- ಇ-ಬುಕ್
- ಗ್ರಾಫಿಕ್ಸ್ ಟ್ಯಾಬ್ಲೆಟ್
- HSPA
- MIL-STD-810F ಸ್ಟ್ಯಾಂಡರ್ಡ್.
- ಮೊಬೈಲ್ ಅಂತರಜಾಲ ಉಪಕರಣ (MID)
- ನೆಟ್ಟಾಪ್
- ನೋಟ್ಟೇಕಿಂಗ್
- ನ್ಯೂಮರಿಕ್ ಕೀಪ್ಯಾಡ್
- ಪೆನ್ ಕಂಪ್ಯೂಟಿಂಗ್
- ಸಾಲಿಡ್-ಸ್ಟೇಟ್ ಡ್ರೈವ್ (SSD)
- ಸ್ಮಾರ್ಟ್ಬುಕ್
- ಯುಎಸ್ಬಿ
- WiFi
- V12 ವಿನ್ಯಾಸ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ Microsoft (2005), Windows XP Tablet PC Edition 2005 Hardware Requirements, www.microsoft.com, retrieved 2009-03-14
- ↑ ೨.೦ ೨.೧ [೧]
- ↑ MSDN: Windows XP Tablet PC Edition: Tablet PC: An Overview, Microsoft, 2004-08-24, retrieved 2008-09-04
{{citation}}
: Cite has empty unknown parameter:|coauthors=
(help) - ↑ Windows XP Tablet PC Edition: Tablet PC: An Overview (PDF), Microsoft, 2002-06-01, archived from the original (PDF) on 2008-07-19, retrieved 2008-09-04
{{citation}}
: Cite has empty unknown parameter:|coauthors=
(help) - ↑ MSDN Ink collection
- ↑ http://www.microsoft.com/windows/windows-7/features/tablet-pc.aspx
- ↑ "Convertibles: The new laptop bling? - CNET News.com". Archived from the original on 2012-07-15. Retrieved 2012-07-15.
- ↑ ೮.೦ ೮.೧ "Tablet PC offers capacitive touch sensing capability., Dell, Inc". Archived from the original on 2010-02-11. Retrieved 2010-06-28.
- ↑ jkOnTheRun:So what is multi-touch?
- ↑ "ಆರ್ಕೈವ್ ನಕಲು". Archived from the original on 2010-02-18. Retrieved 2010-06-28.
- ↑ ೧೧.೦ ೧೧.೧ Gray, Elisha (1888-07-31), Telautograph (PDF), United States Patent 386,815 (full image)
{{citation}}
: Cite has empty unknown parameter:|coauthors=
(help) - ↑ ೧೨.೦ ೧೨.೧ Goldberg, H.E. (1915-12-28), Controller (PDF), United States Patent 1,117,184 (full image)
- ↑ ೧೩.೦ ೧೩.೧ Dimond, Tom (1957-12-01), Devices for reading handwritten characters, Proceedings of Eastern Joint Computer Conference, pp. 232–237, retrieved 2008-08-23
- ↑ ೧೪.೦ ೧೪.೧ Mintz, Jessica (2008-04-04), Microsoft to Appeal $367M Patent Ruling, The Associated Press, retrieved 2008-09-04
{{citation}}
: Cite has empty unknown parameter:|coauthors=
(help) - ↑ Gray (1888-07-31), Telautograph, United States Patent 386,815
{{citation}}
: Cite has empty unknown parameter:|coauthors=
(help) - ↑ Goldberg, H.E. (1915-12-28), Controller, United States Patent 1,117,184
- ↑ Moodey, H.C. (1942-12-27), Telautograph System, United States Patent 2,269,599
- ↑ Moodey, H.C. (1942-12-27), Telautograph System (PDF), United States Patent 2,269,599 (full image)
- ↑ Bush, Vannevar (1945-07-15), As We May Think, The Atlantic Monthly
- ↑ RAND Tablet, 1961-09-01
- ↑ 50 Years of Looking Forward, RAND Corporation, 1998-09-01, archived from the original on 2009-05-07
- ↑ http://en.wikipedia.org/wiki/2001_%28film%29
- ↑ Pencept Penpad (TM) 200 Product Literature, Pencept, Inc., 1982-08-15
- ↑ Inforite Hand Character Recognition Terminal, Cadre Systems Limited, England, 1982-08-15
- ↑ Users Manual for Penpad 320, Pencept, Inc., 1984-06-15
- ↑ Handwriter (R) GrafText (TM) System Model GT-5000, Communication Intelligence Corporation, 1985-01-15
- ↑ The BYTE Awards: GRiD System's GRiDPad, BYTE Magazine, Vol 15. No 1, 1990-01-12, p. 285
- ↑ WANG Freestyle demo, Wang Laboratories, 1989, retrieved 2008-09-22
- ↑ Lempesis, Bill (1990-05), What's New in Laptops and Pen Computing, Flat Panel Display News
{{citation}}
: Check date values in:|date=
(help); Cite has empty unknown parameter:|coauthors=
(help) - ↑ Agulnick, Todd (1994-09-13), Control of a computer through a position-sensed stylus, United States Patent 5,347,295
- ↑ Agulnick, Todd (1994-09-13), Control of a computer through a position-sensed stylus (PDF), United States Patent 5,347,295 (full image)
- ↑ NCR announces pen-based computer press release, FindArticles, archived from the original on 2008-05-02, retrieved 2007-04-20
{{citation}}
: External link in
(help)CS1 maint: bot: original URL status unknown (link)|format=
- ↑ Penpoint OS shipping press release, FindArticles, archived from the original on 2007-08-30, retrieved 2007-04-20
{{citation}}
: External link in
(help)CS1 maint: bot: original URL status unknown (link)|format=
- ↑ "ಆರ್ಕೈವ್ ನಕಲು". Archived from the original on 2010-10-02. Retrieved 2010-06-28.
- ↑ Lenovo - The history of ThinkPad
- ↑ Trends at COMDEX Event 1999, retrieved 2008-08-11
- ↑ PaceBlade launches Tablet PC
- ↑ Fingerworks, Inc. (2003), iGesture Game Mode Guide, www.fingerworks.com, retrieved 2009-04-30
- ↑ "ಆರ್ಕೈವ್ ನಕಲು". Archived from the original on 2005-07-06. Retrieved 2005-07-06.
- ↑ "ಆರ್ಕೈವ್ ನಕಲು". Archived from the original on 2018-10-29. Retrieved 2010-06-28.
- ↑ HP TouchSmart tx2z, HP, retrieved 2008-11-28
{{citation}}
: Cite has empty unknown parameter:|coauthors=
(help) - ↑ BAETZ, JUERGEN (April 12 2010), German tablet PC sets out to rival Apple's iPad, Associated Press, retrieved 2010-04-15
{{citation}}
: Check date values in:|date=
(help); Cite has empty unknown parameter:|coauthors=
(help) - ↑ WePad specifications (PDF), Neofonie, April 12 2010, archived from the original (PDF) on 2010-12-29, retrieved 2010-04-15
{{citation}}
: Check date values in:|date=
(help); Cite has empty unknown parameter:|coauthors=
(help)
- ಸ್ಟಾರ್‌ಗೇಟ್ ಅಟ್ಲಾಂಟಿಸ್‌ನವರುಟ್ಯಾಬ್ಲೆಟ್ PC JLSX2010 ಬಳಸಿದ್ದು ನೋಡಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Tablet PCs ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Jeff Han Talks About Touch-Driven Computer Screens at HowStuffWorks
- Annotated bibliography of references to handwriting recognition and pen computing
- Comparison table of convertible tablets Archived 2010-07-25 ವೇಬ್ಯಾಕ್ ಮೆಷಿನ್ ನಲ್ಲಿ.
- The Case for the Tablet PC in Health Care (HP, ಮೈಕ್ರೋಸಾಫ್ಟ್ ವ್ಹೈಟ್ ಪೇಪರ್) ಆಧಾರಿತ.
- Tablet PCs in Health Care Archived 2012-02-27 ವೇಬ್ಯಾಕ್ ಮೆಷಿನ್ ನಲ್ಲಿ..
- College of Engineering announces alliance with Fujitsu and Microsoft — ವರ್ಜೀನಿಯಾ ಟೆಕ್ನಿಂದ ಹೊಸ ಲೇಖನಗಳು
- Microsoft Center for Research on Pen-Centric Computing
- Pages using the JsonConfig extension
- CS1 errors: empty unknown parameters
- CS1 errors: dates
- CS1 errors: external links
- CS1 maint: bot: original URL status unknown
- Articles with hatnote templates targeting a nonexistent page
- Articles with unsourced statements from April 2010
- Articles needing additional references from July 2008
- All articles needing additional references
- Convert invalid options
- Articles with unsourced statements from December 2009
- Articles needing additional references from December 2006
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing cleanup from July 2009
- All pages needing cleanup
- Articles with sections that need to be turned into prose from July 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link from Wikidata
- Articles with Open Directory Project links
- ಪರ್ಸನಲ್ ಕಂಪ್ಯೂಟರ್‍ಗಳು
- ಟ್ಯಾಬ್ಲೆಟ್ ಪಿಸಿ