ವಿಷಯಕ್ಕೆ ಹೋಗು

ಟೆಂಪ್ಲೇಟು ಚರ್ಚೆಪುಟ:ಪೀಠಿಕೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸ ಸದಸ್ಯರಿಗೆ ಮಾಹಿತಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಇನ್ನೂ nascent stageನಲ್ಲಿರುವುದರಿಂದ ಆದಷ್ಟೂ ಹೊಸ ಸದಸ್ಯರಿಗೆ ವಿಕಿಪೀಡಿಯ ಎಂದರೇನು, ಇಲ್ಲಿ ಹೇಗೆ ಬರೆಯುವುದು ಎಂಬುದರ ಮಾಹಿತಿ ನೀಡುವ ಅವಶ್ಯಕತೆ ಇದೆ. ಮುಖಪುಟದ Usability ಕೂಡ ಒಂದು ಬಹುಮುಖ್ಯ ವಿಷಯ. ಮುಖಪುಟದ ಪೀಠಿಕೆ ಟೆಂಪ್ಲೇಟಿಗೆ ಹೆಚ್ಚು ಮಾಹಿತಿ ಸೇರಿಸುತ್ತಿರುವೆ. ಈ‌ಬದಲಾವಣೆಯ ಬಗ್ಗೆ ಚರ್ಚೆ ಇಲ್ಲಿ ಮಾಡಬಹುದು. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೦೮, ೨೬ ಡಿಸೆಂಬರ್ ೨೦೧೦ (UTC)