ಟೆಂಪ್ಲೇಟು:Notice

ವಿಕಿಪೀಡಿಯ ಇಂದ
Jump to navigation Jump to search
Template documentation[view] [edit] [history] [purge]

ಬಳಕೆ[ಬದಲಾಯಿಸಿ]

ಇದು {{notice}} ಸಂದೇಶದ ಬಾಕ್ಸ್.

ಈ ಟೆಂಪ್ಲೇಟನ್ನು ತೀರಾ ಅವಶ್ಯವಿರುವ ಸಂದರ್ಭಗಳಲ್ಲಿ, ಮುಖ್ಯವಾದ ಸಂದೇಶಕ್ಕಾಗಿ, ಬೇರೆ ಯಾವುದೇ ನಿರ್ದಿಷ್ಟ ಟೆಂಪ್ಲೇಟುಗಳನ್ನು ಬಳಸಿ ಹೇಳಲು ಸಾಧ್ಯವಿಲ್ಲದಿರುವಾಗ ಬಳಸಬಹುದು. ಬಹಳ ಮುಖ್ಯವಿಲ್ಲದ ಸಾಮಾನ್ಯ ಅಭಿಪ್ರಾಯ, ಅನಿಸಿಕೆಗಳನ್ನು ಆ ಲೇಖನದ ಚರ್ಚೆಪುಟದಲ್ಲಿ ಹಾಕಬಹುದು.

ಈ ಸಂದೇಶ ಬಾಕ್ಸನ್ನು ಇತರ ಪುಟಗಳಲ್ಲೂ ಬಳಸಬಹುದು. ಉದಾಹರಣೆಗೆ ಚರ್ಚೆಪುಟದ ಶೀರ್ಷಿಕೆಯ ರೀತಿಯಲ್ಲಿ, ಯೋಜನಾಪುಟದಲ್ಲಿ ಉಪಶೀರ್ಷಿಕೆಯ ರೀತಿಯಲ್ಲಿ ಬಳಸಬಹುದು. There it can be used in a more relaxed way.

ಯಾವ ಪುಟದಲ್ಲಿ ಇದನ್ನು ಬಳಸಲಾಗಿದೆ ಎಂಬ ಆಧಾರದ ಮೇಲೆ ಈ ಬಾಕ್ಸ್ ತಾನಾಗೇ ತನ್ನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತದೆ. ಇದು ಸ್ಟಾಂಡರ್ಡೈಸ್ಡ್ ಬಾಕ್ಸ್ ಶೈಲಿಗಳನ್ನು ವಿವಿಧ ರೀತಿಯ ಪುಟಗಳಲ್ಲಿ ಬಳಸಿಕೊಳ್ಳುತ್ತದೆ.

ಲೇಖನಗಳು[ಬದಲಾಯಿಸಿ]

ಮುಖ್ಯಪುಟಗಳಲ್ಲಿ ಈ ಕೆಳಗಿನ ರೀತಿ ಈ ಬಾಕ್ಸ್ ಕಾಣುತ್ತದೆ. ಕೋಡ್ ಉದಾಹರಣೆ ಇದು.

{{notice|ಇಲ್ಲಿ ಸಂದೇಶ ಪಠ್ಯ ಬರೆಯಿರಿ.}}

ಹೀಗೆ ಮೂಡುತ್ತದೆ:


ಈ ರೀತಿ ಒಂದು ಐಚ್ಛಿಕ ಶೀರ್ಷಿಕೆಯನ್ನು ಸೇರಿಸಬಹುದು.

{{notice|header=Header text|ಇಲ್ಲಿ ಸಂದೇಶ ಪಠ್ಯ ಬರೆಯಿರಿ.}}

ಹೀಗೆ ಮೂಡುತ್ತದೆ:

ಈ ಬಾಕ್ಸ್ image parameter ಕೂಡ ಒಳಗೊಳ್ಳಬಹುದು, ಆದರೆ ಲೇಖನಗಳಲ್ಲಿ ಬಳಸುವಾಗ ಇದು ಸಮ್ಮತವಲ್ಲ. ಆ parameter ಬಳಕೆಯಾಗಿವ ಉದಾಹರಣೆಗಳನ್ನು ಕೆಳಗೆ ನೋಡಬಹುದು.

ಚರ್ಚೆಪುಟಗಳು[ಬದಲಾಯಿಸಿ]

ಚರ್ಚೆ ಪುಟಗಳಲ್ಲಿ ಈ ಬಾಕ್ಸ್ ಹೀಗೆ ಕಾಣುತ್ತದೆ. That is, pages that start with "ಚರ್ಚೆಪುಟ:", "ಸದಸ್ಯ:", "Image talk:"ಇತ್ಯಾದಿ. Here's the basic box again:

{{notice|Include text here.}}

ಹೀಗೆ ಮೂಡುತ್ತದೆ:

The header parameter works on talk pages too. But there is one parameter that only works on talk pages, the small parameter. Like this:

{{notice|small=yes|header=Header text|ಇಲ್ಲಿ ಸಂದೇಶ ಪಠ್ಯ ಬರೆಯಿರಿ.}}

As you can see, "small=yes" causes a smaller right floating box with a smaller image and smaller text size.
Let's try the image parameter too. Like this:

{{notice|small=yes|image=Stop hand nuvola.svg
  |header=Header text|Include text here.}}


ಚಿತ್ರ ಮತ್ತು ವರ್ಗಪುಟಗಳು[ಬದಲಾಯಿಸಿ]

ಚಿತ್ರ ಪುಟಗಳಲ್ಲಿ ಈ ಬಾಕ್ಸ್ ಹೀಗೆ ಕಾಣುತ್ತದೆ.

ವರ್ಗ ಪುಟಗಳಲ್ಲಿ ಈ ಬಾಕ್ಸ್ ಹೀಗೆ ಕಾಣುತ್ತದೆ.

ಇತರಪುಟಗಳು[ಬದಲಾಯಿಸಿ]

ಉಳಿದ ಇನ್ನಿತರ ಪುಟಗಳಲ್ಲಿ ಈ ಬಾಕ್ಸ್ ಹೀಗೆ ಕಾಣುತ್ತದೆ. ಉದಾ: "ಸದಸ್ಯ:", "ವಿಕಿಪೀಡಿಯ:", "ಸಹಾಯಪುಟ:" ಇತ್ಯಾದಿ.

{{notice|Include text here.}}

ಹೀಗೆ ಮೂಡುತ್ತದೆ

The box can also take an image parameter. Like this:

{{notice|image=Stop hand nuvola.svg|ಇಲ್ಲಿ ಸಂದೇಶ ಪಠ್ಯ ಬರೆಯಿರಿ.}}

ಹೀಗೆ ಮೂಡುತ್ತದೆ:

header and image parameters ಒಟ್ಟಿಗೇ ಬಳಸಬಹುದು.

ಹೊರಕೊಂಡಿಗಳ ಬಳಕೆ[ಬದಲಾಯಿಸಿ]

ಬಹಳಷ್ಟು ಕಡೆ , ಯಾವುದೇ ತೊಂದರೆಗಳಿಲ್ಲದೇ ಹೊರಕೊಂಡಿಗಳನ್ನು ಟೆಂಪ್ಲೆಟಲ್ಲಿ ಬಳಸಿಕೊಳ್ಳಬಹುದು. ಆದರೆ '=' ಚಿನ್ಹೆಯನ್ನು ಹೊಂದಿರುವ ಕೊಂಡಿಗಳು ತೊಂದರೆಯಾಗಬಹುದು. ಏಕೆಂದರೆ '=' ಚಿನ್ಹೆಯ ಎಡಭಾಗದಲ್ಲಿರುವ ಎಲ್ಲವನ್ನೂ ಎಂದು ಪರಿಗಣಿಸುತ್ತದೆ. This is the suggested work-around:

{{notice|1=Following this parameter, an equal sign in an external link will be read properly.}}

ಇವನ್ನೂ ನೋಡಿ[ಬದಲಾಯಿಸಿ]

  • {{consensus}} – for topics based around reaching consensus
  • {{warning}} – for important warnings
  • {{caution}} – for messages indicating serious problems
  • {{ambox}} – article message boxes of any type; there is comprehensive documentation of its different options