ಟೆಂಪ್ಲೇಟು:ಟೆಂಪ್ಲೇಟು ಸಂಪರ್ಕ/ವಿವರಣೆ
ಟೆಂಪ್ಲೇಟು ಸಂಪರ್ಕ ಟೆಂಪ್ಲೇಟು ಒಂದು ಟೆಂಪ್ಲೇಟಿನ ಹೆಸರನ್ನು ಸುರುಳೆ ಆವರಣ ಚಿಹ್ನೆಗಳಿಂದ (ಬ್ರೇಸ್) ಸುತ್ತುವರಿದ ಒಂದು ಸಂಪರ್ಕ ಕೊಂಡಿಯಾಗಿ ಪ್ರದರ್ಶಿಸಲು ಬಳಸಲಾಗುವ ಒಂದು ಸರಳವಾದ ಸಂಕ್ಷೇಪಿತ ಆದೇಶ ವರ್ಗ (ಮ್ಯಾಕ್ರೋ) ಟೆಂಪ್ಲೇಟು, ಮತ್ತು ಈ ಪ್ರಕಾರವಾಗಿ ಟೆಂಪ್ಲೇಟಿನ ಹೆಸರನ್ನು ಸಂಕೇತದಲ್ಲಿ ಹೇಗೆ ಬಳಸಲಾಗುತ್ತದೆಂದು ತೋರಿಸುತ್ತದೆ. ಅದರ ಮುಖ್ಯ ಉಪಯೋಗವು ಆದೇಶ ಮತ್ತು ವಿವರಣಾ ದಾಖಲೆಯಲ್ಲಾಗುತ್ತದೆ. ಒಂದು ಚಿಕ್ಕ ಉದಾಹರಣೆಯು ಈ ಕೆಳಗಿನ ಸಂಕೇತ:
{{ಟೆಂಪ್ಲೇಟು ಸಂಪರ್ಕ|ಉದಾಹರಣೆ}}
- ಇದನ್ನು ಸೃಷ್ಟಿಸುತ್ತದೆ
- {{ಉದಾಹರಣೆ}}
ಹೆಚ್ಚು ಸಂಕೀರ್ಣ ಬಳಕೆಯ ಉದಾಹರಣೆಗಳನ್ನು ಕೆಳಗೆ ವಿವರಿಸಲಾಗಿದೆ.
ಸಂಬಂಧಿತ ಟೆಂಪ್ಲೇಟುಗಳು
[ಬದಲಾಯಿಸಿ]{{ಟೆಂಪ್ಲೇಟು ಸಂಪರ್ಕ ೨}} ಅದು {{ವಿಸ್ತೃತ ಟೆಂಪ್ಲೇಟು ಸಂಪರ್ಕ}} ದಂತೆ ಒಂದು ಸಕಾರಣವಾಗಿ ಸ್ಪಷ್ಟವಾದ ಫಲಿತಾಂಶ ಪ್ರದರ್ಶಿಸುವುದರಿಂದ ಭಿನ್ನವಾಗಿದೆ, ಮತ್ತು ಹೆಸರಿಸಿದ ನಿಯತಾಂಕಗಳಾದ (ನೇಮ್‌ಡ್ ಪರ‍್ಯಾಮಿಟರ್) 'SISTER=xx' ಹಾಗೂ 'LANG=ll' ಗಳನ್ನು ಕೂಡ ತೆಗೆದುಕೊಳ್ಳುತ್ತದೆ, ಮತ್ತು ಈ ರೀತಿ ಇದನ್ನು ಪಟ್ಟಿಮಾಡಲು ಹಾಗೂ ಇತರ ಕನ್ನಡ ಮತ್ತು ಕನ್ನಡೇತರ ಭಾಷೆಯ ಭಗಿನಿ ಯೋಜನೆಗಳ ಟೆಂಪ್ಲೇಟುಗಳಿಗೆ ಸಂಪರ್ಕ ಕಲ್ಪಿಸಲು ಕೂಡ ಬಳಸಬಹುದು.
{{ವಿಸ್ತೃತ ಟೆಂಪ್ಲೇಟು ಸಂಪರ್ಕ}} ಅದೇ ತೆರನ ವರ್ಧಿತ ನಿರೂಪಣೆಯೊಂದಿಗೆ ಪ್ರದರ್ಶಿಸುತ್ತದೆ, ಮತ್ತು ಜೊತೆಗೆ ಒಂದು ಮಾದರಿ ಟೆಂಪ್ಲೇಟು ಕರೆ ಆದೇಶವನ್ನು (ಕಾಲ್) ಸೃಷ್ಟಿಸಲು ಹಲವು 'ತಾತ್ಕಾಲಿಕ' ನಿಯತಾಂಕಗಳನ್ನು ವಿಸ್ತರಿಸುತ್ತದೆ.
ಬಳಕೆ
[ಬದಲಾಯಿಸಿ]{{ಟೆಂಪ್ಲೇಟು ಸಂಪರ್ಕ|ಪ್ರದರ್ಶಿಸಬೇಕಾದ ಟೆಂಪ್ಲೇಟಿನ ಹೆಸರು}} ಮತ್ತು {{ಟೆಂಪ್ಲೇಟು ಸಂಪರ್ಕ ೨|ಪ್ರದರ್ಶಿಸಬೇಕಾದ ಟೆಂಪ್ಲೇಟಿನ ಹೆಸರು}} -- ಸ್ಥಾನಿಕ ಸಂಪರ್ಕ ಕೊಂಡಿ, ಟೆಂಪ್ಲೇಟು ಸಂಪರ್ಕದಂತೆಯೇ. ಅಥವಾ {{ಟೆಂಪ್ಲೇಟು ಸಂಪರ್ಕ ೨|SISTER=V:|ಪ್ರದರ್ಶಿಸಬೇಕಾದ ಟೆಂಪ್ಲೇಟಿನ ಹೆಸರು}} -- ವಿಕಿವರ್ಸಿಟಿಯಲ್ಲಿನ ಒಂದು ಟೆಂಪ್ಲೇಟನ್ನು ಪ್ರದರ್ಶಿಸುತ್ತದೆ ಅಥವಾ {{ಟೆಂಪ್ಲೇಟು ಸಂಪರ್ಕ ೨|LANG=fr.|SISTER=wikisource|ಪ್ರದರ್ಶಿಸಬೇಕಾದ ಟೆಂಪ್ಲೇಟಿನ ಹೆಸರು}} -- ಫ಼್ರೆಂಚ್ ವಿಕಿಸೋರ್ಸ್ ಭಗಿನಿ ಯೋಜನೆಯಲ್ಲಿನ ಒಂದು ಟೆಂಪ್ಲೇಟನ್ನು ಪ್ರದರ್ಶಿಸುತ್ತದೆ.
ಉದಾಹರಣೆ
[ಬದಲಾಯಿಸಿ]ಸಂಕೇತ | ಫಲಿತಾಂಶ |
---|---|
{{ಟೆಂಪ್ಲೇಟು ಸಂಪರ್ಕ|ಖಾಲಿ ೦}}
|
{{ಖಾಲಿ ೦}} |
{{ಟೆಂಪ್ಲೇಟು ಸಂಪರ್ಕ ೨|ಖಾಲಿ ೧}}
|
{{ಖಾಲಿ ೧}}
|
{{ಟೆಂಪ್ಲೇಟು ಸಂಪರ್ಕ ೨|SISTER=M:|3x}}
|
{{3x}}
|
{{ಟೆಂಪ್ಲೇಟು ಸಂಪರ್ಕ ೨|SISTER=wikibooks|LANG=de:|WP}}
|
{{WP}}
|
ಇವನ್ನೂ ನೋಡಿ
[ಬದಲಾಯಿಸಿ]- {{ಟೆಂಪ್ಲೇಟು ಸಂಪರ್ಕ ೨}} – ಟೆಂಪ್ಲೇಟು ಸಂಪರ್ಕ, ಮೂರು ನಿಯತಾಂಕಗಳು ಮತ್ತು ಅಂತರ್ವಿಕಿ ಸಂಪರ್ಕ ಕೊಂಡಿಗಳವರೆಗೆ.
- {{ಏಕನಿಯತಾಂಕ ಟೆಂಪ್ಲೇಟು ಸಂಪರ್ಕ}} – ಟೆಂಪ್ಲೇಟು ಸಂಪರ್ಕ, ಒಂದೇ ನಿಯತಾಂಕದೊಂದಿಗೆ.
- {{ವಿಸ್ತೃತ ಟೆಂಪ್ಲೇಟು ಸಂಪರ್ಕ}} – ಟೆಂಪ್ಲೇಟು ಸಂಪರ್ಕ, ಮೂರು ನಿಯತಾಂಕಗಳು ಮತ್ತು ಅಂತರ್ವಿಕಿ ಸಂಪರ್ಕ ಕೊಂಡಿಗಳವರೆಗೆ.
- {{ನಿಯತಾಂಕಗಳುಳ್ಳ ಟೆಂಪ್ಲೇಟು ಸಂಪರ್ಕ}} – ಟೆಂಪ್ಲೇಟು ಸಂಪರ್ಕ, ಹಿಂದೆ ಹೇಳಿದಂತೆಯೇ.
- {{ಟೆಂಪ್ಲೇಟು ಸಂಪರ್ಕ ಮೊಟಕಾಗಿ ತೋರಿಸು}} – ಹೆಚ್ಚಿನ ಭಿನ್ನ ಪ್ರಕಾರಗಳಿಗೆ "ಟೆಂಪ್ಲೇಟು ಸಂಪರ್ಕ ಮೊಟಕಾಗಿ ತೋರಿಸು" ಚರ್ಚೆ ನೋಡಿ.
- {{ಸದಸ್ಯ ಟೆಂಪ್ಲೇಟು ಸಂಪರ್ಕ}} – {{ಟೆಂಪ್ಲೇಟು ಸಂಪರ್ಕ}} / {{ಏಕನಿಯತಾಂಕ ಟೆಂಪ್ಲೇಟು ಸಂಪರ್ಕ}} ನಂತೆ ಯಾವುದೇ ನಾಮವರ್ಗಕ್ಕಾಗಿ.
- {{ಟೆಂಪ್ಲೇಟು ಹೆಸರು}} – ಟೆಂಪ್ಲೇಟು ಸಂಪರ್ಕದಂತೆಯೇ, ಆದರೆ ಸುರುಳೆ ಆವರಣ ಚಿಹ್ನೆಗಳನ್ನು ಸಂಪರ್ಕ ಕೊಂಡಿಯ ಭಾಗವಾಗಿ ತೋರಿಸುತ್ತದೆ.
- {{ಟೆಂಪ್ಲೇಟು ವಿಸ್ತಾರ}} – ಜೀವಂತ ಉದಾಹರಣೆಯನ್ನು ತೋರಿಸುತ್ತದೆ
- {{ಸಂಕೇತ ಶೈಲಿ ಪಠ್ಯ ಟೆಂಪ್ಲೇಟು ಸಂಪರ್ಕ}}, {{ಟೆಲಿಟಾಯ್ಪ್ ಶೈಲಿ ಪಠ್ಯ ಟೆಂಪ್ಲೇಟು ಸಂಪರ್ಕ}} ಹಾಗೂ {{ಸಾಧಾರಣ ಶೈಲಿ ಪಠ್ಯ ಟೆಂಪ್ಲೇಟು ಸಂಪರ್ಕ}} – ಸಂಪರ್ಕ ಕೊಂಡಿ ರಹಿತ ಟೆಂಪ್ಲೇಟು ಹೆಸರುಗಳು.
- ವರ್ಗ:ಆಂತರಿಕ ಸಂಪರ್ಕ ಟೆಂಪ್ಲೇಟುಗಳು