ಜಿಂಬಾಬ್ವೆ
ಗೋಚರ
(ಝಿಂಬಾಬ್ವೆ ಇಂದ ಪುನರ್ನಿರ್ದೇಶಿತ)
ಜಿಂಬಾಬ್ವೆ ಗಣರಾಜ್ಯ Zimbabwe | |
---|---|
Motto: "ಏಕತೆ, ಸ್ವಾತಂತ್ರ್ಯ, ದುಡಿಮೆ" | |
Anthem: ಜಿಂಬಾಬ್ವೆ ನಾಡು ಆಶೀರ್ವದಿಸಲ್ಪಡಲಿ" | |
Capital and largest city | ಹರಾರೆ |
Official languages | ಇಂಗ್ಲಿಷ್ |
Demonym(s) | Zimbabwean |
Government | ಗಣರಾಜ್ಯ |
Emmerson Mnangagwa | |
ಸ್ವಾತಂತ್ರ್ಯ ಯು.ಕೆ.ಯಿಂದ | |
• ರೊಡೇಶಿಯ | ನವೆಂಬರ್ 11, 1965 |
• ಜಿಂಬಾಬ್ವೆ | ಎಪ್ರಿಲ್ 18, 1980 |
• Water (%) | 1 |
Population | |
• ಜುಲೈ 2005 estimate | 13,010,000 (68ನೆಯದು) |
GDP (PPP) | 2005 estimate |
• Total | $30.581 ಬಿಲಿಯನ್ (94ನೆಯದು) |
• Per capita | $2,607 (129ನೆಯದು) |
Gini (2003) | 56.8 high |
HDI (2005) | 0.491 Error: Invalid HDI value · 151st |
Currency | ಜಿಂಬಾಬ್ವೆಯ ಡಾಲರ್ (ZWD) |
Time zone | UTC+2 (CAT) |
• Summer (DST) | UTC+2 (ಪರಿಗಣನೆಯಲ್ಲಿಲ್ಲ) |
Calling code | 263 |
Internet TLD | .zw |
ಜಿಂಬಾಬ್ವೆ (ಅಧಿಕೃತ ಹೆಸರು - ಜಿಂಬಾಬ್ವೆ ಗಣರಾಜ್ಯ) ಆಫ್ರಿಕಾ ಖಂಡ ದಕ್ಷಿಣ ಭಾಗದಲ್ಲಿ ಜಾಂಬೆಜಿ ಮತ್ತು ಲಿಂಪೋಪೋ ನದಿಗಳ ನಡುವಣ ಭಾಗದಲ್ಲಿನ ಒಂದು ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಜಿಂಬಾಬ್ವೆಯ ದಕ್ಷಿಣದಲ್ಲಿ ದಕ್ಷಿಣ ಆಫ್ರಿಕಾ, ನೈಋತ್ಯದಲ್ಲಿ ಬೋಟ್ಸ್ವಾನಾ, ವಾಯವ್ಯಕ್ಕೆ ಜಾಂಬಿಯ ಮತ್ತು ಪೂರ್ವದಲ್ಲಿ ಮೊಜಾಂಬಿಕ್ ದೇಶಗಳಿವೆ. ಇಂಗ್ಲಿಷ್ ಇಲ್ಲಿನ ಅಧಿಕೃತ ಭಾಷೆಯಾಗಿದೆ. ಆದರೆ ಬಹುವಾಸಿ ಜನರು ನಾಡಿನ ಮೂಲನುಡಿಗಳಲ್ಲಿ ಒಂದಾದ ಶೋನಾ ಭಾಷೆಯನ್ನು ಬಳಸುವರು.