ಜ್ಞಾನಗಂಗಾನಗರ

ವಿಕಿಪೀಡಿಯ ಇಂದ
Jump to navigation Jump to search



ಜ್ಞಾನಗಂಗಾನಗರ ಎಂಬುದು ಬೆಂಗಳೂರಿನ ಒಂದು ಬಡಾವಣೆ. ಈ ಬಡಾವಣೆ ನಗರದ ಹೊರವಲೆಯದ ಹೊರವರ್ತುಲರಸ್ತೆಯ ವಿಶ್ವವಿಧ್ಯಾನಿಲಯದ ಹತ್ತಿರವಿದೆ. ಹತ್ತಿರದ ಸಂಸ್ಥೆಗಳು ಎಂದರೆ ಅಂಬೇಡ್ಕರ್ ವಿಧ್ಯಾನಿಲಯ, ಇತ್ಯಾದಿ. ಹತ್ತಿರದ ಬಡಾವಣೆಗಳು , ಮಲ್ಲತ್ತಹಳ್ಳಿ, ಜ್ಞಾನಜ್ಯೋತಿನಗರ, ನಾಗರಭಾವಿ, ಇತ್ಯಾದಿ.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.