ವಿಷಯಕ್ಕೆ ಹೋಗು

ಜೊನಾಥನ್ ಸ್ವಿಫ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The V. Rev. Dr Jonathan Swift
Portrait by Charles Jervas
ಜನನ(೧೬೬೭-೧೧-೩೦)೩೦ ನವೆಂಬರ್ ೧೬೬೭
Dublin, Ireland
ಮರಣ19 October 1745(1745-10-19) (aged 77)
Dublin, Ireland
ಕಾವ್ಯನಾಮ
ವೃತ್ತಿ
ಭಾಷೆEnglish
ರಾಷ್ಟ್ರೀಯತೆIrish
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆTrinity College, Dublin
ಪ್ರಮುಖ ಕೆಲಸ(ಗಳು)

ಸಹಿ
Jonathan Swift (shown without wig) by Rupert Barber, 1745, National Portrait Gallery, London

ಜೊನಾಥನ್ ಸ್ವಿಫ್ಟ್ ಒಬ್ಬ ೧೮ನೆ ಶತಮಾನದ ಬರಹಗಾರ. ಇವರು ಡಬ್ಲಿನ್ ನಲ್ಲಿ ೧೬೬೯ರಲ್ಲಿ ಜನಿಸಿದರು. ಇವರು ನಿಯೊ-ಕ್ಲಾಸಿಕಲ್ ಕಾಲದ ಕವಿ, ಇವರು ಕವಿಯ ಜೊತೆ ಪ್ರಬಂದಕಾರರು, ವಿಡಂಭನಕಾರರು, ಕರಪತ್ರ ಲೇಖಕರು, ಆಗಿದ್ದರು.ಜೊನಾಥನ್ ಸ್ವಿಪ್ಟ್ ನನ್ನು ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾ ಎಂಬುದು ಪ್ರಮುಖ ವಿಡಂಬನಕಾರ ಎಂದು ಹೇಳಿದೆ . ಜೊನಾಥನ್ ಸ್ವಿಫ್ಟ್ ನ ಎಲ್ಲಾ ಕೃತಿಗಳನ್ನು ತನ್ನ ಹೆಸರಿನಲ್ಲಿ ಪ್ರಕಟಿಸಿಲ್ಲ. ತನ್ನ ಕೃತಿಯಲ್ಲಿ ಲೇಮಿಯಲ್ ಗೆಲವರಿ, ಐಸಾಕ್ ಬಿಕರ್ರ್ಸ್ಟಾಪ್ , ಎಂ.ಬಿ. ಡ್ರೇಪಿಯರ್ ಎಂಬ ಅನಾಮಿಕ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇವರು ಎರಡು ರೀತಿಯ ವಿಡಂಬನೆಯನ್ನು ಬರೆಯುವುದರಲ್ಲಿ ಫ್ರಭುತ್ವವನ್ನು ಹೊಂದಿದ್ದರು. ಅವುಗಳೆಂದರೆ, ಹೊರೇಶಿಯನ್ ಮತ್ತು ಜುವೆನೇಲಿಯನ್

ಜೊನಾಥನ್ ಸ್ವಿಫ್ಟ್ ನ ಪ್ರಮುಖ ಕೃತಿಗಳು

[ಬದಲಾಯಿಸಿ]

೧) ಗಲಿವರ್ಸ್ ಟ್ರಾವೆಲ್ಸ್ ೨) ಎ ಮಾಡೆಸ್ಟ್ ಪ್ರಪೋಸಲ್ ೩) ಎ. ಟೇಲ್ ಆಫ್ ಟಬ್ ೪) ಡ್ರೇಪಿಯರ್ಸ್ ಲೆಟರ್ ೫) ಎ. ಜರನಲ್ ಟು ಸ್ಟಲಾ ೬) ದ ಬ್ಯಾಟಲ್ ಆಫ್ ದಿ ಬುಕ್ಸ್ ೭) ಎನ್ ಆರಗುಮೆಂಟ್ ಎಗನೆಸ್ಟ್ ಅಬಾಲಿಶಿಂಗ್ ಕ್ರಿಸ್ಟಿಯನಿಟಿ

ಜೊನಾಥನ್ ಸ್ವಿಫ್ಟ್ ನ ಜೀವನ

[ಬದಲಾಯಿಸಿ]

ಈತನು ಐರ್ ಲೆಂಡ್ ನ ಡಬ್ಲಿನ್ ನಲ್ಲಿ ೨ನೇ ಮಗುವಾಗಿ ಜನಿಸಿದನು. ಅವರ ತಂದೆಯ ನೆಲೆ ಗುಡ್ ರಿಚ್ ನ ಹೀಯರ್ ಪೋರ್ ಶೈರ್ ಆಗಿತ್ತು. ಇವರು ಅವರ ಅಣ್ಣನೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಸೆಣಸಾಡುತ್ತಿದ್ದರು, ಎಕೆಂದರೆ ಅವರ ಎಲ್ಲ ಆಸ್ತಿಯು ನಾಗರೀಕ ಯುದ್ದದಿಂದ ನ್ಯಾಶವಾಗಿತ್ತು. ಸ್ವೀಪ್ಟ್ ನ ತಂದೆ ಅವನು ಜನಿಸುವುದಕ್ಕಿಂತ ಮುಂಚೆಯೇ ತೀರಿಹೊಗಿದ್ದರು. ನಂತರ ಅವರ ತಾಯಿಯು ಮಕ್ಕಳೊಂದಿಗೆ ಇಂಗ್ಲೆಂಡಿಗೆ ತೆರಳಿದರು. ಆದರೆ ಸ್ವೀಪ್ಟ್ ನನ್ನು ಅವನ ಚಿಕ್ಕಪ್ಪ ಗಾಡ್ವಿನ್ನನ ಹಾರೈಕೆಯಲ್ಲಿ ಬೆಳೆಯಲು ಬಿಟ್ಟರು, ಗಾಡ್ವಿನ್ನನ ಸ್ಸ್ನೇಹಿತ ಸಾರ್ ಜಾನ್ ಟೆಂಪನ್ನನ ಸಹಾಯದಿಂದ ಸ್ವೀಪ್ಟ್ ನು ಸೇಕ್ರಟರಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದನು.

ಸ್ವೀಪ್ಟ ನ ಕುಟುಂಬ ಅನೇಕ ಸಾಹಿತಿಕ ಕೊಂಡಿಗಳನ್ನು ಹೊಂದಿತು. ಅವುಗಳನ್ನು ಎಂದರೆ ಅವನ ಅಜ್ಜಿ ಎಲೆಜಿಬತ್ ಸ್ವೀಪ್ಟ್ (ಡ್ರೈಡನ್). ಇವಳ ಸೋದರ ಅಳಿಯ ಎರಸ್ಮಸ್ ಡ್ರೈಡನ್ ಆಗಿದ್ದನು, ಇವನ ತಾತ ಜಾನ್ ಡ್ರೈಡನ್ ಇವರು ಕವಿಯಾಗಿದ್ದರು ಅವನ ಅಜ್ಜಿಯ ಚಿಕ್ಕಮ್ಮ ಕ್ಯಾಥಿಲಿನ್ ಡ್ರೈಡನ್ ಕೂಡ ಕವಯತ್ರಿ ಆಗಿದ್ದಳು. ಮಾಗ್ರರೇಟ್ ಗಾಡ್ವಿನ್ ಸ್ವೀಪ್ಟ್ ಎಂಬುವಳು ಟ್ರಾನ್ಸಿಸ್ ಗಾಡ್ವೀನ್ ನ ತಂಗಿ ಆಗಿದ್ದ ಳು. ಅದೇ ರೀತಿ ದ ಮ್ಯಾನ್ ಇಂದಿ ಮೂನ್ ನ ಕೃತಿಯ ಲೇಖಕರು ಸ್ವೀಪ್ಟ ನಿಗೆ "ಗಲಿವರಿ ಟ್ರಾವೆಲ್ಸ್ " ಕೃತಿ ಬರೆಯಲು ಪ್ರೇರಕರಾಗಿದ್ದರು. ಇವರ ಚಿಕ್ಕಪ್ಪ ಥಾಮಸ್ ಸ್ವಿಫ್ಟ,, ವಿಲಿಯಂ ಪವನೆಂಟನ ಮಗಳನ ವಿವಾಹ ಆದರು. ಇವರ ಮಗನೇ ವಿಲಿಯಂ ಸೇಕ್ಸ್ ಪಿಯರ್ . ಇವನ ಚಿಕ್ಕಪ್ಪ ಗಾಡ್ವಿನ್ ಸಿಪ್ಟ್ ಒಬ್ಬ ಬೆನಿಪ್ಯಾಕ್ಟರ್ . ಇವರು ಅವನ ಪ್ರಾಥಮಿಕ ಜವಬ್ದಾರಿಗಳನ್ನು ಪೂರೈಸಿದರು. ಇವರು ಜೊನಾಥನ್ ಸ್ವಿಫ್ಟ್ ನನ್ನು ತನ್ನ ಸಹೋದರ ಸಂಭಂದಿಯೊಂದಿಗೆ ಕಲ್ಕನಿ ಕಾಲೇಜಿಗೆ ವ್ಯಾಸಂಗಗೆ ಕಳುಹಿಸಿದರು. ನಂತರ ಡಬ್ಲಿನ್ ಯೂನಿವರ್ ಸಿಟಿಗೆ ಸೇರಿಸಿ ಕ್ರಿ. ಶ. 1686 ರಲ್ಲಿ ಬಿಎ ಪದವಿ ಪಡೆಯಲು ಕಾರಣವಾದರು. ಇವರು ವಿಲಿಯಂ ಕಾನ್ ಗ್ರೀವಿಯೊಂದಿಗೆ ಉತ್ತಮ ಸ್ನೇಹ ಸಂಬಂಧ ಬೆಳೆಸಿದರು. ಅವರೊಂದಿಗೆ ಎಂಎ ಪದವಿ ಪಡೆದರು . ಆ ಸಮಯದಲ್ಲಿ ಐರ್ಲೆಂಡ್ ನ ಸುತ್ತಲೂ ಗ್ಲೋರಿಯಸ್ ಉಂಟಾಗಿತ್ತು. ಇದು ಕ್ರಿ.ಶ. ೧೬೮೮ ರಲ್ಲಿ ಐರ್ಲೆಂಡನ್ ತೊರೆಯಲು ಕಾರಣವಾಯಿತು. ಇವರು ತಾಯಿ ಸಹಾಯದಿಂದ ಸೆಕ್ರೇಟರಿ ಮತ್ತು ಪಸ್ರನಲ್ ಆಸಿಸ್ಟೆಂಟ್ ಆಗಿ ನೇಮಕ ಗೊಂಡರು.

ಸ್ವಿಪ್ಟ್ ತನ್ನ ಹೊಸ ಸ್ಥಾನ, ಕೆಲಸದಿಂದಾಗಿ ದೂರದ ಸಣ್ಣ ಸಮುದಾಯದಲ್ಲಿ ತುಂಬ ದಿನಗಳನ್ನು ಕಳೆಯ ಬೇಕಾಯಿತು ಇದು ಅವನಿಗೆ ತುಂಬ ನೋವನ್ನು ಉಂಟುಮಾಡಿತು ಅವನು ಕಿಲ್ ರೂಟ್ನಲ್ಲಿದ್ದಾಗ ಜೇನ್ ವಾನಿಂಗ್ ನೊಂದಿಗೆ ಪ್ರೀತಿಯಲ್ಲಿ ಮುಳಿಗಿದ್ದನು. ಇವಳನ್ನು ವರೀನಾ ಎಂದು ಕರೆಯುತ್ತಿದ್ದನು. ಇವಳು ಆತನ ಹಳೆಯ ಕಾಲೇಜಿನ ಸ್ನೇಹಿತನ ತಂಗಿ ಆಗಿದ್ದಳು. ಇವನು ಅವಳಿಗೆ ಒಂದು ಪತ್ರ ಬರೆದನು ಆ ಪತ್ರದಲ್ಲಿ "ನೀನು ನನ್ನನು ಮದುವೆ ಆದರೆ ಅಥವಾ ನನ್ನೊಂದಿಗೆ ಇರಲು ಒಪ್ಪಿದರೆ ಐರ್ಲೆಂಡಿಗೆ ಹೊಗುವುದಿಲ್ಲ. ಇಲ್ಲದಿದ್ದರೆ ಹೋಗುತ್ತೇನೆ." ಎಂದು ಬರೆದಿದ್ದನು. ಆದರೆ ಅವಳು ಆತನನ್ನು ತಿರಸ್ಕರಿಸಿದಳು ಅದರಿಂದಾಗಿ ಅವನು ಇಂಗ್ಲೆಂಡಿಗೆ ತೆರಳಿ ಮೋರ್ ಪಾರ್ಕನಲ್ಲಿ ಸೇವೆಯನ್ನು ಸಲ್ಲಿಸಿದನು. ಅಲ್ಲಿ ವಿಲಿಯಂ ಮರಣ ಹೊಂದುವುವರಿಗೂ ಅವನ ಪಬ್ಲಿಕೇಷನ ಸಹಾಯಕನಾಗಿ ಕಾರ್ಯ ನಿವ್ರಹಿಸಿದನು. ಅದೇ ಸಂಧರ್ಭದಲ್ಲಿ "ದ ಬ್ಯಾಟಲ್ ಆಫ್ ದ ಬುಕ್" ಎಂಬ ವಿಡಂಬನಾತ್ಮಕ ಕೃತಿಯನ್ನು ಬರೆದನು. ಸ್ವಿಪ್ಟ್ ನು ತಾನು ಮೊರ್ ಪಾರ್ಕನಲ್ಲಿ ನೆಲಸಿದಾಗ ಈಸ್ಟರ್ ಜಾನ್ಸನ್ ನ್ನು ಬೇಟಿ ಮಾಡಿದನು. 8 ವರ್ಷದ ವಿದವೆಯನ್ನು ಕೂಡ ಅ ಸಂದರ್ಬದಲ್ಲಿ ಬೇಟಿ ಮಾಡಿದನು .ಸ್ವಿಪ್ಟ್ ನು ಟೆಂಪಲ್ ನ ತಂಗಿ ಮತ್ತು ಲೇಡಿ ಗಿಫಾರ್ಡ್ ನೊಂದಿಗೆ ಕೂಡ ಸ್ನೇಹ ಸಂಬಂದ ಬೆಳಸಿಕೊಂಡಿದ್ದನು. ಸ್ವಿಪ್ಟ್ ನು ಅವಳಿಗೆ ಉತ್ತಮ ಶಿಕ್ಷಕ ಮತ್ತು ಮಾರ್ಗದರ್ಶಕ ಆಗಿದ್ದನು. ಅವಳಿಗೆ ಸ್ವಿಪ್ಟ್ ನು ಪ್ರೀತಿಯಿಂದ ಸ್ಟೆಲ್ಲಾ ಎಂದು ಹೆಸರಿಟ್ಟಿದ್ದನು. ಅವರಿಬ್ಬರ ಉತ್ತಮ ಸ್ನೇಹ ಸಂಬಂದ ಈಸ್ಟರ್ ನಿಗೆ ಕೆಲವು ಗೊಂದಲಗಳನ್ನು ಉಂಟು ಮಾಡಿತ್ತು. ಸ್ವಿಪ್ಟ್ ನು ಐರ್ಲೆಂಡ್ ನಿಂದ ಟೆಂಪಲ್ ನನ್ನು ಬಿಟ್ಟು ಅನಾರೋಗ್ಯದ ಕಾರಣದಿಂದ ತೆರಳಿದರು. ಅವರು ಮೆನಿಯರ್ ಕಾಯಲೆಯಿಂದ ಬಳಲುತ್ತಿದ್ದರು . ಅದು ಮುಂದೆ ಪ್ಲೇಗ್ ಆಗಿ ಮುಂದುವರೆದು ಜೀವನಪರಿಯಂತ ನರಳಿದರು. ಸ್ವಿಪ್ಟ್ ನು ಟೆಂಪಲ್ನೊಂದಿಗೆ ಎಂ.ಎ ಪದವಿಯನ್ನು ಹಾರ್ಟ್ ಹಾಲ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ 1662 ರಲ್ಲಿ ಪಡೆದರು.ಮುಂದೆ ಅವರು ಟೆಂಪಲ್ ನ ಅಶ್ರಯದಲ್ಲಿಯೇ ಉತ್ತಮ ಸ್ಥಾನವನ್ನು ಕೂಡ ಪಡಿದಿದ್ದರು.ಸ್ವಿಪ್ಟ್ ನು ಮೊರ್ ಪಾರ್ಕನನ್ನು ಬಿಟ್ಟು ಪಾದ್ರಿಯಾಗಲು ತೆರಳಿದರು. ಕ್ರಿ.ಶ 1694 ರಲ್ಲಿ ಚರ್ಚ್ ಅಫ಼ ಐರ್ಲೆಂಡ್ ನ್ನು ಪ್ರಾರಂಬಿಸಿದರು . ನಂತರ ಇವರು ಟ್ರಿಬೆಂಡ್ ಆಗಿ ನೇಮಕಗೊಂಡರು ,ಇವರು ಸಹಜವಾಗಿ ನಿಷ್ಟುರ ಸ್ವಭಾವದವರಗಿದ್ದರು.