ಜೊನಾಥನ್ ಡಂಕನ್

ವಿಕಿಪೀಡಿಯ ಇಂದ
Jump to navigation Jump to search

(೧೫,ಮೇ,೧೭೫೬-೧೧-ಆಗಸ್ಟ್, ೧೮೧೧)

'ಜೊನಾಥನ್ ಡಂಕನ್',[೧] ಭಾರತದಲ್ಲಿ ಸನ್, ೧೭೭೨ ರಲ್ಲಿ ಪಾದಾರ್ಪಣೆಮಾಡಿದರು. ೨೭ ರ, ಡಿಸೆಂಬರ್, ೧೭೮೮ ರಲ್ಲಿ 'ಸೂಪರ್ ಇನ್ ಟೆಂಡೆಂಟ್ ಆಫ್ ಬೆನಾರೆಸ್', ಹಾಗೂ 'ರೆಸಿಡೆಂಟ್' ಆಗಿ ನಿವೃತ್ತಿಗೊಂಡರು. ಭಾರತದ ಗವರ್ನರ್ ಜನರಲ್, ಲಾರ್ಡ್ ಕಾರನ್ ವಾಲಿಸ್ ೧೭೯೫ ರಲ್ಲಿ 'ಜೊನಾಥನ್ ಡಂಕನ್',ರವರನ್ನು ಮುಂಬಯಿನಗರದ ಗವರ್ನರ್ ಆಗಿ ನೇಮಿಸಿದರು. 'ಜೊನಾಥನ್ ಡಂಕನ್' ತಮ್ಮ ಮರಣದ ವರೆಗೂ ೨೭ ರ, ಡಿಸೆಂಬರ್, ೧೭೯೫ ರ ವರೆಗೆ, ಸುಮಾರು ೧೬ ವರ್ಷ ಅವರು ಅದೇ ಹುದ್ದೆಯಲ್ಲಿದ್ದರು. ಇವರ ಮತ್ತೊಂದು ಶ್ಲಾಘನೀಯ ಕಾರ್ಯವೆಂದರೆ,ಬಾಲ್ಯದಲ್ಲಿ ಮಕ್ಕಳನ್ನು ಕೊಲ್ಲುವ ಪದ್ಧತಿಯ ವಿರುದ್ಧವಾಗಿ ಹೋರಾಡಿದರು. ಅವರ ಮಗನ ಹೆಸರೂ 'ಜೊನಾಥನ್ ಡಂಕನ್.' 'ಜೊನಾಥನ್','ಅಡ್ವೊಕೇಟ್' ಆಗಿ ನಿಯುಕ್ತರಾಗಿದ್ದರು. ಮುಂಬಯಿ ಸರಕಾರದ ಹಣಕಾಸಿನ ವ್ಯವಸ್ಥೆಯನ್ನು ಸುಸ್ಥಿರಗೊಳಿಸಲು ಪ್ರಯತ್ನಿಸಿದರು. ೧೭೯೧ ರಲ್ಲಿ ಸಂಸ್ಕೃತದ ಕಾಲೇಜನ್ನು ಬೆನಾರಸ್‍ನಲ್ಲಿ ಸ್ಥಾಪಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. 'ಜೋನಾಥನ್ ಡಂಕನ್'