ಜೈ ಹಿಂದ್
ಗೋಚರ
ಜೈ ಹಿಂದ್ ಹೆಚ್ಚು ಸಾಮಾನ್ಯವಾಗಿ ಭಾರತದಲ್ಲಿ ಭಾಷಣಗಳು ಮತ್ತು ಭಾರತದ ಬಗ್ಗೆ ದೇಶಭಕ್ತಿಗೆ ಸಂಬಂಧಿಸಿದ ಅಥವಾ ಉಲ್ಲೇಖಿಸುವ ಸಂವಹನಗಳಲ್ಲಿ ಬಳಸಲಾಗುವ ಒಂದು ವಂದನೆ, ಗುರಿನುಡಿ ಮತ್ತು ಕದನಘೋಷ. ಇದು ಸ್ಥೂಲವಾಗಿ "ಜಯ ಭಾರತ" ಅಥವಾ "ಭಾರತಕ್ಕೆ ಜಯವಾಗಲಿ" ಅಥವಾ "ಬಹುಕಾಲ ಬಾಳಲಿ ಭಾರತ" ಎಂದು ಭಾಷಾಂತರಿಸುತ್ತದೆ. ಈ ಪದವನ್ನು ಭಾರತ ಸ್ವಾತಂತ್ರ್ಯ ಚಳುವಳಿ ಮತ್ತು ಹಿಂದು-ಜರ್ಮನ್ ಪಿತೂರಿಯ ಚಂಪಕರಾಮನ್ ಪಿಳ್ಳೈ ಸೃಷ್ಟಿಸಿದರು ಎಂದು ಹೇಳಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |