ಜೈ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಜೈ ಕರ್ನಾಟಕ
ಜೈ ಕರ್ನಾಟಕ
ನಿರ್ದೇಶನದ್ವಾರಕೀಶ್
ನಿರ್ಮಾಪಕದ್ವಾರಕೀಶ್
ಪಾತ್ರವರ್ಗಅಂಬರೀಶ್ ರಜನಿ ಶಿವರಾಂ, ಕ್ಯಾಪ್ಟನ್ ರಾಜು, ರತ್ನಾಕರ್
ಸಂಗೀತವಿಜಯಾನಂದ್
ಛಾಯಾಗ್ರಹಣದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
ಇತರೆ ಮಾಹಿತಿಈ ಚಿತ್ರ ಹಿಂದಿ ಚಲನಚಿತ್ರ "ಮಿಸ್ಟರ್ ಇಂಡಿಯಾ"ದಿಂದ ಪ್ರೇರಿತವಾಗಿದೆ.

ಈ ಚಿತ್ರವನ್ನು ದ್ವಾರಕೀಶ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ರಜನಿ, ಶಿವರಾಂ, ಕ್ಯಾಪ್ಟನ್ ರಾಜು, ರತ್ನಾಕರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಾನಂದ್.ಈ ಚಿತ್ರದ ಛಾಯಾಗ್ರಹಕರು ದೇವಿಪ್ರಸಾದ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಹಿಂದಿ ಚಲನಚಿತ್ರ "ಮಿಸ್ಟರ್ ಇಂಡಿಯಾ"ದಿಂದ ಪ್ರೇರಿತವಾಗಿದೆ.