ವಿಷಯಕ್ಕೆ ಹೋಗು

ಜೇನ್ ರಾಬರ್ಟ್ ಆರ್ಗಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jean-Robert Argand
ಜನನJuly 18, 1768
Geneva, Switzerland
ಮರಣAugust 13, 1822
Paris
ರಾಷ್ಟ್ರೀಯತೆಫ್ರಾನ್ಸ್
ಕಾರ್ಯಕ್ಷೇತ್ರMathematics
ಪ್ರಸಿದ್ಧಿಗೆ ಕಾರಣArgand diagram and Proof of Fundamental Theorem of Algebra

ಜೇನ್ ರಾಬರ್ಟ್ ಆರ್ಗಾಂಡ್(೧೭೬೮-೧೮೨೨). ಸ್ವಿಟ್ಜರ್ಲೆಂಡಿನಲ್ಲಿ ಜನಿಸಿದ ಗಣಿತವಿಜ್ಞಾನಿ. ಮಿಶ್ರ ಸಂಖ್ಯೆಗಳ (ಕಾಂಪ್ಲೆಕ್ಸ್ ನಂಬರ್ಸ್) ಮೇಲಿನ ಇವನ ಪ್ರೌಢ ಲೇಖನ (೧೮೦೬) ಇವನಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಎಲ್ಲ ಬೀಜಗಣಿತೀಯ ಸಮೀಕರಣಗಳೂ ಮೂಲವನ್ನು (ರೂಟ್ಸ್) ಹೊಂದಿವೆ ಎಂಬುದನ್ನು ತೋರಿಸಲು ಮಿಶ್ರಸಂಖ್ಯೆಗಳನ್ನು ಈತ ಮೊಟ್ಟಮೊದಲಿಗೆ ಬಳಸಿಕೊಂಡ. ಈ ಸಂಖ್ಯೆಯನ್ನು ನಿರ್ದೇಶಿಸಲು ಆರ್ಗಾಂಡ್ ಚಿತ್ರ ಬಲು ಸಹಾಯಕಾರಿ. ಈತ ಪ್ಯಾರಿಸ್ನಲ್ಲಿ ನಿಧನನಾದ. ಮಿಶ್ರ ಸಂಖ್ಯೆಗಳು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]