ಜೆ. ಎಸ್. ವರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ನ್ಯಾಯಮೂರ್ತಿ ಜಗದೀಶ್ ಶರಣ ವರ್ಮಾ.

ವೃತ್ತಿ ಜೀವನ[ಬದಲಾಯಿಸಿ]

  • ೧೯೫೫ - ಭೋಪಾಲ್ ಬಾರ್ ಕೌನ್ಸಿಲ್ ನಲ್ಲಿ ವಕೀಲಿ ವೃತ್ತಿ ಶುರು
  • ಜೂನ್ ೧೯೭೨ - ನ್ಯಾಯಮೂರ್ತಿ, ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ
  • ಜೂನ್ ೧೯೮೫ - ಮುಖ್ಯ ನ್ಯಾಯಮೂರ್ತಿ, ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ
  • ೧೯೮೫ - ಮುಖ್ಯ ನ್ಯಾಯಮೂರ್ತಿ, ರಾಜಸ್ತಾನ ಉಚ್ಚ ನ್ಯಾಯಾಲಯ
  • ೨೫ ಮಾರ್ಚ್ ೧೯೯೭ - ೧೮ ಜನವರಿ ೧೯೯೮ - ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಛ ನ್ಯಾಯಾಲಯ
  • ೧೯೯೯-೨೦೦೩ ಅಧ್ಯಕ್ಷ, ರಾಷ್ಟ್ರೀಯ ಮಾನವ ಹಕ್ಕು ಆಯೋಗ
  • ೨೦೧೨ -೨೦೧೩ ಅಧ್ಯಕ್ಷ, ಅಪರಾಧ ಕಾನೂನು ಮತ್ತು ದಂಡ ಸಂಹಿತೆ ವಿಮರ್ಶೆ ಸಮಿತಿ (ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ರಚಿಸಲಾಗಿತ್ತು)