ಜಿಯೋರ್ಗ್ ವಾನ್ ಹೆವಿಸೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಿಯೋರ್ಗ್ ವಾನ್ ಹೆವಿಸೆ

ಜಿಯೋರ್ಗ್ ವಾನ್ ಹೆವಿಸೆ(ಆಗಸ್ಟ್ 1, 1885 – ಜುಲೈ 5, 1966)ಇವರು ಹಂಗರಿಯ ವಿಜ್ಞಾನಿ.ಇವರು ೧೯೨೩ ರಲ್ಲಿ ಡಿರ್ಕ್ ಕೋಸ್ಟರ್ ರವರೊಂದಿಗೆ ಹಾಫ್ನಿಯಮ್ ಮೂಲಧಾತುವನ್ನು ಕಂಡುಹಿಡಿದರು.ವಿಕಿರಣಶೀಲತೆಯ ಬಗ್ಗೆ ನಡೆಸಿದ ಸಂಶೋಧನೆಗಳಿಗೆ ಇವರಿಗೆ ೧೯೪೩ ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.