ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆ. ಆರ್. ಆರ್. ಟೊಲ್ಕಿನ್
ಜನನಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್
೧೮೯೨
ಆರೆಂಜ್ ಫ್ರಿ ಸ್ಟೆಟ್
ಮರಣ೧೯೭೩
ಇಂಗ್ಲೆಂಡ್
ವೃತ್ತಿಲೇಖಕ, ಭಾಷಾಶಾಸ್ತ್ರಜ್ಞ, ಕವಿ
ರಾಷ್ಟ್ರೀಯತೆಭ್ರಿಟಿಶ್
ಪ್ರಕಾರ/ಶೈಲಿಕಾಲ್ಪನಿಕ
ಪ್ರಮುಖ ಕೆಲಸ(ಗಳು)"ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್"
ಬಾಳ ಸಂಗಾತಿಎಡಿತ್ ಬ್ರಾಟ್ಟ್ (೧೯೧೬-೧೯೭೧)
J .R .R. Tolkien

ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್, (ಜನವರಿ ೧೮೯೨ - ೨ ಸೆಪ್ಟೆಂಬರ್ ೧೯೭೩). ಇವರು ಆಂಗ್ಲ ಭಾಷೆಯ ಲೇಖಕ, ಕವಿ, ಭಾಷಾಶಾಸ್ತ್ರಜ್ಞ ಹಾಗೊ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅಗ್ಗಿದರು. ಇವರಿಗೆ ಖ್ಯಾತಿ ತಂದ್ದದು ಇವರ ಕ್ಲಸಿಕ್ ಕಾಲ್ಪನಿಕ ಲೇಖನಗಳಾದ "ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್".

ಟೊಲ್ಕಿನ್ ಅವರು ಅಕ್ಸವರ್ಡ್ ವಿಶ್ವವಿದ್ಯಾಲಯದಲ್ಲಿ ರಾಲಿಂಸನ್ ಅಂಡ್ ಬೊಸ್ವೊರ್ತ್ ಅಪ್ ಆಂಗ್ಲೊ-ಸಕ್ಸನ್ ಪ್ರಾಧ್ಯಪಕರಾಗಿ ೧೯೨೫ ರಿಂದ ೧೯೪೫ ರವರಗೆ ಸೇವೆ ಸಲ್ಲಿಸಿದ್ದರು ಹಾಗು ೧೯೪೫ ರಿಂದ ೧೯೫೯ ರವರಗೆ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೆರ್ಟನ್ ಪ್ರಾಧ್ಯಪಕರಾಗಿದ್ದರು. ಇವರು ಸಿ.ಎಸ್.ಲಿವಿಸ್ ರ ನಿಕಟ ಸ್ನೇಹಿತರಾಗಿದ್ದರು-ಇಬ್ಬರು ಇಂಕ್ಲಿಂಗ್ಸ್ ಎಂಬ ಅಸಾಂಪ್ರದಾಯಿಕ ಸಾಹಿತ್ಯ ಚರ್ಚೆ ಸಂಘದ ಸದಸ್ಯರಾಗಿದ್ದರು, ಟೊಲ್ಕಿನ್ ರವರನು ರಾಣಿ ಎಲೆಙಿಬೆತ್ ೨ ರವರು ಬ್ರಿಟಿಶ್ ಸಮ್ರಾಜ್ಯದ ಅನುಶಾಸನದ ಅದಿಪತಿಯಾಗಿ ೨೮-೩-೧೯೭೨ ರಲ್ಲಿ ನೇಮಿಸಿದ್ದರು.

ಇವರ ಮರಣದ ನಂತರ, ಇವರ ಪುತ್ರ ಕ್ರಿಸ್ತೊಪರ್ ಅವರು ತಂದೆಯ ಅನೆಕ ಅಪ್ರಕಟಿತ ಹಸ್ತಲೇಖ, ಲೆಖನೆಗಳನ್ನು ಸರಣಿಯಗಿ ಪ್ರಕಟಿಸಿದರು, ಇದರಲ್ಲಿ ಸಿಲ್ಮರಿಲ್ಲಿಯನ್ ಪ್ರಧಾನವದ್ದದು. "ಸಿಲ್ಮರಿಲ್ಲಿಯನ್", "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್" ಸೆರಿ "ಆರ್ದ" ಹಾಗು "ಮಿಡ್ಲ್ ಅರ್ಥ್" ಎಂಬ ಕಲ್ಪನಿಕ ಲೊಕವನು ಕುರಿತು ಹಲವು ಕತ, ಕವ್ಯ, ಕಾಲ್ಪನಿಕ ಇತಿಹಾಸ, ಕಲ್ಪಿತ ಭಷೆ ಹಾಗು ಸಾಹಿತ್ಯ ನಿಬಂದಗಳ್ಳನು ಹೊಂದಿದೆ. ಇವರ ಮೊದಲೆ ಹಲವು ಲೆಖಕರು ಕಾಲ್ಪನಿಕ ಕತೆಗಳನು ಪ್ರಕಟಿಸಿದ್ದರು ಆದರು ಟೊಲ್ಕಿನ್ ರ್ "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್"ರ ಯಶಸು ಈ ಸಾಹಿತ್ಯದ ಪ್ರಕರ ವನ್ನು ಪುನರ್ ಚ್ಯತನ್ಯಗೊಳಿಸಿತು, ಇವರನು ನವೀನ ಕಾಲ್ಪನಿಕ ಸಾಹಿತ್ಯದ ತಂದೆ ಎಂದೆ ಕರಿಯಲಾಗುತದೆ. ೨೦೦೮ ರಲ್ಲಿ ಟೊಲ್ಕಿನ್ ಅವರನ್ನು ೧೯೪೫ ರಿಂದ ೨೦೦೮ ರವರಗಿನ ಶ್ರೇಷ್ಠ ಬ್ರಿಟಿಶ್ ಲೆಖಕರ ಸಾಲಿನಲ್ಲಿ ೬ ನೆ ಸ್ಥಾನ ಕೊಟ್ಟಿತು.