ಜಾತಕರ್ಮ
Jump to navigation
Jump to search
ಜಾತಕರ್ಮ (ಅಕ್ಷರಶಃ, ಜನ್ಮ ಸಂಬಂಧಿ ವಿಧಿಗಳು) ಪ್ರಮುಖ ಹಿಂದೂ ಸಂಸ್ಕಾರಗಳಲ್ಲಿ ಒಂದು ಮತ್ತು ಮಗುವಿನ ಬುದ್ಧಿಶಕ್ತಿಯ ಬೆಳವಣಿಗೆಯ ಉದ್ದೇಶಕ್ಕಾಗಿ ಮಾಡಲಾಗುತ್ತದೆ. ಒಂದು ಗಂಡು ಮಗು ಹುಟ್ಟಿದಾಗ, ಜನನಕ್ಕೆ ಸಂಬಂಧಿಸಿದ ಕ್ರಿಯಾವಿಧಿಯನ್ನು ಕೂಡಲೆ ಆಚರಿಸಲಾಗುತ್ತದೆ. ಬಂಗಾರ, ತುಪ್ಪ ಮತ್ತು ಜೇನಿನ ಮಿಶ್ರಣದ ಒಂದು ಸಣ್ಣ ಭಾಗವನ್ನು ನವಜಾತ ಶಿಶುವಿಗೆ ನೀಡಲಾಗುತ್ತದೆ.