ಜಾಜ್ಮೌ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಜ್ಮೌ (ಜಾಜೆಸ್ಮೌ ಎಂದೂ ಪರಿಚಿತವಾಗಿದೆ) ಭಾರತದ ಕಾನ್ಪುರದ ಒಂದು ಉಪನಗರವಾಗಿದೆ. ಇದು ಗಂಗಾ ನದಿಯ ತಟದ ಮೇಲೆ ಸ್ಥಿತವಾಗಿದೆ. ಜಾಜ್ಮೌ ಒಂದು ಕೈಗಾರಿಕಾ ಉಪನಗರವಾಗಿದೆ. ಇದು ಪ್ರದೇಶದಲ್ಲಿನ ಅತ್ಯಂತ ಹಳೆಯ ಜನವಸತಿಯಿರುವ ಸ್ಥಳವೆಂದು ನಂಬಲಾಗಿದೆ. ಚಕ್ಕಳದ ಉದ್ಯಮವು ಮುಖ್ಯ ಉದ್ಯಮವಾಗಿದೆ. ಇದು ಕ್ರಿ.ಪೂ. ೧೩೦೦ - ೧೨೦೦ ರಷ್ಟು ಹಿಂದಿನ ಕಾಲಮಾನದ್ದೆಂದು ಭಾರತದ ಪುರಾತತ್ವ ಸರ್ವೇಕ್ಷಣೆಯು ನಡೆಸಿದ ಉತ್ಖನನಗಳು ಸೂಚಿಸುತ್ತವೆ. ಭಾರತದ ಪುರಾತತ್ವ ಸರ್ವೇಕ್ಷಣೆಯು ಶೋಧಿಸಿದ ಮಣ್ಣಿನ ಪಾತ್ರೆಗಳು, ಉಪಕರಣಗಳು ಮತ್ತು ವಿವಿಧ ಐತಿಹಾಸಿಕ ಪ್ರಾಕ್ತನ ಕೃತಿಗಳನ್ನು ಪ್ರಸಕ್ತವಾಗಿ ಕಾನ್ಪುರ್ ಸಂಗ್ರಹಾಲಯದಲ್ಲಿ ಇಡಲಾಗಿದೆ.

ಪ್ರವಾಸಿ ಆಕರ್ಷಣೆಗಳು[ಬದಲಾಯಿಸಿ]

 • ಸಿದ್ಧ್‌ನಾಥ್ ಘಾಟ್
 • ಕೈಗಾರಿಕಾ ಎಸ್ಟೇಟ್ ಜಾಜ್ಮೌದಲ್ಲಿನ 1000 ಚರ್ಮಶಾಲೆಗಳು

ಆಸಕ್ತಿಯ ಸ್ಥಳಗಳು[ಬದಲಾಯಿಸಿ]

ಉದ್ಯಾನಗಳು ಮತ್ತು ಕ್ರೀಡಾಂಗಣಗಳು[ಬದಲಾಯಿಸಿ]

 • ನರೇಂದ್ರ ಕ್ರೀಡಾಂಗಣ
 • ವಾಯುಪಡೆ ಸಂಕೀರ್ಣದ ಕ್ರೀಡಾಂಗಣ
 • ಕೇಂದ್ರ ಮೈದಾನ
 • ಜೋಸಫ಼್ ಪಾರ್ಕ್

ಹೊರಗಿನ ಕೊಂಡಿಗಳು[ಬದಲಾಯಿಸಿ]

 • ಬ್ಲಾಗ್ ಮತ್ತು ನಕ್ಷೆಗಳು
 • http://www.alexmasi.co.uk/gallery_2.php?id=14&choice=intro&image_id=702&imgid=2&counter=1 Archived 2011-11-21 ವೇಬ್ಯಾಕ್ ಮೆಷಿನ್ ನಲ್ಲಿ.
 • MustSeeIndia.com. "Kanpur: Jajmau, Kanpur Tourist Places to Visit for Historical". mustseeindia.com. Retrieved 11 December 2014.
 • "Jajmau: Latest News, Videos and Jajmau Photos | Times of India". timesofindia.indiatimes.com. Retrieved 11 December 2014.
 • "::Uttar Pradesh Tourism, Official Website of Government of Uttar Pradesh, India ::". up-tourism.com. Archived from the original on 4 ಫೆಬ್ರವರಿ 2015. Retrieved 11 December 2014.
"https://kn.wikipedia.org/w/index.php?title=ಜಾಜ್ಮೌ&oldid=1192038" ಇಂದ ಪಡೆಯಲ್ಪಟ್ಟಿದೆ