ವಿಷಯಕ್ಕೆ ಹೋಗು

ಜ಼ುಕೀನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜ಼ುಕೀನಿ ಉದ್ದದಲ್ಲಿ ಸುಮಾರು ಒಂದು ಮೀಟರ್ ಮುಟ್ಟಬಲ್ಲ, ಆದರೆ ಸಾಮಾನ್ಯವಾಗಿ ಆ ಗಾತ್ರದ ಅರ್ಧದಷ್ಟು ಅಥವಾ ಕಡಿಮೆಯಿದ್ದಾಗ ಕೊಯ್ಲು ಮಾಡಲಾದ ಒಂದು ಬೇಸಿಗೆ ಸ್ಕ್ವಾಷ್. ಇತರ ಕೆಲವು ಸ್ಕ್ವಾಷ್‍ಗಳು ಮತ್ತು ಕುಂಬಳಕಾಯಿಗಳ ಜೊತೆಗೆ, ಇದು ಕ್ಯೂಕರ್ಬಿಟಾ ಪೀಪೊ ಪ್ರಜಾತಿಗೆ ಸೇರಿದೆ. ಜ಼ುಕೀನಿ ಗಾಢ ಅಥವಾ ತಿಳಿ ಹಸಿರು ಇರಬಹುದು.

"https://kn.wikipedia.org/w/index.php?title=ಜ಼ುಕೀನಿ&oldid=598784" ಇಂದ ಪಡೆಯಲ್ಪಟ್ಟಿದೆ