ಜ಼ಹೀರ್ ಅಬ್ಬಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಜ಼ಹೀರ್ ಅಬ್ಬಾಸ್
ظہیر عباس
ವೈಯ್ಯಕ್ತಿಕ ಮಾಹಿತಿ
ಪೂರ್ಣ ಹೆಸರುಸೈಯದ್ ಜಹೀರ್ ಅಬ್ಬಾಸ್
ಜನನ (1947-07-24) ೨೪ ಜುಲೈ ೧೯೪೭ (ವಯಸ್ಸು ೭೫)
ಸಿಯಾಲ್‍ಕೋಟ್, Punjab, ಪಾಕಿಸ್ತಾನ್
ಬ್ಯಾಟಿಂಗ್ ಶೈಲಿRight-handed batsman
ಬೌಲಿಂಗ್ ಶೈಲಿRight-arm offbreak
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC
ಪಂದ್ಯಗಳು 78 62 459
ಗಳಿಸಿದ ರನ್‌ಗಳು 5062 2572 34843
ಬ್ಯಾಟಿಂಗ್ ಸರಾಸರಿ 44.79 47.62 51.54
100ಗಳು/50ಗಳು 12/20 7/13 108/158
ಅತ್ಯುತ್ತಮ ಸ್ಕೋರ್ 274 153 274
ಎಸೆದ ಚೆಂಡುಗಳು 370 280 2582
ವಿಕೆಟ್ಗಳು 3 7 30
ಬೌಲಿಂಗ್ ಸರಾಸರಿ 44.00 31.85 38.20
5 ವಿಕೆಟ್‌ಗಳು (ಇನ್ನಿಂಗ್ಸ್) 1
10 ವಿಕೆಟ್‌ಗಳು (ಪಂದ್ಯ)
ಅತ್ಯುತ್ತಮ ಬೌಲಿಂಗ್ 2/21 2/26 5/15
ಕ್ಯಾಚುಗಳು/ಸ್ಟಂಪಿಂಗ್‌ಗಳು 34/- 16/- 278/-
ಮೂಲ: CricketArchive, 6 November 2005

ಸಯ್ಯದ್ ಜ಼ಹೀರ್ ಅಬ್ಬಾಸ್ ಕಿರ್ಮಾನಿ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದರು. ಅಭಿಮಾನಿಗಳು ಅವರನ್ನು ಎಶಿಯಾದ ಬ್ರಾಡ್ಮನ್ ಎಂದು ಕರೆಯುತ್ತಿದ್ದರು.