ಜಸ್ವಂತ್ ಸಿಂಗ್

ವಿಕಿಪೀಡಿಯ ಇಂದ
Jump to navigation Jump to search
ಜಸ್ವಂತ್ ಸಿಂಗ್
Jaswant Singh.jpg

ಅಧಿಕಾರ ಅವಧಿ
೨೦೦೨ – ೨೦೦೪
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಯಶವಂತ್ ಸಿನ್ಹಾ
ಉತ್ತರಾಧಿಕಾರಿ ಪಿ.ಚಿದಂಬರಮ್

ಅಧಿಕಾರ ಅವಧಿ
2000 – 2001
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ George Fernandes
ಉತ್ತರಾಧಿಕಾರಿ George Fernandes

ಅಧಿಕಾರ ಅವಧಿ
1998 – 2002
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ Atal Bihari Vajpayee
ಉತ್ತರಾಧಿಕಾರಿ Yashwant Sinha

ಅಧಿಕಾರ ಅವಧಿ
1996 – 1996
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ Manmohan Singh
ಉತ್ತರಾಧಿಕಾರಿ P Chidambaram
ವೈಯಕ್ತಿಕ ಮಾಹಿತಿ
ಜನನ (1938-01-03)ಜನವರಿ 3, 1938ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
ರಜಪುತಾನ, British India
ರಾಜಕೀಯ ಪಕ್ಷ Bharatiya Janata Party
ಅಭ್ಯಸಿಸಿದ ವಿದ್ಯಾಪೀಠ Mayo College
Indian Military Academy
ಧರ್ಮ Hinduism
ಜಾಲತಾಣ http://www.jaswantsingh.com


ಜಸ್ವಂತ್ ಸಿಂಗ್ (ಜನನ ಜನೆವರಿ ೩, ೧೯೩೮) ಭಾರತದ ಒಬ್ಬ ರಾಜಕಾರಣಿ ಮತ್ತು ದಾರ್ಜಿಲಿಂಗ್ ಸಂಸದೀಯ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ. ಅವರು ಭಾರತದ ರಾಜಸ್ಥಾನ ರಾಜ್ಯದವರಾಗಿದ್ದಾರೆ ಮತ್ತು ೧೯೬೦ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ಮೇಯೋ ಕಾಲೇಜ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್‌ವಾಸ್ಲಾದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು, ಮೇ ೧೬,೧೯೯೬ರಿಂದ ಜೂನ್ ೧,೧೯೯೬ರ ವರೆಗೆ ಅಸ್ತಿತ್ವದಲ್ಲಿದ್ದ, ಅಟಲ್ ಬಿಹಾರಿ ವಾಜಪೇಯಿ ಅವರ ಅಲ್ಪಕಾಲದ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದರು.