ಜಸ್ಟಿನ್ ಬೀಬರ್
ಜಸ್ಟಿನ್ ಬೀಬರ್ | |
---|---|
Born | ಮಾರ್ಚ್ ೧ ೧೯೯೪ ಲಂಡನ್ |
Nationality | ಬ್ರಿಟಿಷ್ |
Occupation | ಗಾಯಕ |
ಜನನ
[ಬದಲಾಯಿಸಿ]ಜಸ್ಟಿನ್ ಬೀಬರವರು ಕೆನಾಡದ ಒಬ್ಬ ವಿಶ್ವಪ್ರಸಿದ್ಧ ಗಾಯಕ ಮತ್ತು ಗೀತರಚನೆಗಾರ.ಇವರು ಮಾರ್ಚ್ ಒಂದು ಸಾವಿರದ ಒಂಬೈನೂರ ನಾಲ್ಕರಲ್ಲಿ,ಲಂಡನ್ನ ಒಂಟರೀಯದಲ್ಲಿ ಜನಿಸಿದರು.ಇವರು ಎರಡು ಸಾವಿರದ ಎಂಟನೇಯ ಇಸವಿಯಲ್ಲಿ ಗಾಯಕ ಜೀವನಕ್ಕೆ ಒಂದು ಅರ್ಥ ದೊರಕ್ಕಿತು.ಇವರ ತಂದೆಯ ಹೆಸರು ಜಾಕ್ ಬೀಬರ್ ಮತ್ತು ತಾಯಿಯ ಹೆಸರು ಪಟ್ರಿಸಿಯ ಮೆಲೆಟೆ ಇವರು ಲೇಖಕಿ ಮತ್ತು ಸಿನಿಮಾ ನಿರ್ಮಾಪಕಿ.[೧]
ವಿದ್ಯಾಭ್ಯಾಸ
[ಬದಲಾಯಿಸಿ]ಜಸ್ಟಿನ್ ಪ್ರೇಚ್ ಇಮಸ್ಮರ್ಶನ್ ಪ್ರಾಥಮಿಕ ಶಾಲೆಯಾದ ಜೆನ್ನಿಸೌವಿ ಕ್ಯಾಥೋಲಿಕ್ ಶಾಲೆಯಲ್ಲಿ ದೊಡ್ದವನದಂತೆ ಪಿಯಾನೊ,ಡ್ರಾಮ್ಸ್ ಮತ್ತು ಕಹಳೆ ವಾದ್ಯಗಳನ್ನು ನುಡಿಸಲು ಕಳಿತ.ಸೆಂಟ್ ಮೈಕಲ್ ಕ್ಯಾಥೋಲಿಕ್ ದ್ವೀತಿಯ ಶಾಲೆಯಲ್ಲಿ ಪದವಿಪೂರ್ವ ತರಗತಿಯನ್ನು ೨೦೧೩ರಲ್ಲಿರ ೪.೫ಜಿಪಿಎ ಅಂಕ ಪಡೆಯುವುದರ ಮೂಲಕ ಉತೀರ್ಣನದನು.
ವೃತ್ತಿ
[ಬದಲಾಯಿಸಿ]ತನ್ನ ಕಿರಿಯ ವಯಸ್ಸಿನಲ್ಲಿ ಸ್ಥಳೀಯ ಗಾಯನ ಸ್ಪರ್ದೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ.ಅದನ್ನು ಗಮನಿಸಿದ ಅವರ ತಾಯಿ ಮೆಲೆಟೆ,ಅವನ ಗಾಯನ ಪ್ರದರ್ಶನ ದಾಖಲೆಯನ್ನು ಯುಟುಬ್ನಲ್ಲಿ ಅಳವಡಿಸಿದಳು.ಮುಂದೆ ಆತನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ನೋಡಿ,ಮೆಚ್ಚಿದರಿಂದ ಆತನ ತಾಯಿ ಅದನ್ನು ಮುಂದುವರಿಸಿದಂತೆ ಜಸ್ಟಿನ್ ಜನಪ್ರಿಯತೆಯನ್ನು ಪಡೆದುಕೊಂಡ.ಆಕಸ್ಮಿತವಾಗಿ ೨೦೦೭ರಲ್ಲಿ ಸೊ ಸೊ ದೆಫ್ ದಾಖಲೆ ಸಂಸ್ಥೆಯ ಕಾರ್ಯನಿರ್ವಾಹಕರಾದ ಸ್ಕೂಟರ್ ಬ್ರಾನ್ ರವರು ಜಸ್ಟಿರವರ ಅಭಿವೃದ್ಧಿಗೆ ಕಾರಣ. ೨೦೦೯ರಲ್ಲಿ ಜಸ್ಟಿನ್ ರವರ ಚೊಚ್ಚಲ ಇ.ಪಿ. ಮೈ ವರ್ಲ್ಡ್ ಎಂಬ ಆಲ್ಬಮ್ ಪ್ಲಾಟಿನಮ್ ಪ್ರಮಾಣಪತ್ರಗಳಿಸಿತು. ಇವನು ಬಿಲಿಯರ್ಡ್ ಹಾರ್ಟ್ ೧೦೦ ಚಾರ್ಟಿನಲ್ಲಿ ಒಬ್ಬ ಕಲಾವಿದ ಚೊಚ್ಚಲ ಗೀತೆಗಳಿಗೆ ಆದೊಡ್ಡ ಸ್ಥಾನವನ್ನು ಗಳಿಸಿ ದಾಖಲೆ ಸೃಷ್ಟಿ ಮಾಡಿದ.
ಸಾಧನೆಗಳು
[ಬದಲಾಯಿಸಿ]ಮುಂದೆ ೨೦೧೦ರಲ್ಲಿ ಪೂರ್ಣ ಆಲ್ಬಮ್ ಆದ ಮೈ ವರ್ಲ್ಡ್ ಅನ್ನು ಪ್ರದರ್ಶಿಸಿದ. ಹೀಗೆ ಇದು ಎಲ್ಲ ದೇಶಗಳಲ್ಲೂ ಪ್ರಸಿದ್ಧಿ ಹೊಂದಿ ಮೂರು ಪಟ್ಟು ಹೆಚ್ಚಾಗಿ, ತ್ರಿಬಲ್ ಪ್ಲಾಟಿನಂ ಪ್ರಶಸ್ತಿಯನ್ನು ಅಮೇರಿಕಾದಲ್ಲಿ ಪಡೆದುಕೊಂಡ. ಆತನ ಮೈ ವರ್ಲ್ಡ್ ಟೂರ್, ನೆವರ್ ಸೆ ನೆವರ್ ಮತ್ತು ೩ಡಿ ಜೀವನಚರಿತ್ರೆ ಸಿನೆಮಗಳು ಕೂಡ ಆತನ ಆಲ್ಬಮ್ ಗಳಲ್ಲಿ ಒಂದಾಗಿ ಯಶಸ್ವಿಪೂರ್ಣವಾಯಿತು. ೨೦೧೧ರಲ್ಲಿ ಎರಡನೇಯ ಆಲ್ಬಮ್ ಆದ ಅಂಡರ್ ದ ಮಿಸ್ಲೆಟ್ಟರ್, ಮತ್ತು ೨೦೧೨ರಲ್ಲಿ ಮೂರನೇಯದಾಗಿ ಬಿಲೀವ್ ಆಲ್ಬಂ ಅನ್ನು ರಚಿಸಿದ. ನಾಲ್ಕನೇಯದಾಗಿ ೨೦೧೫ರಲ್ಲಿ ಪರ್ಪಸ್ ಅನ್ನು ರಚಿಸಿದ. ಅಮೇರಿಕಾದಲ್ಲಿ ಈ ಎಲ್ಲಾ ಆಲ್ಬಮ್ ಗಳು ಒಟ್ಟು ೪೪.೭ ಮಿಲಿಯನ್ ಮೊತ್ತಕ್ಕೆ ಮಾರಾಟವಾಯಿತು ಮತ್ತು ಜಗತ್ತಿನಲ್ಲಿ ಇವನನ್ನು ಉನ್ನತ ಸಂಗೀತ ಮಾಂತ್ರಿಕನೆಂದು ಇವನ ಮೇಲೆ ನೂರು ಮಿಲಿಯನ್ ವರೆಗೆ ದುಡ್ಡು ಹಿಂಪಡೆಯುವ ಅಂದಾಜನ್ನು ಮತ್ತು ಭರವಸೆಯನ್ನು ನಿರ್ಮಾಪಕರು ಇವನ ಮೇಲೆ ಇರಿಸಿದರು. ೨೦೧೧-೨೦೧೨ ರ ಸಾಲಿನಲ್ಲಿ ಅತಿ ಹೆಚ್ಚು ಸಂಖ್ಯೆ ಜನರ ಮತ ಗಳಿಸಿ ಅಮೇರಿಕಾದ ಸಂಗೀತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ. ಇವನ ವೃತ್ತಿ ಜೀವನದಲ್ಲಿ ಮೊದಲ ಭಾರಿ ೨೦೧೨ರ ಇಸವಿಯಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನದಿಂದ ತುಂಬಿದ ವೇರ್ ಆರ್ ಯು ನವ್? ಎಂಬ ಹಾಡಿಗೆ ಮೂರು ಗ್ರೇಮಿ ಅವಾರ್ಡ್ಸ್ ಗೆ ಆಯ್ಕೆಗೊಂಡು ಅತ್ಯುತ್ತಮ ನೃತ್ಯಕ್ಕೆ ಪ್ರಶಸ್ತಿ ದೊರೆಯಿತು. ಈತನ ಹಿಂದಿನ ಜೀವನಕ್ಕೆ ಹೋದಂತೆ ಇವನ ತಂದೆ ತಾಯಿಗಳು ಮದುವೆಯಾಗದೆ ಬೇರೆ ಬೇರೆಯಾಗಿ ನೆಲಸಿದರು. ಇವನಿಗೆ ಜಾಸ್ಮಿನ್ ಮತ್ತು ಜಾಕ್ಸನ್ ಎಂಬ ಇಬ್ಬರು ಮಲ ಸಹೋದರರು ಇದ್ದಾರೆ. ಅವನ ತಾಯಿ ಮೆಲೆಟೆ ತನ್ನ ಕಛೇರಿಯಲ್ಲಿ ಸಿಗುವ ಅತಿ ಕಮ್ಮಿ ಸಂಬಳದಲ್ಲಿಯೇ ಈತನನ್ನು ಸಾಕಿ ಸಲಹಿದಳು. ಬೀಬರ್ ಆತನ ತಂದೆಯ ಕೂಡ ಸಂಪರ್ಕವನ್ನು ಉಳಿಸಿಕೊಂಡಿದ್ದನು. ಆತನ ಶಾಲೆಯ ಹತ್ತಿರದ ಬ್ರಾನ್ ರವರ ಸ್ಥಳದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದ. ಒಂದು ದಿನ ಜಸ್ಟಿನ್ ಹದಿಮೂರರ ವಯಸ್ಸಿನಲ್ಲಿ ಬ್ರಾನ್ ಜೊತೆಗೂಡಿ ಹಾಡು ತಯಾರಿಕೆ ಸ್ಥಳಕ್ಕೆ ಕೆಲವು ದಿನಗಳ ಕಾಲ ಹೊರಡಬೇಕಾಗಿತ್ತು. ಆದರೆ ಆತನ ತಾಯಿಗೆ ಇಷ್ಟವಿಲ್ಲದ ಕಾರಣ, ಅವಳು ಚರ್ಚಿನಲ್ಲಿ ಕುಳಿತು ದೇವರಿಗೆ "ದೇವರೆ, ನನ್ನ ಮಗನನ್ನು ನಿಮಗೆ ಒಪ್ಪಿಸಿದ್ದೇನೆ. ಅವನು ಕ್ರೈಸ್ತ ಧರ್ಮದ ಚಿಹ್ನೆಯುಳ್ಳವನು ಮತ್ತು ಅವನನ್ನು ನೀವು ಜಿವಿಷ್ ಮಗನನ್ನಾಗಿ ಮಾಡದಿರಿ, ನೀವು ಮಾಡುವಿರೆ? " ಎಂಬ ಬೇಡಿಕೆಯ ಸಾಲು ಚರ್ಚಿನ ಹಿರಿಯ ಸಹೋದರರು ಕೇಳಿಸಿಕೊಂಡು ಆಕೆಗೆ ಅವನ ಮಗನನ್ನು ಕಳಿಸಿ ಕೊಡುವಂತೆ ಒಪ್ಪಿಸಿದರು.[೨]
ಕಾರ್ಯಗಳು
[ಬದಲಾಯಿಸಿ]ಆತನ ಆಲ್ಬಮ್ ಪ್ರಚಾರಕ್ಕಾಗಿ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ. ಅದರಲ್ಲಿ ದಿ ನೆಕ್ಸ್ಟ್ ಇಯರ್, ತಿ ಟುಡೆ ಷೊ, ದಿ ವೆಂಡಿ ವಿಲಿಯಮ್ಸ್ ಷೊ, ದಿ ಎಲ್ಲೆನ್ ಡಿಜೆನರ್ಸ್ ಷೊ, ಗುಡ್ ಮಾರ್ನಿನ್ಗ್ ಅಮೇರಿಕಾ ಮತ್ತು ಬಿ.ಈ.ಟಿ.ಎಸ್ ೧೦೬ ಅಂಡ್ ಪಾರ್ಕ್. ಬೀಬರ್ ಸಂಬಡಿ ಅಟ್ ಕ್ರಿಸ್ಮಸ್ ಎಂಬ ಹಾಡಿಗೆ ವಾಷಿಂಟನ್ ನಲ್ಲಿರುವ ಬರಕ್ ಒಬಾಮಾ ಮತ್ತು ಮಿಟ್ಚೆಲ್ಲ್ ಒಬಾಮಾ ರವರಿಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ, ಡಿಸೆಂಬರ್ ೨೦,೨೦೦೯ರಲ್ಲಿ ಅಮೇರಿಕಾದ ಟೀ.ವಿ ಚಾನಲ್ ಒಂದರಲ್ಲಿ ಪ್ರದರ್ಶನಗೊಂಡಿತು. ಮತ್ತು ಜನವರಿ ೩೧, ೨೦೧೦ ರಲ್ಲಿ ೫೨ನೇ ಆನುವಲ್ ಗ್ರಾಮಿ ಅವಾರ್ಡ್ಸ್ ಕಾರ್ಯಕ್ರಮಕ್ಕೆ ನಿರೂಪಕನಾಗಿ ಆಹ್ವಾನಗೊಂಡಿದ್ದ. ಮೈಕಲ್ ಜಾಕ್ಸನ್ ರವರ ವಿ ಆರ್ ದಿ ವರ್ಲ್ಡ್ ಹಾದಿನ ಮರು ರಚನೆಗಾಗಿ ಗಾಯಕನಾಗಿ ಜಸ್ಟಿನ್ ಅನ್ನು ಆಯ್ಕೆ ಮಾಡಿದರು. ಇದು ಮೈಕಲ್ ಜಾಕ್ಸನ್ ರವರ ಇಪ್ಪತ್ತೈದನೇ ವಾರ್ಷಿಕ ಮಹೋತ್ಸವಕ್ಕೆ ಭೂಪಂಕಪದ ನಂತರ ಏರ್ಪಡಿಸಿದರು. ಜಸ್ಟಿನ್ ಸಂಗೀತದ ಬಗ್ಗೆ ಹೇಳಬೇಕೆಂದರೆ ಇವನು ಪಾಪ್ ಗಾಯಕ ಮತ್ತು ಆರ್ ಅಂಡ್ ಬಿ ಅಂಶಗಳನ್ನು ಅಳವಡಿಸಿಕೊಂಡಿದ್ದಾನೆ. ಈತನ ಸ್ಪೂರ್ತಿ ಬೀಟಲ್ಸ್, ಸ್ಟೀವ್ ವಂಡರ್, ಮೈಕಲ್ ಜಾಕ್ಸನ್, ಉಶರ್, ತುಪಾರ್, ಜಸ್ಸ್ಟಿನ್ ತಿಂಬರ್ಲೇಟ್ ಎಂದು ಉಲ್ಲೇಖಿಸಲಾಗಿದೆ. ಈತನ ಕಂಠದ ಧ್ವನಿ ಬೇರೆಯಾದಂತೆ ಆತನ ಹಾಡಿನ ಶೈಲಿಯೂ ಸಹ ಬದಲಾಗಿದ್ದು ಆತನ ಆಶ್ರಯಿಗಳಿಗೆ ಮೆಚ್ಚುಗೆಯಾಯಿತು. ಬೀಬರ್ ತನ್ನ ಸಹೋದರ ನಡೆಸುತ್ತಿದ್ದ ಸ್ಕೂಲ್ ಫಾರ್ ಡೆವೆಲಪ್ಪಿಂಗ್ ಕಂಟ್ರೀಸ್ ಗೆ ತನ್ನ ಕೈಯಲ್ಲಾದ ಮೊತ್ತವನ್ನು ಕೊಡುತ್ತಿದ್ದ. ಮತ್ತು ಇತರ ಅಂಗಧಾನ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದ. ಇವನು ಸಾಕುಪ್ರಾಣಿಗಳನ್ನು ಕೊಂಡುಕೊಳ್ಳದೆ ಸಾಕು ಪ್ರಾಣಿಯ ಅಂಗಡಿಯನ್ನೇ ದತ್ತು ಪಡೆಯುತ್ತಿದ್ದ. ಇವನು ಕೆಲವು ಕಾನೂನುಬದ್ಧ ಸಮಸ್ಯೆಗಳಿಗೆ ಸಿಕ್ಕಿಕೊಂಡಿದ್ದ. ಹೀಗೆ ಆರು ತಿಂಗಳಿನ ಮುಂಚೆಯೇ ಅವಧಿ ಕಾಲ ಮುಗಿದಿದ್ದ ಗಾಡಿ ಲೈಸನ್ಸ್ ಅನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದರಿಂದ ೨೦೧೪ರಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದ. ಕೊನೆಯದಾಗಿ ಜಸ್ಟಿನ್ ೨೦೧೫ರಲ್ಲಿ " ನಾನು ಸೊಕ್ಕಿನಿಂದ ಹೊರಬರಬೇಕಾಗಿಲ್ಲ. ನಾನು ಹಿಂದಿನ ವರ್ಷ ಮುಂಚಿನ ವರ್ಷದಲ್ಲಿ ಇದ್ದ ಹಾಗೆ ಮೊದಲು ಏನಾಗಿದೆಯೊ, ಅದನ್ನು ಬಿಟ್ಟು, ನಾನು ಕರುಣಾಮಯಿಯಾಗಿ ಪ್ರೀತಿಯ, ಒಳ್ಳೆಯ ಮತ್ತು ಮೃದು ವ್ಯಕ್ತಿಯಾಗಿ ಇರಲು ಬಯಸುತ್ತೇನೆ " ಎಂದಿದ್ದಾನೆ.[೩]
ಉಲ್ಲೇಖಗಳು
[ಬದಲಾಯಿಸಿ]