ಜಲಾನಯನ ಇಲಾಖೆ ದಾವಣಗೆರೆ

ವಿಕಿಪೀಡಿಯ ಇಂದ
Jump to navigation Jump to search

ಜಂಟಿ ಕೃಷಿ ನಿರ್ದೇಶಕರು (ದಾವಣಗೆರೆ )[ಬದಲಾಯಿಸಿ]

* :ವಿ.ಸದಾಶಿವ

ಕೃಷಿ ನಿರ್ದೇಶಕರು[ಬದಲಾಯಿಸಿ]

೧.ದಾವಣಗೆರೆ (ಕೃ.ನಿ.೧) ೨.ಹರಪ್ಪನಹಳ್ಳಿ(ಕೃ.ನಿ.೨)

ಜಲಾನಯನ ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶಗಳು[ಬದಲಾಯಿಸಿ]

ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು ಸಂರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ. ಮಣ್ಣಿನ ಕೊಚ್ಚಣೆಯನ್ನು ತಡೆದು ಫಲವತ್ತತೆಯನ್ನು ಹೆಚ್ಚಿಸುವುದು, ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಸುಸ್ಥಿರ ಕೃಷಿಗೆ ಆದ್ಯತೆ ನೀಡುವುದು. ವನ ಸಂಪತ್ತನ್ನು ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.Small text

ಸ್ಥಳೀಯ ಸಂಘ ಸಂಸ್ಥೆಗಳ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು[ಬದಲಾಯಿಸಿ]

ಕುಶಲ ಕರ್ಮಿಗಳು, ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ರೈತರಿಗೆ ಉದ್ಯೋಗ ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ಜಲಾನಯನ ಪ್ರದೇಶದ ಜನರ ಸರ್ವತೋಮುಖ ಅಭಿವೃದ್ಧಿಗೆ ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತಮ ಪಡಿಸುವುದು. ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ಯೋಜನೆಗಳ ವಿವರಗಳು ಕ್ರ.ಸಂ.,

ಯೋಜನೆಯ ಹೆಸರು

ಯೋಜನೆಯ ಪರಿಚಯ

ಅರ್ಹ ಫಲಾನುಭವಿಗಳು

https://m.facebook.com/profile.php?fref=nf&ref_component=mbasic_home_header&ref_page=%2Fwap%2Fhome.php&refid=8

1

==

ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆ[ಬದಲಾಯಿಸಿ]

-

ಈ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಕೇಂದ್ರ ಸರ್ಕಾರದಿಂದ ಶೇ.90 ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದಿಂದ ಶೇ.10ರಷ್ಟು ಅನುದಾನದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಅರಣ್ಯ, ಖುಷ್ಕಿ ತೋಟಗಾರಿಕೆ ಹಾಗೂ ಪಶುಸಂಗೋಪನಾ ಚಟುವಟಿಕೆಗಳು ಮತ್ತು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿತರಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಾನಯನ ಉಪ ಸಮಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಬಳಕೆದಾರರ ಗುಂಪುಗಳು, ಸ್ವಸಹಾಯ ಗುಂಪುಗಳು, ಇತರೆ ರೈತರು.

ಘಟಕ ಮುಖ್ಯಸ್ಥರು ಮತ್ತು ತಾಲ್ಲೂಕು ಜಲಾನಯನ ಅಭವೃದ್ಧಿ ಅಧಿಕಾರಿಗಳು

2

ಬರಪೀಡಿತ ಪ್ರದೇಶಾಭಿವೃದ್ಧಿ ಯೋಜನೆ[ಬದಲಾಯಿಸಿ]

ಈ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಕೇಂದ್ರ ಸರ್ಕಾರದಿಂದ ಶೇ.75 ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದಿಂದ ಶೇ.25ರಷ್ಟು ಅನುದಾನದಿಂದ ಅನುಷ್ಠಾನಗೊಳಿಸಲಾಗುತ್ತಿದೆ . ಈ ಯೋಜನೆಯಲ್ಲಿ ಮಣ್ಣು ನೀರು ಸಂರಕ್ಷಣೆ,. ಕೃಷಿ ಅರಣ್ಯ, ಖುಷ್ಕಿ ತೋಟಗಾರಿಕೆ ಹಾಗೂ ಪಶುಸಂಗೋಪನಾ ಚಟುವಟಿಕೆಗಳು ಮತ್ತು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿರಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಾನಯನ ಉಪ ಸಮಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಬಳಕೆದಾರರ ಗುಂಪುಗಳು, ಸ್ವಸಹಾಯ ಗುಂಪುಗಳು, ಇತರೆ ರೈತರು

ಘಟಕ ಮುಖ್ಯಸ್ಥರು ಮತ್ತು ತಾಲ್ಲೂಕು ಜಲಾನಯನ ಅಭವೃದ್ಧಿ ಅಧಿಕಾರಿಗಳು

3

ಸಮಗ್ರ ಬಂಜರು ಭೂಮಿ ಅಭಿವೃದ್ಧಿ ಯೋಜನೆ[ಬದಲಾಯಿಸಿ]

ಈ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಕೇಂದ್ರ ಸರ್ಕಾರದಿಂದ ಶೇ.95 ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದಿಂದ ಶೇ.5ರಷ್ಟು ಅನುದಾನದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಅರಣ್ಯ, ಖುಷ್ಕಿ ತೋಟಗಾರಿಕೆ ಹಾಗೂ ಪಶುಸಂಗೋಪನಾ ಚಟುವಟಿಕೆಗಳು ಮತ್ತು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿರಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಾನಯನ ಉಪ ಸಮಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಬಳಕೆದಾರರ ಗುಂಪುಗಳು, ಸ್ವಸಹಾಯ ಗುಂಪುಗಳು, ಇತರೆ ರೈತರು

ಘಟಕ ಮುಖ್ಯಸ್ಥರು ಮತ್ತು ತಾಲ್ಲೂಕು ಜಲಾನಯನ ಅಭವೃದ್ಧಿ ಅಧಿಕಾರಿಗಳು

4

ಸಮಗ್ರ ಜಲಾನಯನ ನಿರ್ವಹಣಾ ಯೋಜನೆ[ಬದಲಾಯಿಸಿ]

ಈ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಕೇಂದ್ರ ಸರ್ಕಾರದಿಂದ ಶೇ.90 ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದಿಂದ ಶೇ.10ರಷ್ಟು ಅನುದಾನದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಅರಣ್ಯ, ಖುಷ್ಕಿ ತೋಟಗಾರಿಕೆ ಹಾಗೂ ಪಶುಸಂಗೋಪನಾ ಚಟುವಟಿಕೆಗಳು ಮತ್ತು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿರಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಾನಯನ ಉಪ ಸಮಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಬಳಕೆದಾರರ ಗುಂಪುಗಳು, ಸ್ವಸಹಾಯ ಗುಂಪುಗಳು, ಇತರೆ ರೈತರು

ಘಟಕ ಮುಖ್ಯಸ್ಥರು ಮತ್ತು ತಾಲ್ಲೂಕು ಜಲಾನಯನ ಅಭವೃದ್ಧಿ ಅಧಿಕಾರಿಗಳು

5

ಜಲಸಿರಿ ಯೋಜನೆ[ಬದಲಾಯಿಸಿ]

ಈ ಯೋಜನೆಯು ರಾಜ್ಯವಲಯ ಯೋಜನೆಯಾಗಿದ್ದು ಜಿಲ್ಲೆಯ ೬ ತಾಲ್ಲೂಕುಗಳಲ್ಲಿ (ಹರಿಹರ ಹೊರತುಪಡಿಸಿ) ಅನುಷ್ಠಾನಗೊಳಿಸುತ್ತಿದ್ದು ಶೇ.100ರಷ್ಟು ಅನುದಾನವನ್ನು ರಾಜ್ಯ ಸರ್ಕಾರದಿಂದ ಪಡೆದು ಬಳಕೆದಾರರ ಗುಂಪುಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಆಯ್ದ ರೈತರುಗಳು

ಘಟಕ ಮುಖ್ಯಸ್ಥರು ಮತ್ತು ತಾಲ್ಲೂಕು ಜಲಾನಯನ ಅಭವೃದ್ಧಿ ಅಧಿಕಾರಿಗಳು


ಪಶುಸಂಗೋಪನೆ:ಮಲ್ಲಿಕಾರ್ಜುನಯ್ಯ[ಬದಲಾಯಿಸಿ]

ಜಾನುವಾರು


ಜಾನುವಾರು ಸಂರಕ್ಷಣ್ಣೆಯಲ್ಲಿ ಮಠಗಳ ಪಾತ್ರ

  1. REDIRECT '''ಜಾನುವಾರು ಸಂರಕ್ಷಣ್ಣೆಯಲ್ಲಿ ಮಠಗಳ ಪಾತ್ರ'''

ಸಂಸತ್ ಸದಸ್ಯರ ಭೇಟಿ[ಬದಲಾಯಿಸಿ]