ವಿಷಯಕ್ಕೆ ಹೋಗು

ಜಮೀನ್ದಾರ್ರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಮೀನ್ದಾರ್ರು
ಜಮೀನ್ದಾರ್ರು
ನಿರ್ದೇಶನಎಸ್.ನಾರಾಯಣ್
ನಿರ್ಮಾಪಕಕೆ.ಮಂಜು
ಪಾತ್ರವರ್ಗಡಾ. ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ) ಪ್ರೇಮ, ರಾಶಿ ಅನು ಪ್ರಭಾಕರ್, ಶ್ರೀನಿವಾಸ ಮೂರ್ತಿ,ಸುಂದರ್ ರಾಜ್,
ಸಂಗೀತಎಂ.ಎಂ.ಕೀರವಾಣಿ
ಬಿಡುಗಡೆಯಾಗಿದ್ದು೨೦೦೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಲಕ್ಷ್ಮಿ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಜಮೀನ್ದಾರ್ರು ಚಿತ್ರವು ೦೩ ಏಪ್ರಿಲ್ ೨೦೦೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ನಾರಾಯಣ್ನವರು ನಿರ್ದೇಶಿಸಿದ್ದಾರೆ. ಕೆ.ಮಂಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]
  • ಬೆಟ್ಟದಂತ ಮನಸ್ಸು - ಎಂ.ಎಂ.ಕೇರವಾಣಿ
  • ಬೆಟ್ತಪ್ಪ ಬೆಟ್ಟಪ್ಪ - ಎಸ್.ಪಿ.ಬಾಲಸುಬ್ರಮಾಣ್ಯಂ
  • ಗಂಗಾ ಗಂಗಾ - ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್
  • ಹೆತ್ತವಳು ಯಾರಮ್ಮ - ಎಂ.ಎಂ.ಕೇರವಾಣಿ
  • ಹುಡುಗಿ ಹುಡುಗಿ - ಎಂ.ಎಂ.ಕೇರವಾಣಿ, ಕೆ.ಎಸ್.ಚಿತ್ರ
  • ಕಂಡೆ ನಾ ಕಂಡೆ - ಕೆ.ಎಸ್.ಚಿತ್ರ
  • ಸುಂದರಿ ಸುಂದರಿ - ಎಸ್.ಪಿ.ಸುಬ್ರಮಾಣ್ಯಂ
  • ವೀಣಾ - ಕೆ.ಎಸ್.ಚಿತ್ರ