ಜಬ್ ತಕ್ ಹೆ ಜಾನ್ (ಚಲನಚಿತ್ರ)
ಗೋಚರ
(ಜಬ್ ತಕ್ ಹೈ ಜಾನ್ ಇಂದ ಪುನರ್ನಿರ್ದೇಶಿತ)
Jab Tak Hai Jaan | |
---|---|
ಚಿತ್ರ:Jab Tak Hai Jaan Poster.jpg | |
ನಿರ್ದೇಶನ | Yash Chopra |
ನಿರ್ಮಾಪಕ | Aditya Chopra |
ಚಿತ್ರಕಥೆ | Aditya Chopra Devika Bhagat |
ಕಥೆ | Aditya Chopra |
ಪಾತ್ರವರ್ಗ | Shahrukh Khan Katrina Kaif Anushka Sharma |
ಸಂಗೀತ | A.R. Rahman |
ಛಾಯಾಗ್ರಹಣ | Anil Mehta |
ಸಂಕಲನ | Namrata Rao |
ಸ್ಟುಡಿಯೋ | Yash Raj Studios |
ವಿತರಕರು | Yash Raj Films |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 175 minutes[೧] |
ದೇಶ | India |
ಭಾಷೆ | Hindi |
ಬಂಡವಾಳ | ₹೬೦೦ ದಶಲಕ್ಷ (ಯುಎಸ್$]೧೩.೩೨ ದಶಲಕ್ಷ)[೨] |
ಬಾಕ್ಸ್ ಆಫೀಸ್ | ₹2.11 ಶತಕೋಟಿ (US$೪೬.೮೪ ದಶಲಕ್ಷ) |
ಜಬ್ ತಕ್ ಹೆ ಜಾನ್ ಒಂದು ೨೦೧೨ರ ಯಶ್ ಚೋಪ್ರಾ ನಿರ್ದೇಶಿತ, ಮತ್ತು ಆದಿತ್ಯ ಚೋಪ್ರಾ ಬರೆದು, ಅವರ ನಿರ್ಮಾಣ ಲಾಂಛನ ಯಶ್ ರಾಜ್ ಫ಼ಿಲ್ಮ್ಸ್ ನಡಿಯಲ್ಲಿ ನಿರ್ಮಿಸಿದ ಭಾರತೀಯ ಪ್ರೇಮ ನಾಟಕಾಧಾರಿತ ಚಲನಚಿತ್ರ. ಶಾರುಖ್ ಖಾನ್, ಕಟ್ರೀನಾ ಕೈಫ಼್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಪಾತ್ರಗಳಲ್ಲಿದ್ದಾರೆ; ಇದು ಖಾನ್ ಮತ್ತು ಕೈಫ಼್ ನಡುವಣ ಮೊದಲ ಸಹಯೋಗ ಮತ್ತು ಖಾನ್ ಹಾಗು ಶರ್ಮಾಗೆ ಎರಡನೇ ಸಹಯೋಗ (ಅವರು ಹಿಂದೆ ೨೦೦೮ರ ಚಿತ್ರ ರಬ್ ನೇ ಬನಾ ದೀ ಜೋಡಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು). ಯಶ್ ಚೋಪ್ರಾ ವೀರ್-ಜ಼ಾರಾದ ಎಂಟು ವರ್ಷ ನಂತರ ನಿರ್ದೇಶನಕ್ಕೆ ಮರಳಿದರು ಮತ್ತು ಇದು ೨೧ ಅಕ್ಟೋಬರ್ ೨೦೧೨ರಂದು ಅವರ ಮರಣಕ್ಕೆ ಮೊದಲು ಅವರ ಕೊನೆಯ ಚಿತ್ರವಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ "JAB TAK HAI JAAN (12A)". British Board of Film Classification. 7 November 2012. Archived from the original on 3 ಫೆಬ್ರವರಿ 2016. Retrieved 7 November 2012.
- ↑ Adarsh, Taran (15 November 2012). "JTHJ P&A 60 crore". Twitter. Retrieved 1 January 2013.