ಜಗ್ಗು ಪ್ರಿಯದರ್ಶಿನಿ

ವಿಕಿಪೀಡಿಯ ಇಂದ
Jump to navigation Jump to search

ಶ್ರೀಮತಿ ಜಗ್ಗು ಪ್ರಿಯದರ್ಶಿನಿ ಇವರು ಉಪಾಧ್ಯಾಯಿನಿಯಾಗಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಇವರ ಮಕ್ಕಳ ಮಧು ಎನ್ನುವ ಮಕ್ಕಳ ಪುಸ್ತಕಕ್ಕೆ ಕಾವ್ಯಾನಂದ ಪ್ರಶಸ್ತಿ ಲಭಿಸಿದೆ. ಇವರ ಕಾದಂಬರಿ ಲಂಬಾಣಿ ಲಕ್ಷ್ಮಿ ಚಲನಚಿತ್ರವಾಗಿದೆ.