ಚೇಳು (ಪುಸ್ತಕ)
ಗೋಚರ
(ಚೇಳು ವಸುಧೇಂದ್ರರ ಪುಸ್ತಕ ಇಂದ ಪುನರ್ನಿರ್ದೇಶಿತ)
ಮುಖ ಪುಟ | |
| ಲೇಖಕ | ವಸುಧೇಂದ್ರ |
|---|---|
| ದೇಶ | ಭಾರತ |
| ಭಾಷೆ | ಕನ್ನಡ |
| ಪ್ರಕಾರ | ಕತೆಗಳು |
| ಪ್ರಕಾಶಕರು | ಛಂದ ಪುಸ್ತಕ |
ಚೇಳು ವಸುಧೇಂದ್ರ ಅವರು ಬರೆದಿರುವ ಕತೆಗಳ ಸಂಗ್ರಹ. ವಸುಧೇಂದ್ರ ಅವರ ಸ್ವಪ್ರಕಾಶನ ಛಂದ ಪುಸ್ತಕದ ಮೂಲಕ ಈ ಪುಸ್ತಕವು ಪ್ರಕಟಗೊಂಡಿದೆ.