ಚೆಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕ್ಯಾನಡಾದ ಚೆಕ್ಕಿನ ಒಂದು ಉದಾಹರಣೆ.

ಚೆಕ್ (ಸಾಮಾನ್ಯವಾಗಿ) ಹಣದ ಪಾವತಿಯನ್ನು ವಿಧಿಸುವ ಕಾಗದದ ಒಂದು ಚೂರು. ಚೆಕ್ ಬರೆಯುವ ವ್ಯಕ್ತಿ, ಅಂದರೆ ನಿರ್ಮಾತನು, ಸಾಮಾನ್ಯವಾಗಿ ತನ್ನ ಹಣವನ್ನು ಠೇವಣಿ ಇಟ್ಟ ಒಂದು ಚೆಕ್ಕಿಸಬಲ್ಲ ಖಾತೆಯನ್ನು (ಬೇಡಿಕೆ ಖಾತೆ) ಹೊಂದಿರುತ್ತಾನೆ. ನಿರ್ಮಾತನು ಚೆಕ್ಕಿನ ಮೇಲೆ ಹಣದ ಮೊತ್ತ, ದಿನಾಂಕ, ಮತ್ತು ಹಣಗ್ರಾಹಿಯ ಹೆಸರನ್ನು ಒಳಗೊಂಡಂತೆ ನಾನಾ ವಿವರಗಳನ್ನು ಬರೆದು, ಅದನ್ನು ಸಹಿಮಾಡಿ, ಆ ವ್ಯಕ್ತಿ ಅಥವಾ ಕಂಪನಿಗೆ ನಮೂದಿಸಲಾದ ಹಣದ ಮೊತ್ತವನ್ನು ಸಂದಾಯಮಾಡುವಂತೆ ತನ್ನ ಬ್ಯಾಂಕಿಗೆ ಆದೇಶ ನೀಡುತ್ತಾನೆ.[೧]

ಉಲ್ಲೇಖಗಳು[ಬದಲಾಯಿಸಿ]


"https://kn.wikipedia.org/w/index.php?title=ಚೆಕ್&oldid=745433" ಇಂದ ಪಡೆಯಲ್ಪಟ್ಟಿದೆ