ಚಿದಂಬರಾಶ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಚಿದಂಬರಾಶ್ರಮ ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿದೆ. ಗುಬ್ಬಿ ರೈಲ್ವೆ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿದೆ. ಇದರ ಸಂಸ್ಥಾಪಕರು ಶ್ರೀ ಚಿದಂಬರ ಸ್ವಾಮಿಗಳು.ಈ ಆಶ್ರಮದ ಆರಾಧ್ಯ ದೈವ ದತ್ತಾಂಜನೇಯ. ಆಂಜನೇಯನೂ ದತ್ತಾತ್ರೇಯನೂ ಒಟ್ಟಿಗೇ ಇರುವುದು ಚಿದಂಬರಾಶ್ರಮದ ಒಂದು ವಿಶೇಷ. ಇಲ್ಲಿ ಹಿಂದಿನಿಂದಲೇ ಆಧುನಿಕ ವಿದ್ಯಾಭ್ಯಾಸದೊಂದಿಗೆ ಆಂಗ್ಲ ಶಿಕ್ಷಣವನ್ನೂ ಕಲಿಯುವ ಅವಕಾಶವಿದೆ.