ಚಿತ್ರ ಚರ್ಚೆಪುಟ:Jagggesh1.jpg

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಚಿತ್ರದ ಕಾಪಿರೈಟ್ ಮಾಹಿತಿ ಸೇರಿಸಲಾಗುವುದೆ? ಯಾರೋ anonymous user ಅಳಿಸುವಿಕೆ ಹಾಕಿದ್ದಾರಲ್ಲ! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:12, ೧೧ April ೨೦೦೬ (UTC)

ಈ ಚಿತ್ರಕ್ಕೆ ಕಾಪಿರೈಟ್ ಇಲ್ಲ, ಟೀವಿಯಿಂದ ಸೆರೆಹಿಡಿದ ಚಿತ್ರ. ಈ ರೀತಿಯ ಚಿತ್ರಗಳನ್ನು ಹಾಕುವುದರಲ್ಲಿ ಏನಾದರೂ ತೊಡಕಿದೆಯೇ. ಅದನ್ನು ಅಳಿಸಲು ಹಾಕಿದ್ದು ನಾನೇ. ಲಾಗಿನ್ ಆಗಲು ಮರೆತಿದ್ದಾಗ :) Sritri 19:25, ೧೧ April ೨೦೦೬ (UTC)
Jagggesh1.jpg ಚಿತ್ರದಲ್ಲಿ aspect ratio ಕೊಂಚ ಸರಿಯಿಲ್ಲ. ಅದನ್ನು ಸರಿಪಡಿಸಿ, Jaggesh.jpg ಚಿತ್ರವನ್ನಾಗಿ ಮಾರ್ಪಾಡಿಸಿ, ಅಪ್ಲೋಡ್ ಮಾಡಲಾಗಿದೆ. ಆದ್ದರಿಂದ ಈ ಚಿತ್ರದ ಅವಶ್ಯಕತೆಯಿನ್ನಿಲ್ಲ. ಅಳಿಸಬಹುದು. --ಮನ 19:41, ೧೧ April ೨೦೦೬ (UTC)