ಚಿತ್ರ:Byadarahalli front flourtrace.jpg

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲ ಕಡತ(೨,೫೯೨ × ೩,೮೭೨ ಚಿತ್ರಬಿಂದು, ಫೈಲಿನ ಗಾತ್ರ: ೯.೫೮ MB, MIME ಪ್ರಕಾರ: image/jpeg)

ಸಾರಾಂಶ

ವಿವರ
ಕನ್ನಡ: Byadarahalli_front_flourtrace

Kannada transliteration of the inscription

ಸ್ವಸ್ತಿಸಮಸ್ತಭುವನಾಶ್ರಯಂಶ್ರೀ ಪ್ರಿಥುವೀವಲ್ಲಭಂಮಹಾರಾಜಾಧಿ ರಾಜಂರಾಜಪರಮೇಶ್ವರಂಪರಮಭಟ್ಟಾ ರಕಂಯಾದವಕುಳಾಂಬರದ್ಯುಮಣಿಸ ಬ್ರ್ಬಜ್ಞಚೂಡಾಮಣಿಮಲೆರಾಜಮ ಲವರೊಳುಗಂಡಗಂಡಭೇರು ಂಡಕದನಪ್ರಚಂಡಸಹಾಯಸೂರ ಏಕಾಂಗಿವೀರಸನಿವಾರಸಿದ್ಧಿ ಗಿರಿದುಗ್ರ್ಗಮೆಲ್ಲ ಚಲದಂಕರಾಮಲೋಕಯಿಕನಾಧವಗೆವ ಗಂಡಕೌಸೂಲನಾಥಸ್ಯಯಂಭೂಧ್ಯಾರಾ ವತೀಪುರವರಾಧೀಶ್ವರಂ ಮಾಳವರಾಯನು ಸ್ತಕಶೂಲಗೂಜ್ರ್ಜರರಾಯವಜೀರಾಬಯಿರವ ರಹೆಂಮೀರರಾಯಬ್ರಹ್ಮರಾಕ್ಷಸಂಆಡವ ರಾಯಬಂಜನಾಮೂತ್ರ್ತಿಚೋಳರಾಯಸ್ತಾ ವನಾಚಾರ್ಯಪಾಂಡ್ಯರಾಯಪ್ರತಿಷ್ಠಾಚಾಯ್ರ್ಯ ಮಗರರಾಯನಿಮ್ರ್ಮೂಲಕಾಡವರಾಯದಿಸಿದೆ ಹಿಂಭಾಗ ವೈರೀಭಕಂಠೀರವಂದಕ್ಷಿಣಮೂಲಿನಿ ಸ್ಸಂಕಪ್ರತಾಪಚಕ್ರವರ್ತಿವೊಯಿಸಳಶ್ರೀವೀರ ನಾರಸಿಂಗದೇವಕುಮಾರ ಶ್ರೀ ವೀರಬಲ್ಲಾಳದೇವರಸ ನೆಯಲಿಯೇನುಹುಟ್ಟ ತನುಚೆಂನೆಯನಾಯಕ ನೆ ಕೊಂಬನುಯೂ ... ಗ ತಪ್ಪುತುಡಿನ ನೀರುನೇಣುಸಬ್ರ್ಬಮಾನ್ಯಯಾಮರಿಯಾದಿಯ ವಿನಾಯಕರ ಮಕ್ಕಳು ಮಕ್ಕಳುಯಂ .. ನಾಂದರನಡವುದುಯಾಮರಿಯಾದೆಗೆ ಅರುವ ರುದೋರಸಮುದ್ರದಬೀಡಿನಲಿನಾನಾವಿನೋದಸು ಕದಿಂಪ್ರಿತಿವೀರಾಜ್ಯಂಗೆಯ್ಯುತ್ತಂವಿರಲುಸಖವ ರುಸಸಂದ1257ಯ್ಯ ಸಂವತ್ಸರದ ಮಾಘಬಂನೋತ್ರಿಮನುಮಹಾಸಾಮಂತಾಧಿಷ ತಿನರಲೋಕಗಂಡಮೆಯಿಲೆಯನಾಯಕಚಂನೆಯ ನಾಯಕರುಕುಕ್ಕನಾಡನಾಳುತ್ತಂವಿದ್ರ್ದಲಿಆ ಶ್ರೀಮನುಮಹಾಕುಕ್ಕಲನಾಡಮಹಾಪ್ರಭು ನೆಲೆಯಹೊನಗುಡನಮಕ್ಕಳುಚಿಕಂ ಹೊನಪ್ಪಗಂಪೆಗ ಉಡಮಲೆಯಪಮಂ ಚಪಚಿ …. ಹೊನಪಚೊಕ್ಕಣ್ಣಗೋಪಗು ರಾಮಣ್ಣ ನಿಧಿಯಮಾಡಿಸಿ .. ಹೊಂ ನವಬೊಮ್ಮಣ್ನಬರಚಿ .. ರೈಯನ .. ರಾದನಮಸ್ತಗುಡುಗಳು ...... ಲೆಯನಾಯಕನಚಂನಯ .... ರು ಪಹಳಿಯನು ಸಬ್ರ್ಬ ... ಮಾನ್ಯದ ಕೊಡೆಗೆಯಾಗಿ ಕೊಟ್ಟ ಮಾನ್ಯಯಿವೂರಲಿ ಹುಟದಶಿ .. ದಾಯವೊಒಅವೊಬ್ಬ ಯ .... ಯದಂಣ್ಣಾಯಕದೇವಮಯಿಲೆ ಯನಾಯಕರಹೊದರಕಾಣಿಕೆ ಕಂದಾಯ ... ಡಿದ ಕಾಣಿಕೆಮುಂತಾಗಿಅರಮ ತಿಳಿಸಿದವರುಗಂಗೆಯತಡಿಯಲಿತಂಗೇಳು ಕಪಿ ಲೆಯ ಕೊಂದವಾಪದಲಿಹೋಹರುಯಿಮರಿ ಯಾದೆಗೆನಾಡವೊಪ್ಪಶ್ರೀಮುಕ್ತನಾಥಬರದ ಸೇನಬೋವಜಕ್ಕಣ್ಣ ಮಂಗಳ ಮಹಾಶ್ರೀ

Translation

Be it well. When, (with usual and other titles, including) a spear for the head of the Malava king, a Bairava to the Gurjjara King’s minister (vajir), a Brahma-rakshasa to Hemmira-Raya, the form of …….to Adava-Raya, the establisher of the Chola king, the setter up of the Pandya king, rooter up of the Magara king, displacer of the Kadava King, - poysala vira-Narasinga_Deva’s son vira Ballala-Devarasa was in the residence of Dorasamudra, ruling the Kingdom of the earth in the enjoyment of all manner of pleasures :- (on the date specified), when the maha-samantadhipati, champion over the world of men, Meyile-Nayaka Chenneya-Nayaka was ruling the Kukkala-nad;- the kukkala-nad maha-prabhu…..Honna-Gauda’s son and others (named) granted the ……..village as a sarvvamanya-kodege, with all rights and taxes (specified). Imprecations.

Written by the senabhova Jakkanna.
ದಿನಾಂಕ
ಆಕರ ಸ್ವಂತ ಕೆಲಸ
ಕರ್ತೃ Many.ways
Camera location೧೨° ೫೯′ ೧೪.೪೭″ N, ೭೭° ೨೯′ ೦೦.೮″ E Kartographer map based on OpenStreetMap.View this and other nearby images on: OpenStreetMapinfo

ಪರವಾನಗಿ

I, the copyright holder of this work, hereby publish it under the following license:
w:en:Creative Commons
ವೈಶಿಷ್ಟ್ಯ ಇರುವುದರಂತೆಯೇ ಹಂಚು
This file is licensed under the Creative Commons Attribution-Share Alike 4.0 International license.
ನೀವು ಮುಕ್ತ:
  • ಹಂಚಿಕೆಗೆ – ಕೆಲಸವನ್ನು ನಕಲು ಮಾಡಲು, ವಿತರಣೆ ಮತ್ತು ಸಾಗಿಸಲು
  • ರೀಮಿಕ್ಸ್ ಮಾಡಲು – ಕೆಲಸವನ್ನು ಬಳಸಿಕೊಳ್ಳಲು
ಈ ಕೆಳಗಿನ ಷರತ್ತುಗಳಲ್ಲಿ:
  • ವೈಶಿಷ್ಟ್ಯ – ನೀವು ಸೂಕ್ತವಾದ ಕ್ರೆಡಿಟ್ ನೀಡಬೇಕು, ಪರವಾನಗಿಗೆ ಲಿಂಕ್ ಅನ್ನು ಒದಗಿಸಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ ಸೂಚಿಸಬೇಕು. ನೀವು ಯಾವುದೇ ಸಮಂಜಸವಾದ ರೀತಿಯಲ್ಲಿ ಮಾಡಬಹುದು, ಆದರೆ ಪರವಾನಗಿದಾರರು ನಿಮ್ಮನ್ನು ಅಥವಾ ನಿಮ್ಮ ಯಾವುದೇ ಬಳಕೆಯನ್ನು ಅನುಮೋದಿಸಿದಂತೆ ರೀತಿಯಲ್ಲಿ ಉಪಯೋಗಿಸಬಾರದು.
  • ಇರುವುದರಂತೆಯೇ ಹಂಚು – ನೀವು ರೀಮಿಕ್ಸ್ ಮಾಡಿದರೆ, ರೂಪಾಂತರಗೊಳಿಸಿದರೆ ಅಥವಾ ವಸ್ತುವಿನ ಮೇಲೆ ನಿರ್ಮಿಸಿದರೆ, ನಿಮ್ಮ ಕೊಡುಗೆಗಳನ್ನು ನೀವು ಮೂಲದಂತೆ ಅದೇ ಅಥವಾ ಹೊಂದಾಣಿಕೆಯ ಪರವಾನಗಿ ಅಡಿಯಲ್ಲಿ ವಿತರಿಸಬೇಕು.

Captions

Add a one-line explanation of what this file represents

Items portrayed in this file

depicts ಇಂಗ್ಲಿಷ್

copyright status ಇಂಗ್ಲಿಷ್

copyrighted ಇಂಗ್ಲಿಷ್

೨೦ ಅಕ್ಟೋಬರ್ 2017

coordinates of the point of view ಇಂಗ್ಲಿಷ್

12°59'14.4697"N, 77°29'0.7980"E

source of file ಇಂಗ್ಲಿಷ್

original creation by uploader ಇಂಗ್ಲಿಷ್

media type ಇಂಗ್ಲಿಷ್

image/jpeg

checksum ಇಂಗ್ಲಿಷ್

19bd9c1eee42cf4f196cbe867bd193d7ce99a729

determination method ಇಂಗ್ಲಿಷ್: SHA-1 ಇಂಗ್ಲಿಷ್

data size ಇಂಗ್ಲಿಷ್

೧,೦೦,೪೨,೨೪೦ byte

height ಇಂಗ್ಲಿಷ್

೩,೮೭೨ pixel

width ಇಂಗ್ಲಿಷ್

೨,೫೯೨ pixel

ಕಡತದ ಇತಿಹಾಸ

ದಿನ/ಕಾಲ ಒತ್ತಿದರೆ ಆ ಸಮಯದಲ್ಲಿ ಈ ಕಡತದ ವಸ್ತುಸ್ಥಿತಿ ತೋರುತ್ತದೆ.

ದಿನ/ಕಾಲಕಿರುನೋಟಆಯಾಮಗಳುಬಳಕೆದಾರಟಿಪ್ಪಣಿ
ಪ್ರಸಕ್ತ೧೪:೫೨, ೬ ಮಾರ್ಚ್ ೨೦೧೮೧೪:೫೨, ೬ ಮಾರ್ಚ್ ೨೦೧೮ ವರೆಗಿನ ಆವೃತ್ತಿಯ ಕಿರುನೋಟ೨,೫೯೨ × ೩,೮೭೨ (೯.೫೮ MB)Many.waysUser created page with UploadWizard

ಈ ಕೆಳಗಿನ ಪುಟವು ಈ ಚಿತ್ರಕ್ಕೆ ಸಂಪರ್ಕ ಹೊಂದಿದೆ:

ಜಾಗತಿಕ ಕಡತ ಉಪಯೋಗ

ಈ ಕಡತವನ್ನು ಕೆಳಗಿನ ಬೇರೆ ವಿಕಿಗಳೂ ಉಪಯೋಗಿಸುತ್ತಿವೆ:

  • www.wikidata.org ಮೇಲೆ ಬಳಕೆ

ಮೇಲ್ದರ್ಜೆ ಮಾಹಿತಿ