ಚಿತ್ರಾ ರಾಮಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಾ ರವರು IDBI ಮತ್ತು NSE ೧೯೮೫ ರಲ್ಲಿ SEBI ಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಾ ರಾಮಕೃಷ್ನ (ಜನನ ೧೯೬೩) ರವರು ಪ್ರಥಮ ಮಾಹಿಳಾ ಆಡಳಿತ ನಿದೇಶಕರಾಗಿ ಕಾರ್ಯನಿರ್ವಹಿಸಿದರು.[೧]ಮತ್ತು ರಾಷ್ಟ್ರೀಯ ಸರಕುವಿನಿಮಯ ಕೇಂದ್ರದಲ್ಲಿ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಯಾಗಿ ಸೇವೆಸಲಿಸಿದ್ದಾರೆ ೧೯೯೦ರಲ್ಲಿ ಸ್ಥಾಪನೆಯಾಗಿ ಬಂಡವಾಳ ಮಾರುಕಟ್ಟೆಯನ್ನುನಿರ್ಮಾನ ಮಾಡಲು ಸ್ಥಾಪನೆಯಾಯಿತ್ತು. ಪ್ರಪಂಚದ ಅತ್ತೀ ದೊಡ್ಡ ಹಣದ ಮಾರುಕಟ್ಟೆಯು ವಿನಿಮಯ ಉದ್ಯಮವಾಗಿತದೆ.ವಿಶ್ವದ ಮೂರು ಅತ್ತೀ ದೊಡ್ಡ ಕಂಪೆನಿಗಳಲಿ ಒಂದು ಆದಗಿದೆ.

ಆರಂಭದ ಜೀವನ[ಬದಲಾಯಿಸಿ]

ಇವರು ೧೯೬೩ರಲ್ಲಿ ಜನಿಸಿದರು. ಇವರು ಚಾರ್ಟೆಡ್ ಅಕೌಟೆಂಟ ಆಗಿಕಾರ್ಯ ಪ್ರಾರಂಭಿಸಿದರು. ಅವರ ಮೋದಲ ಹಣಕಾಸುವ್ಯವಹಾರವು೧೯೮೫ರಲಿಸೇರಿಕೋಂಡಚಟುವಟಿಕೆಯು ಹಣಕಾಸು ವ್ಯವಹಾರ ವಾಣಿಜ್ಯೋದಮ ಬೆಳವಣಿಗೆ ಬ್ಯಾಂಕ್ ಓಫ಼್ ಇಂಡಿಯಾ ರ್ ಎಚ್ ಪಾಟೀಲ್ ರವರು ರಾಮಕೃಷ್ಣ ರವರ ಕರ್ತವ್ಯ ಮೆಚ್ಚಿ ಅವರಿಗೆ ಪ್ರೋತ್ಸಹಿಸಿದರು.ಎಸ್ ಎಸ್ ನದಕರ್ನಿ ಎನ್ ಸ್ ಇ ಗೆ ಕಳುಹಿಸಿದರು.

ಎನ್ ಸ್ ಇ ಜೀವನ[ಬದಲಾಯಿಸಿ]

ಆಧುನಿ ಸರಕು ವಿನಿಮಯವನ್ನು ರಾಷ್ಟೀಯ ಬೆಲೆಯಲ್ಲಿ ಮಾಡಿದ್ದಾರೆ. ೧೯೮೦ ಸೆಕ್ರೆಟರಿ ಮತ್ತುವಿನಿಮಯ ಕಂಪನಿ ಆಫ಼್ ಇಂಡಿಯಾದ ಚಾರ್ಟ್ಟೆಟೆಂಟ್ ಅಕೌಟೆಂಟ್ ಆಗಿ ಕಾರ್ಯ ಪ್ರಾರಂಭಿಸಿ ಭಾರತದ ಚಾರ್ಟೆಟೆಂಟ್ ಅಕೌಟೆಂಟ್ ಆಗಿದ್ದರು. ಏಷ್ಯದ ದೇಶಗಳಾದ ಶ್ರೀಲಂಕಾದ ಕೊಲಂಬೊ ಸರಕು ವಿನಿಮಯ ಚೀನಾದ ಸರಕು ವಿನಿಮಯಗಳಲ್ಲಿ ಮೂರನೇ ಮಹಿಳೆಯಾಗಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

ವರ್ಷದ ಮಹಿಳಾ ನಾಯಕಿ ೨೦೧೩[೨]

ಹವ್ಯಾಸ[ಬದಲಾಯಿಸಿ]

  1. ಸಂಗೀತ
  2. ವೀಣೆ ನುಡಿಸುವುದು.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2018-11-21. Retrieved 2018-04-08.
  2. http://www.forbesindia.com/article/leaderhip-awards-2013/chitra-ramkrishna-queen-of-the-bourse/36367/1