ಚಿಕ್ಕ ಆದಾಪೂರ
ಗೋಚರ
'ಚಿಕ್ಕ ಆದಾಪೂರ':ಇದು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಪುಟ್ಟ ಗ್ರಾಮ. ಸುಮಾರು ೧೨೦೦ ಜನ ಸಂಖ್ಯೆ ಹೊಂದಿರುವ ಹಳ್ಳಿಯಲ್ಲಿ ಕೃಷಿಯೇ ಪ್ರತಿ ಕುಟುಂಬದ ಜೀವನಾಡಿ. ಕೃಷಿ ಎಂದಾಕ್ಷಣ ಪ್ರಸ್ತುತ ದಿನಗಳಲ್ಲಿ ಲಾಭದಾಯಕ ಕೆಲಸ ಎಂದು ತಿಳಿದಿರುವ ಪಟ್ಟಣದ ಮಂದಿಗೆ, ಚಿಕ್ಕ ಆದಾಪೂರ ಗ್ರಾಮದಂತಹ ಹಲವಾರು ಪ್ರದೆಶಗಳನಗಳನ್ನು ಗಮನದಲ್ಲಿ ಇರಿಸಿಕೊಂಡು,ಈ ಗ್ರಾಮದ ಚಿತ್ತಣ ಇಲ್ಲಿದೆ.